Just In
- 16 min ago
ನೀವು ಸ್ಮಾರ್ಟ್ವಾಚ್ ಬಳಕೆ ಮಾಡುತ್ತೀರಾ!?... ಈ ಸೆನ್ಸರ್ಗಳ ಬಗ್ಗೆ ತಿಳಿಯಿರಿ!
- 1 hr ago
ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಒಪ್ಪೋ ರೆನೋ 8T! ಬೆಲೆ ಎಷ್ಟಿರಬಹುದು?
- 1 hr ago
YONO ಆಪ್ ಪಾಸ್ವರ್ಡ್ ಮರೆತಿದ್ದೀರಾ?..ಹಾಗಿದ್ರೆ, ಈ ಕ್ರಮ ಅನುಸರಿಸಿ!
- 2 hrs ago
ದಶಕದ ನಂತರ ಬದಲಾವಣೆ ಕಂಡ ವಿಕಿಪೀಡಿಯ; ಇನ್ಮುಂದೆ ಈ ಎಲ್ಲಾ ಕೆಲಸ ಬಹಳ ಸುಲಭ!
Don't Miss
- Automobiles
ಸದ್ದಿಲ್ಲದೇ ಅನಾವರಣಗೊಂಡ ಮಾರುತಿ ಫ್ರಾಂಕ್ಸ್ ಹಿಂದೆ ಕಂಪನಿಯ ದೊಡ್ಡ ಪ್ಲಾನ್!
- News
Singer Mangli: ಬಳ್ಳಾರಿ ಉತ್ಸವದಲ್ಲಿ ಕಾರಿನ ಮೇಲೆ ದಾಳಿ, ಗಾಯಕಿ ಮಂಗ್ಲಿ ಹೇಳಿದ್ದು ಹೀಗೆ
- Sports
ICC T20I Team of 2022 : ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ: ಉಳಿದಂತೆ ಸ್ಥಾನ ಪಡೆದ ಆಟಗಾರರು
- Movies
ತಮಿಳಿನ 'ವಿಕ್ರಮ್' ಖ್ಯಾತಿಯ ನಟಿ ಸ್ವಾದಿಷ್ಟ ಜತೆ ಶುರು ವಿನಯ್ ರಾಜ್ಕುಮಾರ್ ಸರಳ ಪ್ರೇಮಕಥೆ!
- Finance
Honda Activa H-Smart : ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿಗಳ ಬಿಡುಗಡೆ
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹ್ಯಾಪಿ ಬರ್ತ್‌ಡೇ 'ವರ್ಲ್ಡ್ ವೈಡ್ ವೆಬ್'
ಇಂದು ಯಾವುದೇ ವೆಬ್‌ಸೈಟ್ ಅನ್ನು ಸರ್ಚ್ ಮಾಡಬೇಕಾದರು ಸಹ www ಎಂಬ ಮೂರು ಅಕ್ಷರಗಳಿಂದಲೇ ಸರ್ಚ್ ಇಂಜಿನ್‌ನಲ್ಲಿ ಟೈಪಿಂಗ್ ಆರಂಭಿಸುತ್ತೇವೆ. ಅದೇ www ಎಂಬ ಮೂರು ಅಕ್ಷರಗಳನ್ನು ಇಂದು ಇಂಟರ್ನೆಟ್ ಪ್ರಿಯರೆಲ್ಲಾ ನೆನೆಯುವ ದಿನ.
ಮೊಟ್ಟ ಮೊದಲ ಸಾರ್ವಜನಿಕ ವೆಬ್‌ಸೈಟ್ ಆನ್‌ಲೈನ್ ಪ್ರವೇಶಿಸಿದ್ದು 25 ವರ್ಷಗಳ ಹಿಂದೆ. ಅದನ್ನು www (World Wide Web) ಎಂದು ಕರೆಯಲಾಯಿತು. ಇಂದಿಗೆ ನಾವು ವರ್ಲ್ಡ್ ವೈಡ್ ವೆಬ್‌ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡುವ ದಿನ ಬಂದಿದೆ. ಈ ಸಂದರ್ಭದಲ್ಲಿ 'ವರ್ಲ್ಡ್ ವೈಡ್ ವೆಬ್' ಕುರಿತ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ವರ್ಲ್ಡ್ ವೈಡ್ ವೆಬ್
'ವರ್ಲ್ಡ್ ವೈಡ್ ವೆಬ್ ' ಅನ್ನು ಮೊದಲ ಬಾರಿಗೆ ಬಿಳಿ ಕಲರ್‌ನಲ್ಲಿ ಪೇಜ್ ಬ್ಯಾಕ್‌ಗ್ರೌಂಡ್, ಕಪ್ಪು ಬಣ್ಣದ ಅಕ್ಷರಗಳು ಮತ್ತು ನೀಲಿ ಹೈಪರ್‌ಲಿಂಕ್‌ಗಳೊಂದಿಗೆ ವಿನ್ಯಾಸ ಮಾಡಲಾಯಿತು. ಇಂದಿಗೂ ಸಹ ಇದೇ ವಿನ್ಯಾಸದಲ್ಲಿ 'ವರ್ಲ್ಡ್ ವೈಡ್ ವೆಬ್' ಇದೆ. ಬೇಕಾದ್ರೆ ಇಂಟರ್ನೆಟ್‌ನಲ್ಲಿ ಚೆಕ್ ಮಾಡಿ.

ವೆಬ್ ಪೇಜ್
ವೆಬ್ ಪೇಜ್ ಸ್ಥಾಪನೆಯಾಗಿ 25 ವರ್ಷಗಳು ಕಳೆದಿವೆ. ಕೆಲವು ಸರಳ ಪಠ್ಯಗಳು ಜಿಫ್ ಆಗಿವೆ. ಪ್ರಸ್ತುತದಲ್ಲಿ ವೆಬ್ ಪೇಜ್ ಫೋಟೋಗಳು ಮತ್ತು ವೀಡಿಯೋಗಳನ್ನು ಹೊಂದಿದೆ. ವೆಬ್ ಈಗ ಸ್ಮಾರ್ಟ್ ಡಿವೈಸ್‌ಗಳಿಗೂ ಸಹ ಲಭ್ಯವಾಗಿದೆ.

ವರ್ಲ್ಡ್ ವೈಡ್ ವೆಬ್ ಸಂಸ್ಥಾಪಕ
1989 ರಲ್ಲಿ ಬ್ರಿಟಿಷ್ ವಿಜ್ಞಾನಿ 'ಟಿಮ್ ಬರ್ನರ್ಸ್ ಲೀ' ರವರು CERN ನಲ್ಲಿ ಕಾರ್ಯನಿರ್ವಹಿಸುವ ವೇಳೆ 'ವರ್ಲ್ಡ್ ವೈಡ್ ವೆಬ್' ಅನ್ನು ಕಂಡುಹಿಡಿದರು.

ವರ್ಲ್ಡ್ ವೈಡ್ ವೆಬ್
'ವರ್ಲ್ಡ್ ವೈಡ್ ವೆಬ್'ನ ಪ್ರಾಥಮಿಕ ಉದ್ದೇಶ ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಡಾಕ್ಯುಮೆಂಟ್‌ಗಳು ಮತ್ತು ಮಾಹಿತಿಯನ್ನು ಸ್ವಯಂಚಾಲಿತವಾಗಿ ಶೇರ್ ಮಾಡುವುದಾಗಿದ್ದು. ಇದನ್ನು 'ಗ್ಲೋಬಲ್ ಹೈಪರ್‌ಟೆಕ್ಸ್ಟ್ ಸಿಸ್ಟಮ್' ಎಂದು ಕರೆಯಲಾಯಿತು.

ಪ್ರಸ್ತುತದಲ್ಲಿ 'ಗ್ಲೋಬಲ್ ಹೈಪರ್‌ಟೆಕ್ಸ್ಟ್ ಸಿಸ್ಟಮ್'
ಪ್ರಸ್ತುತದಲ್ಲಿ 'ಗ್ಲೋಬಲ್ ಹೈಪರ್‌ಟೆಕ್ಸ್ಟ್ ಸಿಸ್ಟಮ್' ಟೆಕ್ನಾಲಜಿ ಅಭಿವೃದ್ದಿಯಿಂದಾಗಿ ಇಂದು ಪ್ರಥಮಾಕ್ಷರಗಳಾಗಿ URLs, HTML, HTTP ಎಂದು ಬಳಸಲಾಗುತ್ತಿದೆ.

ವರ್ಲ್ಡ್ ವೈಡ್ ವೆಬ್
ವರ್ಲ್ಡ್ ವೈಡ್ ವೆಬ್ ಅನ್ನು ಮೊದಲಿಗೆ ಬರ್ನರ್ಸ್ ಲೀ'ರವರ ನಂತರದ ಕಂಪ್ಯೂಟರ್‌ಗೆ ಮೀಸಲಿಡಲಾಯಿತು. ಇದು ವೆಬ್ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪರಿಚಯಿಸಿತು. ಸರ್ವರ್ ಅನ್ನು ವ್ಯವಸ್ಥೆಗೊಳಿಸುವುದು ಹೇಗೆ ಮತ್ತು ಇತರರ ಡಾಕ್ಯುಮೆಂಟ್‌ಗಳನ್ನು ಆಕ್ಸೆಸ್ ಮಾಡುವುದು ಹೇಗೆ, ಶೇರ್ ಮಾಡುವುದು ಹೇಗೆ ಎಂಬುದನ್ನು ಸಹ ಸೂಚಿಸಿತ್ತು.

CERN
ಯೂರೋಪ್‌ನ ನ್ಯೂಕ್ಲಿಯರ್ ಸಂಶೋಧನಾ ಸಂಸ್ಥೆ 1993 ರಲ್ಲಿ ಹೆಚ್ಚಿನ ಆಕ್ಸೆಸ್‌ಗಾಗಿ ಮೊದಲಿಗೆ www ಸಾಫ್ಟ್‌ವೇರ್ ಅನ್ನು ಸಾರ್ವಜನಿಕ ಡೊಮೇನ್ ಆಗಿ ಇಟ್ಟಿತು. ನಂತರ ಓಪನ್ ಲೈಸನ್ಸ್ ಆಗಿ ಸಾಫ್ಟ್‌ವೇರ್ ಅನ್ನು ಶೇರ್ ಮಾಡಲಾಯಿತು. ಅಂದಿನಿಂದ ಸಾಫ್ಟ್‌ವೇರ್ ಉಚಿತವಾಗಿ ಎಲ್ಲರಿಗೂ ಲಭ್ಯವಿದೆ.
ವೀಡಿಯೊ
ವರ್ಲ್ಡ್ ವೈಡ್ ವೆಬ್ ಬಗ್ಗೆ ಕುರಿತ ವೀಡಿಯೊ ನೋಡಿ

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470