Subscribe to Gizbot

ಭೂಮಿಯನ್ನು ಹಾದುಹೋಗಲಿರುವ ಗ್ರೇಟ್ ಪಂಪ್ಕಿನ್ ಕ್ಷುದ್ರಗ್ರಹ

Written By:

ಫೂಟ್‌ಬಾಲ್‌ ಪಿಚ್‌ಗಿಂತಲೂ ನಾಲ್ಕು ಪಟ್ಟು ಗಾತ್ರದ ಹ್ಯಾಲೋವಿನ್‌ನಲ್ಲಿ ಭೂಮಿಗೆ ಅಪ್ಪಳಿಸಲಿರುವುದು ತಪ್ಪಿ ಹೋಗಿದೆ ಎಂದು ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿ ದೃಢೀಕರಿಸಿದೆ.

ಓದಿರಿ: ಭೂಮಿ ನಾಶವಾದರೂ ನಾವು ಸೇಫ್!!!

1,300 ಫೀಟ್ ಅಗಲವಾಗಿರುವ ಕ್ಷುದ್ರಗ್ರಹದ ಹೆಸರು ದ ಗ್ರೇಟ್ ಪಂಪ್ಕಿನ್ ಎಂದಾಗಿದೆ. ಅಕ್ಟೋಬರ್ 31 ಸಂಜೆ 5 ಕ್ಕೆ ಇದು ನಿಧಾನವಾಗಿ ಭೂಮಿಯನ್ನು ಹಾದುಹೋಗಲಿದೆ ಅಂತೆಯೇ ಏಷ್ಯಾ ಭಾಗದಲ್ಲಿ ಮಳೆಯನ್ನು ಸುರಿಸಲಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹವಾಯಿ ಯೂನಿವರ್ಸಿಟಿ

ಹವಾಯಿ ಯೂನಿವರ್ಸಿಟಿ

ಈ ವಸ್ತು 1975 ರಲ್ಲಿ ಹಿಂದೊಮ್ಮೆ ಭೂಮಿಗೆ ಅಪ್ಪಳಿಸಿತ್ತು ಮತ್ತು ಇದನ್ನು ಹವಾಯಿ ಯೂನಿವರ್ಸಿಟಿಯು ಅನ್ವೇಷಿಸಿತ್ತು.

ಕ್ಷುದ್ರಗ್ರಹ

ಕ್ಷುದ್ರಗ್ರಹ

ಕ್ಷುದ್ರಗ್ರಹಗಳನ್ನು ಇದು ಎಲ್ಲಿಯಾದರೂ ನಿರ್ವಹಿಸುತ್ತದೆ ಎಂದಾದಲ್ಲಿ ಅದು ಅಪಾಯಕಾರಿಯಾಗಲಿದೆ.

ಸ್ಪೇಸ್ ರಾಕ್

ಸ್ಪೇಸ್ ರಾಕ್

ಈ ಸ್ಪೇಸ್ ರಾಕ್ ನೋಟವು ಶುಕ್ರವಾರ ಮತ್ತು ಶನಿವಾರ ಲಭ್ಯವಾಗಲಿದೆ.

ಕ್ಷುದ್ರಗ್ರಹವು

ಕ್ಷುದ್ರಗ್ರಹವು

ಅತಿ ದೊಡ್ಡ ಕ್ಷುದ್ರಗ್ರಹವು ಓರಿಯನ್ ನಕ್ಷತ್ರಪುಂಜದ ಸಮೀಪ ರಾತ್ರಿ ವೇಳೆಯಲ್ಲಿ ನಿಧಾನವಾಗಿ ಪ್ರಯಾಣಿಸಲಿದೆ.

ಸಮೀಪ

ಸಮೀಪ

ಭೂಮಿಗೆ ಅತಿ ಸಮೀಪ ಹಾದು ಹೋಗುವ ಕ್ಷುದ್ರಗ್ರಹ ಇದಾಗಿದೆಯಂತೆ

ಯಾವುದೇ ರೀತಿಯ ಹಾನಿ

ಯಾವುದೇ ರೀತಿಯ ಹಾನಿ

ಇದು ಭೂಮಿಯನ್ನು ಹಾದುಹೋಗುತ್ತಿರುವುದರಿಂದ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ. ಆದರೆ ಇದು ಎಲ್ಲಿಯಾದರೂ ಭೂಮಿಗೆ ಅಪ್ಪಳಿಸಿದಲ್ಲಿ ಊಹೆಗೂ ನಿಲುಕದ ನಷ್ಟ ಭೂಮಿಯಲ್ಲಿರುವ ಜನರಿಗೆ ಉಂಟಾಗಲಿದೆ.

ಆಯಸ್ಕಾಂತೀಯ ಪರಿಣಾಮ

ಆಯಸ್ಕಾಂತೀಯ ಪರಿಣಾಮ

ಭೂಮಿಗೆ ಅಥವಾ ಚಂದ್ರನ ಮೇಲೆ ನಿಮಿಷಗಳಷ್ಟು ಕಾಲದ ಆಯಸ್ಕಾಂತೀಯ ಪರಿಣಾಮ ಉಂಟಾಗಲಿದೆ.

ರಾಡಾರ್

ರಾಡಾರ್

ರಾಡಾರ್ ಮೂಲಕ ನೋಡಿದಾಗ ಇದರ ಸರಿಯಾದ ಗಾತ್ರ ಕಾಣಲಿದೆ.

ಪರಿಣಾಮವಾಗಿ ಮಳೆ

ಪರಿಣಾಮವಾಗಿ ಮಳೆ

ಕ್ಷುದ್ರಗ್ರವು ಭೂಮಿಯನ್ನು ಹಾದುಹೋಗಲಿರುವುದು ಖಚಿತವಾಗಿದ್ದು ಏಷ್ಯಾದ ಕೆಲವು ಭಾಗಗಳಲ್ಲಿ ಪರಿಣಾಮವಾಗಿ ಮಳೆ ಸುರಿಯಲಿದೆ.

ಭೂಕಂಪ ಅಥವಾ ಪ್ರವಾಹ

ಭೂಕಂಪ ಅಥವಾ ಪ್ರವಾಹ

ಇದು ಭೂಮಿಗೆ ಅಪ್ಪಳಿಸಿದಲ್ಲಿ ಭೂಕಂಪ ಅಥವಾ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
An asteroid four times the size of a football pitch will miss Earth on Halloween, the European Space Agency has confirmed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot