ತಂತ್ರಜ್ಞಾನದ ಅತಿ ಬಳಕೆಯಿಂದ ಜೀವನ ನರಕಸದೃಶ ಹೇಗೆ?

  By Shwetha
  |

  ತಂತ್ರಜ್ಞಾನ ನಿಮ್ಮ ಜೀವನವನ್ನು ನರಕ ಸದೃಶವಾಗಿಸಿದೆ ಎಂಬ ಮಾತನ್ನು ನೀವು ಅಂಗೀಕರಿಸುತ್ತೀರಾ? ಈ ಆಧುನಿಕ ಯೋಜನೆಯಿಂದ ನಿಮಗೆಷ್ಟು ಸಹಾಯವಿದೆಯೋ ಅಷ್ಟೇ ಉಪದ್ರ ಕೂಡ ಇದೆ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು. ಕೈಗೆ ಮೊಬೈಲ್ ಬಂದೊಡನೆ ನಮ್ಮ ಸುತ್ತಲಿನ ಪರಿಸರವನ್ನೇ ಮರೆತು ನಾವು ಅದರಲ್ಲಿ ವ್ಯಸ್ಥರಾಗಿಬಿಡುತ್ತೇವೆ. ಅದರಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಮಾತ್ರವೇ ನಮ್ಮ ಗುರಿಯಾಗಿರುತ್ತದೆ. ಆದರೆ ಇದರಿಂದ ಎಷ್ಟೋ ಮಾನವ ಸಂಬಂಧಗಳು ಹಾಳಾಗುತ್ತಿವೆ ಇದಕ್ಕೆ ಕಾರಣ ನೀವು ತಂತ್ರಜ್ಞಾನ ಲೋಕದಲ್ಲಿ ಹೆಚ್ಚು ಬ್ಯುಸಿಯಾಗಿರುವುದಾಗಿದೆ.

  ಓದಿರಿ: ಅಮೆಜಾನ್‌ ತಾಣದಲ್ಲಿ ಖರೀದಿಗಾಗಿ ಅತ್ಯುತ್ತಮ ಸಲಹೆಗಳು

  ಬನ್ನಿ ಇಂದಿನ ಲೇಖನದಲ್ಲಿ ತಂತ್ರಜ್ಞಾನ ಯಾವ ರೀತಿಯಲ್ಲಿ ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರಿದೆ ಮತ್ತು ಇದರ ಅಡ್ಡಪರಿಣಾಮಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕುಟುಂಬ ಭೋಜನ

  ನೀವು ಕುಟುಂಬದವರು ಭೋಜನದ ಸಮಯದಲ್ಲಿ ಒಗ್ಗೂಡಿ ಆಹಾರ ಸೇವಿಸುವುದನ್ನು ಬಿಟ್ಟು ಮೊಬೈಲ್ ಸಂದೇಶ ಮಾಡುವುದರಲ್ಲಿ ಬ್ಯುಸಿಯಾಗಿರುವುದು

  ಕರಘಂಟೆ ಬೇಡ

  ನೀವು ಮನೆಯ ಹೊರಗಿದ್ದೀರಿ ಎಂದಾದಲ್ಲಿ ಫೋನ್ ಮಾಡಿ ಅವರನ್ನು ಕರೆಯುವುದು

  ಮಾನವೀಯತೆಯ ನಷ್ಟ

  ಯಾರಾದರೂ ಅಪಘಾತ ಸಂಭವಿಸಿ ನರಳುತ್ತಿದ್ದಾರೆ ಎಂದಾದಲ್ಲಿ ಅವರೊಂದಿಗೆ ಸೆಲ್ಫಿ ತೆಗೆಯಲು ಅಥವಾ ಆ ಅಪಘಾತದ ಫೋಟೋ ತೆಗೆಯಲು ಜನರು ಉತ್ಸುಕರಾಗಿರುತ್ತಾರೆ ಆದರೆ ಕಾಪಾಡುವ ಮನಸ್ಸು ಯಾರಿಗೂ ಇರುವುದಿಲ್ಲ

  ಪ್ರತೀ ಏಕೈಕ ರಾತ್ರಿ

  ನಿದ್ದೆಯ ವೇಳೆಯಲ್ಲೂ ಫೋನ್ ಕಂಪ್ಯೂಟರ್ ಬೇಕು

  ಮಕ್ಕಳಿಗೆ ಆಟದ ನೆನಪೇ ಇರುವುದಿಲ್ಲ

  ಮಕ್ಕಳು ವೀಡಿಯೊ ಗೇಮ್ ಮೊದಲಾದ ಆಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯವನ್ನು ಬಳಸಿ ಆಡುವ ಆಟಗಳು ವೇಸ್ಟ್.

  ಸುತ್ತಲಿನ ಪರಿವೆಯೇ ಇರುವುದಿಲ್ಲ

  ಅತಿಯಾದ ಟೆಕ್ನಾಲಜಿ ಸೌಲಭ್ಯಗಳ ಬಳಕೆಯಿಂದ ಸುತ್ತಲಿನ ಪರಿಸರದ ಪರಿವೆಯೇ ಇರುವುದಿಲ್ಲ.

  ವ್ಯವಸ್ಥೆಯೇ ಬದಲಾಗುತ್ತದೆ

  ಹೌದು ಸಮಾಜದ ವ್ಯವಸ್ಥೆಯೇ ಬದಲಾಗುವುದು ಖಂಡಿತ

  ಮೃತ್ಯು ಕೂಪದಲ್ಲೂ ಸೆಲ್ಫಿ

  ಮೃತ್ಯು ನಮ್ಮ ಪ್ರಾಣ ಕೊಂಡೊಯ್ಯಲು ಬಂದಿದ್ದರೂ ಅದರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಹುಚ್ಚು ನಮ್ಮದಾಗಿರುತ್ತದೆ.

  ಪರಿಸ್ಥಿತಿ

  ಈ ಪರಿಸ್ಥಿತಿಗೆ ಸಾಮಾನ್ಯರು ಒಳಪಡುವುದು ಖಂಡಿತ

  ನೈಜತೆ

  ವ್ಯವಸ್ಥೆಯ ನೈಜತೆ ಇಲ್ಲಿ ಕಂಡುಬರಲಿದೆ

  ಮಗುವಿಗೂ ಫೋನ್ ಹುಚ್ಚು

  ಮಗುವಿಗೂ ಫೋನ್ ಹುಚ್ಚು ಬಂದಿದೆ.

  ಪಾಲಕರ ಸ್ಥಿತಿ

  ಪಾಲಕರ ಸ್ಥಿತಿ ಇದೇ ರೀತಿಯಾಗಿರುತ್ತದೆ

  ಹಿರಿಯರ ಮುಖಭಾವ ಗಮನಿಸಿ

  ಹಿರಿಯರು ಕಿರಿಯರನ್ನು ಸೆಲ್ಫಿ ತೆಗೆದುಕೊಳ್ಳುವಾಗ ನೋಡುತ್ತಿರುವುದು

  ವೈದ್ಯರನ್ನೇ ಮರೆಯಬಹುದು

  ಸರ್ವ ವಿಧದ ಸಮಸ್ಯೆಗೂ ಗೂಗಲ್ ಪರಿಹಾರವನ್ನು ಒದಗಿಸುವುದರಿಂದ ವೈದ್ಯರ ಬೇಡ ಎಂಬ ಭಾವನೆ ಬರಬಹುದು

  ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆದ ಸಂದರ್ಭದಲ್ಲಿ

  ಅಪ್‌ಗ್ರೇಡ್ ಆದ ಸಂದರ್ಭದಲ್ಲಿ

  ಫೋನ್ ಬಳಕೆ ಜನರ ಸ್ಥಿತಿ

  ಫೋನ್ ಬಳಕೆ ಮಾಡಿರುವ ಜನರ ಸ್ಥಿತಿ

  ಆಟ ನೋಡುವುದರಲ್ಲೂ ಮೋಜಿರುವುದಿಲ್ಲ

  ಆಟದಲ್ಲೂ ಮೋಜಿಲ್ಲ

  ಫೋನ್ ಇದ್ದಾಗ ಜೀವನ

  ಅತಿಯಾದ ಫೋನ್ ಬಳಕೆ ಜೀವನ ಹೀಗಿದೆ

  ಫೋನ್‌ಗೆ ಅಡಿಯಾಳು

  ನಾವು ಫೋನ್‌ಗೆ ಅಡಿಯಾಳಾಗಿ ಮಾರ್ಪಟ್ಟಿರುವೆವು

  ಅಪ್ಲಿಕೇಶನ್ ಬಳಕೆ

  ನಿಮ್ಮೆಲ್ಲಾ ಅವಶ್ಯಕತೆಗಳನ್ನು ಚಕಚಕನೇ ಮುಗಿಸುವ ಅಪ್ಲಿಕೇಶನ್ ಬೇಡಿಕೆ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Remember fresh air? Birds chirping? The sound of a child's laughter? Most people nowadays have probably seen a Vine with those things in it, but now that technology has completely taken over our lives, we don't get to experience it nearly as much as before.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more