ನವೆಂಬರ್ ಬ್ಲ್ಯಾಕ್ ಔಟ್: 15 ದಿನಗಳವರೆಗೆ ಭೂಮಿಗೆ ಕತ್ತಲೆಯ ಶಾಪ

By Shwetha
|

ನವೆಂಬರ್ 15 ಮತ್ತು ನವೆಂಬರ್ 29 2015 ರ ನಡುವೆ ಸಂಪೂರ್ಣ ಕತ್ತಲೆ ಆವರಿಸುವುದಾಗಿ ನಾಸಾ ದೃಢೀಕರಿಸಿದೆ. 1 ಮಿಲಿಯನ್ ವರ್ಷಗಳಲ್ಲಿ ಇಂತಹ ಸಂದರ್ಭ ಇದೇ ಮೊದಲ ಬಾರಿಯಾಗಿದೆ ಎಂಬುದು ನಾಸಾ ಅಭಿಪ್ರಾಯವಾಗಿದೆ.

ಓದಿರಿ: ತಂತ್ರಜ್ಞಾನದ ಅತಿ ಬಳಕೆಯಿಂದ ಜೀವನ ನರಕಸದೃಶ ಹೇಗೆ?

ಭಾನುವಾರ ನವೆಂಬರ್ 15, 2015 ರಿಂದ ಬೆಳಗ್ಗೆ 3 ಗಂಟೆಯಿಂದ ನವೆಂಬರ್ 30, 2015 ಸಂಜೆ 4:15 ರವರೆಗೆ ಸಂಪೂರ್ಣ ಕತ್ತಲು ಆವರಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದಕ್ಕೆ ನವೆಂಬರ್ ಬ್ಲ್ಯಾಕ್ ಔಟ್ ಎಂಬ ಹೆಸರನ್ನು ವಿಜ್ಞಾನಿಗಳು ನೀಡಿದ್ದು ವೀನಸ್ ಮತ್ತು ಜ್ಯುಪಿಟರ್‌ನಲ್ಲಿ ನಡೆಯುವ ಈವೆಂಟ್‌ ಇದಾಗಿದೆ. ಈ ಸುದ್ದಿಯನ್ನು ತಾವು ಬಹಿರಂಗಪಡಿಸಿಲ್ಲ ಎಂದು ನಾಸಾ ಅಭಿಪ್ರಾಯಿಸಿದ್ದು ಯಾವುದೋ ಫೇಕ್ ವೆಬ್‌ಸೈಟ್ ಈ ರೀತಿಯಾಗಿ ಸುದ್ದಿ ಪ್ರಕಟಿಸಿದೆ. ಎಂದು ತಿಳಿಸಿದೆ.

ನವೆಂಬರ್ ಮಾಸ

ನವೆಂಬರ್ ಮಾಸ

ಹದಿನೈದು ದಿನಗಳ ಸಂಪೂರ್ಣ ಕತ್ತಲೆಯನ್ನು ಭೂಮಿ ನವೆಂಬರ್ ಮಾಸದಲ್ಲಿ ಅನುಭವಿಸಲಿದೆ ಎಂದು ನಾಸಾ ತಿಳಿಸಿದೆ.

ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಸಂಭವ

ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಸಂಭವ

1 ಮಿಲಿಯನ್ ವರ್ಷಗಳಲ್ಲಿ ಇದು ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಸಂಭವವಾಗಿದೆ ಎಂದು ನಾಸಾ ತಿಳಿಸಿದೆ.

ಬ್ಲ್ಯಾಕ್ ಔಟ್

ಬ್ಲ್ಯಾಕ್ ಔಟ್

ನವೆಂಬರ್ ಬ್ಲ್ಯಾಕ್ ಔಟ್ ಎಂಬ ಹೆಸರನ್ನು ನಾಸಾ ಇದಕ್ಕೆ ನೀಡಿದೆ.

1000 ಪುಟದ ಡಾಕ್ಯುಮೆಂಟ್

1000 ಪುಟದ ಡಾಕ್ಯುಮೆಂಟ್

ಅಧ್ಯಕ್ಷ ಒಬಾಮಾರಿಂದ ನಾಸಾ ಹೆಡ್ ಆಗಿ ನೇಮಕಗೊಂಡಿರುವ ಚಾರ್ಲ್ಸ್ ಬೋಲ್ಡನ್ ಈ ಈವೆಂಟ್ ಕುರಿತ ವೈಟ್ ಹೌಸ್‌ಗೆ ಕಳುಹಿಸುವ 1000 ಪುಟದ ಡಾಕ್ಯುಮೆಂಟ್ ಅನ್ನು ಪಡೆದುಕೊಂಡಿದ್ದಾರೆ.

ವೀನಸ್ ಮತ್ತು ಜ್ಯುಪಿಟರ್

ವೀನಸ್ ಮತ್ತು ಜ್ಯುಪಿಟರ್

ವರದಿಯ ಪ್ರಕಾರ ಅಕ್ಟೋಬರ್ 26, 2015 ರಂದು ವೀನಸ್ ಮತ್ತು ಜ್ಯುಪಿಟರ್ ಸಮೀಪ ಸಮಾನಾಂತರದಲ್ಲಿ ಸಂಪರ್ಕಗೊಳ್ಳುತ್ತದೆ, 1 ಡಿಗ್ರಿಯಷ್ಟು ಬೇರ್ಪಡುವಿಕೆಯನ್ನು ಮಾತ್ರವೇ ಇವುಗಳು ಒಳಗೊಂಡಿರುತ್ತವೆ. ಜ್ಯುಪಿಟರ್‌ಗಿಂತಲೂ ವೀನಸ್ ಹತ್ತು ಪಟ್ಟು ಹೆಚ್ಚು ಪ್ರಕಾಶಿಸುವಂತೆ ಮಾಡಿ ಜ್ಯುಪಿಟೆರ್‌ನ ನೈಋತ್ಯಕ್ಕೆ ಪ್ರಯಾಣಿಸುತ್ತದೆ. ವೀನಸ್‌ನಿಂದ ಬರುವ ಬೆಳಕು ಪ್ರತಿಕ್ರಿಯೆಯನ್ನು ಉಂಟುಮಾಡುತ್ತಾ ಗ್ಯಾಸ್ ಅನ್ನು ಬಿಸಿ ಮಾಡುತ್ತದೆ.

ಭಾರೀ ಸ್ಫೋಟ

ಭಾರೀ ಸ್ಫೋಟ

ಬಾಹ್ಯಾಕಾಶಕ್ಕೆ ಹೆಚ್ಚು ಪ್ರಮಾಣದ ಹೈಡ್ರೋಜನ್ ಅನ್ನು ಈ ಗ್ಯಾಸ್ ಪ್ರತಿಕ್ರಿಯೆ ನೀಡುತ್ತದೆ. ಈ ಹೈಡ್ರೋಜನ್ ಗ್ಯಾಸ್ ಭೂಮಿಯ ಸೂರ್ಯನೊಂದಿಗೆ ಸಂಪರ್ಕವನ್ನು ಏರ್ಪಡಿಸುತ್ತದೆ. ಹೆಚ್ಚು ಪ್ರಮಾಣದ ಹೈಡ್ರೋಜನ್ ಸೂರ್ಯನೊಂದಿಗೆ ಸಂಪರ್ಕವನ್ನು ಏರ್ಪಡಿಸಿ ಸೂರ್ಯನ ಮೇಲ್ಮೈಯಲ್ಲಿ ಭಾರೀ ಸ್ಫೋಟವನ್ನು ಉಂಟುಮಾಡುತ್ತದೆ.

ಮೇಲ್ಮೈ ತಾಪಮಾನ

ಮೇಲ್ಮೈ ತಾಪಮಾನ

ಈ ಸ್ಫೋಟವು ಸೂರ್ಯನ ಮೇಲ್ಮೈ ತಾಪಮಾನವನ್ನು 9,000 ಡಿಗ್ರಿಗಳಿಗೆ ಹೆಚ್ಚಿಸುತ್ತದೆ

ಒಡಲಾಳ

ಒಡಲಾಳ

ತನ್ನ ಒಡಲಾಳದಿಂದ ಬಿಸಿಯನ್ನು ಹೊರಹಾಕುವ ಮೂಲಕ ಸೂರ್ಯನು ಈ ಕ್ರಿಯೆಯನ್ನು ನಡೆಸುತ್ತಾನೆ

ಮಸುಕು ಬಣ್ಣ

ಮಸುಕು ಬಣ್ಣ

ಈ ಬಿಸಿಯು ಸೂರ್ಯನನ್ನು ಮಸುಕು ಬಣ್ಣಕ್ಕೆ ಮಾರ್ಪಡಿಸುತ್ತದೆ. ಸೂರ್ಯನು ಒಮ್ಮೆ ನೀಲಿ ಬಣ್ಣಕ್ಕೆ ತಿರುಗಿದ ನಂತರ, ತನ್ನ ಹಿಂದಿನ ಬಣ್ಣಕ್ಕೆ ಮೇಲ್ಮೈ ತಾಪಮಾನಕ್ಕೆ ಸೂರ್ಯನು ಹಿಂತಿರುಗಲು 14 ದಿನಗಳನ್ನು ತೆಗೆದುಕೊಳ್ಳುತ್ತದೆ.

ಸೂರ್ಯನ ಬೆಳಕು ಡಿಮ್

ಸೂರ್ಯನ ಬೆಳಕು ಡಿಮ್

ಸೂರ್ಯನು ಮೇಲ್ಮೈಯನ್ನು ತಂಪಾಗಿರಿಸುವಾಗ, ಸೂರ್ಯನ ಬೆಳಕು ಡಿಮ್ ಆಗಿರುತ್ತದೆ. ಭೂಮಿಯ ತಿರುಗುವಿಕೆಯನ್ನು ಆಧರಿಸಿ 7 ರಿಂದ 8 ಮತ್ತು ಅರ್ಧ ನಿಮಿಷಗಳನ್ನು ಇದು ತೆಗೆದುಕೊಳ್ಳುತ್ತದೆ.

Best Mobiles in India

English summary
NASA has confirmed that the Earth will experience 15 days of total darkness between November 15 and November 29, 2015. The event, according to NASA, hasn’t occurred in over 1 Million years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X