Subscribe to Gizbot

ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

Posted By:

ಪ್ರತಿದಿನ ಗಿಜ್ಬಾಟ್‌ನ ಓದುಗಾರಾದ ನೀವು ಹರ್ಲಮ್‌ ಶೇಕ್‌ ಡ್ಯಾನ್ಸ್‌ ಸುದ್ದಿಯನ್ನು ಈ ಹಿಂದೆ ಓದಿರುತ್ತೀರಿ. ಹೆಲ್ಮೆಟ್‌ ಹಾಕಿ ಬಾಡಿ ಶೇಕ್‌ ಮಾಡಿ ಹೇಗೆ ಬೇಕಾದ್ರೂ ಕುಣಿಯುವ ಡ್ಯಾನ್ಸ್‌ ಈಗ ಭಾರೀ ಹಿಟ್‌ ಆಗಿದೆಯಂತೆ. ಈಗಾಗ್ಲೇ ಈ ವೀಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದ 40 ದಿನದಲ್ಲೇ ಒಂದು ಬಿಲಿಯನ್‌ ಹಿಟ್ಸ್‌ ದಾಟಿದೆ. ಪ್ರತಿದಿನ ಇದನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಒಟ್ಟಿನಲ್ಲಿ 2010ರಲ್ಲಿ ಫ್ಲ್ಯಾಶ್‌ ಮಾಬ್‌, 2011 ಕೊಲವೆರೆಡಿ,2012 ಗಂಗ್ನಂ ಸ್ಟೈಲ್‌ ಭಾರೀ ಹಿಟ್‌ ಆಗಿತ್ತು. ಈ ವರ್ಷ ಹರ್ಲಮ್‌ ಶೇಕ್‌ ಡ್ಯಾನ್ಸ್‌ ಹಿಟ್‌ ಆಗುತ್ತಾ ಅನ್ನೊದೇ ಸದ್ಯದ ಕುತೂಹಲವಾಗಿದೆ.

ಈ ಹರ್ಲಮ್‌ ಶೇಕ್‌ ವೀಡಿಯೋದ ಸಂಖ್ಯಾ ಸುದ್ದಿಯನ್ನು ಮುಂದಿನ ಪುಟದಲ್ಲಿ ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ಈ ವೀಡಿಯೋದ ಜನಪ್ರಿಯತೆಯನ್ನು ನೋಡಿಕೊಂಡು ಹೋಗಿ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

ಒಂದು ಬಿಲಿಯನ್‌ ಹಿಟ್ಸ್‌ ದಾಟಿತು ಹರ್ಲಮ್‌ ಶೇಕ್‌ ಡ್ಯಾನ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot