ಎರಡೆರಡು ಫೋನ್‌ಗಳಿದ್ದಲ್ಲಿ ಉಂಟಾಗುವ ಪ್ರಯೋಜನಗಳೇನು?
ಸ್ಮಾರ್ಟ್‌ಫೋನ್‌ಗಿಂತ ಉತ್ತಮವಾದುದು ಯಾವುದಿದೆ ಹೇಳಿ? ಅದರಲ್ಲೂ ಎರಡು ಅಥವಾ ಮೂರು ಸ್ಮಾರ್ಟ್‌ಫೋನ್‌ಗಳನ್ನು ನೀವು ಹೊಂದಿರುವುದು ಎಂದರೆ ಇನ್ನೂ ಒಳ್ಳೆಯದು ಅಲ್ಲವೇ. ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಫೋನ್‌ಗಳಿದ್ದರೆ ಏನೆಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿರುವೆವು.
ಓದಿರಿ: ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್
ಹಾಗಿದ್ದರೆ ಬನ್ನಿ ಆ ಅಂಶಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ತಿಳಿದುಕೊಳ್ಳೋಣ..

ದೊಡ್ಡ ಡಿಸ್‌ಪ್ಲೇ
ಶಾಪಿಂಗ್ ಮಾಲ್‌ಗಳಲ್ಲಿ ಬಹು ಟೆಲಿವಿಶನ್ ಮಾನಿಟರ್‌ಗಳನ್ನು ನೀವು ಕಂಡಿರಬಹುದು. ಇದೇ ರೀತಿಯ ಅಂಶವನ್ನು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲೂ ನೀವು ಅನ್ವಯಿಸಬಹುದು. ನ್ಯಾನೊಪೋರ್ಟ್ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಡೇಟಾ ಮತ್ತು ಪವರ್ ಅನ್ನು ತ್ವರಿತವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ. ಯಾವುದೇ ಕೋರ್ಡ್ ಬಳಕೆಯನ್ನು ನೀವು ಇದಕ್ಕೆ ಬಳಸಬೇಕಾಗಿಲ್ಲ.

ಬಹು ಫೋನ್‌ಗಳಿಂದ ಫೋಟೋಗಳನ್ನು ಹಂಚಿಕೊಳ್ಳುವುದು
ಫೋಟೋ ಸಹಯೋಗಿಸಲು ಫೋಟೋ ಶೇರಿಂಗ್ ಅಪ್ಲಿಕೇಶನ್‌ಗಳನ್ನು ನಿಮಗೆ ಬಳಸಬಹುದು. ಪಿಕ್ಸ್‌ವಿದ್ ಮಿ ಆಯ್ಕೆಯನ್ನು ಬಳಸಿಕೊಂಡು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ವರ್ಚುವಲ್ ಪಿಕ್ಸ್‌ಬೋರ್ಡ್ ಅನ್ನು ರಚಿಸಬಹುದು.

ಮಲ್ಟಿ ರೂಮ್ ಆಡಿಯೊ
ವೈರ್‌ಲೆಸ್ ಮಲ್ಟಿ ರೂಮ್ ಆಡಿಯೊ ಸಿಸ್ಟಮ್ ಬಗ್ಗೆ ನೀವು ಕೇಳಿರುತ್ತೀರಿ. ನೀವು ಬಹು ಆಂಡ್ರಾಯ್ಡ್ ಡಿವೈಸ್‌ಗಳನ್ನು ಹೊಂದಿದ್ದರೆ ಮತ್ತು ಬಹು ಬ್ಲ್ಯೂಟೂತ್ ಇದರಲ್ಲಿ ಇದೆ ಎಂದಾದಲ್ಲಿ ಉಚಿತ ಅಪ್ಲಿಕೇಶನ್ ಸೌಂಡ್ ಸೀಡರ್ ಬಳಸಿಕೊಂಡು ಮಲ್ಟಿ ರೂಮ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.

ಒಂದು ಡಿವೈಸ್ ಅನ್ನು ಇನ್ನೊಂದಕ್ಕೆ ಕೀಬೋರ್ಡ್ ಆಗಿ ಬಳಸುವುದು
ಒಂದು ಆಂಡ್ರಾಯ್ಡ್ ಡಿವೈಸ್ ಅನ್ನು ಇನ್ನೊಂದರ ಕೀಬೋರ್ಡ್ ಅಥವಾ ಮೌಸ್ ಅನ್ನಾಗಿ ಬಳಸಿ. ಇದೆರಡೂ ಒಂದೇ ಸಮಯದಲ್ಲಿ ಕೆಲಸ ಮಾಡಬೇಕು ಎಂದಾದಲ್ಲಿ ನೀವು ನಿಯಂತ್ರಿಸಬೇಕೆಂದಿರುವ ಉಚಿತ An2An ರಿಮೋಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಬಹು ಕ್ಯಾಮೆರಾ ಸೆಟಪ್
ಈವೆಂಟ್‌ನ ಯಾವುದಾದರೂ ಫೋಟೋವನ್ನು ನೋಡಿದಾಗ ಅದು ವೃತ್ತಿಪರವಾಗಿ ವೀಡಿಯೋಗ್ರಾಫ್ ಆಗಿರುವುದನ್ನು ನಿಮಗೆ ಕಾಣಬಹುದು. ಇನ್ನು ಬಹು ಡಿವೈಸ್‌ಗಳಿಂದ ಚಿತ್ರಗಳನ್ನು ಕ್ಕಿಕ್ಕಿಸಬಹುದು.


Click it and Unblock the Notifications








