ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

Written By:

ಬ್ಲ್ಯೂಟೂತ್ ಹೆಡ್‌ಸೆಟ್‌ಗಳು ಸುರಕ್ಷಿತವೇ? ನಿಮ್ಮ ಆರೋಗ್ಯದ ಮೇಲೆ ಈ ಹೆಡ್‌ಸೆಟ್ ಏನಾದರೂ ಅಪಾಯವನ್ನು ಉಂಟುಮಾಡುವುದೇ? ಮೊದಲಾದ ಪ್ರಶ್ನೆಗಳು ನಿಮ್ಮ ಮನದಲ್ಲಿ ಸುಳಿದಾಡುತ್ತಿದೆ ಎಂದಾದರೆ ಅದಕ್ಕಿದೆ ಸಿದ್ಧ ಉತ್ತರ ನಮ್ಮ ಬಳಿ. ಬ್ಲ್ಯೂಟೂತ್ ಬಳಸುವವರು ನೀವಾಗಿದ್ದಲ್ಲಿ ಇದರ ಪ್ರಯೋಜನಗಳ ಜೊತೆಗೆ ಇದು ಉಂಟುಮಾಡುವ ಹಾನಿಯ ಕುರಿತೂ ನೀವು ಗಮನ ನೀಡಬೇಕು.

ಇದನ್ನೂ ಓದಿ: ನಿಮ್ಮನ್ನು ನಿಬ್ಬೆರಗಾಗಿಸುವ 2015 ರ ಆಪಲ್ ಯೋಜನೆಗಳೇನು?

ಹಾಗಿದ್ದರೆ ಇಂದಿನ ಲೇಖನದಲ್ಲಿ ಬ್ಲ್ಯೂಟೂತ್ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳನ್ನು ಕುರಿತು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯೂಟೂತ್ ಎಂದರೇನು?

ಬ್ಲ್ಯೂಟೂತ್ ಎಂದರೇನು?

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಬ್ಲ್ಯೂಟೂತ್ ಎಂಬುದು ವೈರ್‌ಲೆಸ್ ತಂತ್ರಜ್ಞಾನವಾಗಿದ್ದು ಇದು ಸಣ್ಣ ಪ್ರಮಾಣದ ರೇಡಿಯೊ ಟ್ರಾನ್ಸ್‌ಮಿಶನ್ ಅನ್ನು ಬಳಸಿಕೊಂಡು ಕಡಿಮೆ ಅಂತರದಲ್ಲಿ ಡೇಟಾದ ವಿನಿಮಯವನ್ನು ಮಾಡುತ್ತದೆ. ಬ್ಲ್ಯೂಟೂತ್‌ನಲ್ಲಿ, ರೇಡಿಯೊ ಅಲೆಗಳ ಮೈಕ್ರೋವೇವ್ ಆವರ್ತನಾ ಶ್ರೇಣಿಯನ್ನು ಬಳಸಲಾಗುತ್ತದೆ.

ಬ್ಲ್ಯೂಟೂತ್ ಡಿವೈಸ್‌ಗಳೆಂದರೇನು?

ಬ್ಲ್ಯೂಟೂತ್ ಡಿವೈಸ್‌ಗಳೆಂದರೇನು?

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಇಲೆಕ್ಟ್ರಾನಿಕ್ ಡಿವೈಸ್‌ಗಳ ನಡುವೆ ಸಂವಹನವನ್ನು ಸಕ್ರಿಯಗೊಳಿಸಲು ಬ್ಲ್ಯೂಟೂತ್ ಸಾಧನಗಳು ಬ್ಲ್ಯೂಟೂತ್ ತಂತ್ರಜ್ಞಾನವನ್ನು ಬಳಸುತ್ತದೆ.

ಬ್ಲ್ಯೂಟೂತ್ ತಂತ್ರಜ್ಞಾನದ ಪ್ರಯೋಜನಗಳು

ಬ್ಲ್ಯೂಟೂತ್ ತಂತ್ರಜ್ಞಾನದ ಪ್ರಯೋಜನಗಳು

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಬ್ಲ್ಯೂಟೂತ್ ಡಿವೈಸ್ ತಂತ್ರಜ್ಞಾನ ಜಗತ್ತಿನಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತಿವೆ. ಈ ತಂತ್ರಜ್ಞಾನವನ್ನು ಬಳಸುವುದರಿಂದ ನಮಗೆ ಹೆಚ್ಚುವರಿ ಪ್ರಯೋಜನಗಳಿವೆ. ಇದು ಆರ್ಥಿಕವಾಗಿ ಕಡಿಮೆ ದರದಲ್ಲಿ ಲಭ್ಯವಿದ್ದು ನಮಗೆ ಸಂವಹನದ ನಿರಂತತೆಯನ್ನು ಒದಗಿಸುತ್ತದೆ.

ಬ್ಲ್ಯೂಟೂತ್ ಹೆಡ್‌ಸೆಟ್ ಅಪಾಯಕಾರಿಯೇ?

ಬ್ಲ್ಯೂಟೂತ್ ಹೆಡ್‌ಸೆಟ್ ಅಪಾಯಕಾರಿಯೇ?

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಸೆಲ್ ಫೋನ್‌ಗಳು ಆರ್ಎಫ್ ರೇಡಿಯೇಶನ್‌ಗಳನ್ನು ಬೀರುವುದರಿಂದ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ಈ ಆರ್ಎಫ್ ರೇಡಿಯೇಶನ್‌ಗಳ ಹೆಚ್ಚಿನ ಪ್ರಭಾವವು ಬ್ರೈನ್ ಟ್ಯೂಮರ್ ಅಂತೆಯೇ ತಲೆನೋವು, ಶ್ರದ್ಧಾಹೀನತೆ ಮೊದಲಾದ ಸಮಸ್ಯೆಗಳನ್ನು ಇದು ಉಂಟುಮಾಡುತ್ತದೆ.

ಕಿವಿನೋವು

ಕಿವಿನೋವು

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಬ್ಲ್ಯೂಟೂತ್ ಹೆಡ್‌ಸೆಟ್‌ಗಳನ್ನು ಹೆಚ್ಚು ಬಳಸುವುದರಿಂದ ಕಿವಿನೋವು ಕಾಣಿಸಿಕೊಳ್ಳುತ್ತದೆ.

ಆಲಿಸುವಿಕೆ ನಷ್ಟಗೊಳ್ಳುತ್ತದೆ

ಆಲಿಸುವಿಕೆ ನಷ್ಟಗೊಳ್ಳುತ್ತದೆ

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಇದು ಬ್ಲ್ಯೂಟೂತ್‌ನ ಹೆಚ್ಚು ಬಳಕೆ ಉಂಟುಮಾಡುವ ಅಪಾಯವಾಗಿದೆ.

ತೂಕ ಏರಿಕೆ

ತೂಕ ಏರಿಕೆ

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಇನ್ನು ಸಂಶೋಧನೆಗಳು ಹೇಳುವಂತೆ ಬ್ಲ್ಯೂಟೂತ್ ಬೀರುವ ರೇಡಿಯೇಶನ್ ದೇಹದಲ್ಲಿ ನೈಸರ್ಗಿಕ ಶಕ್ತಿಯನ್ನು ಉತ್ಪಾದಿಸುತ್ತವೆ. ಇದರಿಂದ ತೂಕ ಏರಿಕೆ ಉಂಟಾಗುತ್ತದೆ.

ಮೆದುಳು ಕ್ಯಾನ್ಸರ್

ಮೆದುಳು ಕ್ಯಾನ್ಸರ್

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಬ್ಲ್ಯೂಟೂತ್‌ಗಳನ್ನು ಬಳಸುವಾಗ ಇದು ನಮ್ಮ ತಲೆಯ ಬಳಿ ಇರುತ್ತದೆ. ಆದ್ದರಿಂದ ಇದನ್ನು ನಿತ್ಯವೂ ಬಳಸುವವರು ಇದು ಹೊರಬಿಡುವ ರೇಡಿಯೇಶನ್‌ಗೆ ಒಳಗಾಗುವುದು ಖಚಿತ.

ಲ್ಯೂಕಿಮಿಯಾ

ಲ್ಯೂಕಿಮಿಯಾ

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಲ್ಯೂಕಿಮಿಯಾ ಬ್ಲ್ಯೂಟೂತ್‌ನ ಬಳಕೆಯಿಂದ ಉಂಟುಮಾಡುವ ಇನ್ನೊಂದು ಅಪಾಯವಾಗಿದೆ ಲ್ಯೂಕಿಮಿಯಾ.

ಇತರ ಅಡ್ಡಪರಿಣಾಮಗಳು

ಇತರ ಅಡ್ಡಪರಿಣಾಮಗಳು

ಬ್ಲ್ಯೂಟೂತ್ ಹೆಡ್‌ಸೆಟ್ ಬಳಕೆಯಿಂದ ಉಂಟಾಗುವ 10 ಅಪಾಯಗಳು

ಬ್ಲ್ಯೂಟೂತ್ ಹೊರಬಿಡುವ ಮೈಕ್ರೋವೇವ್ ರೇಡಿಯೇಶನ್‌ಗಳು ಸೆಲ್‌ಫೋನ್‌ಗಳು ಮೆದುಳಿನ ಕಾರ್ಯಾಚರಣೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತವೆ ಅಂತೆಯೇ ಶಕ್ತಿಯ ನೈಸರ್ಗಿಕ ವರ್ಗಾವಣೆಗೆ ಕಾರಣವಾಗುತ್ತವೆ. ಜನನ ತೊಂದರೆಗಳು, ಗರ್ಭಪಾತ, ಕೂದಲು ಉದುರುವಿಕೆ, ಕುತ್ತಿಗೆ ನೋವು ಮೊದಲಾದ ತೊಂದರೆಗಳನ್ನು ಬ್ಲ್ಯೂಟೂತ್ ಅತಿ ಬಳಕೆ ಹೊಂದಿದೆ.
ಇನ್ನು ಈ ಎಲ್ಲಾ ಅಪಾಯಗಳನ್ನು ನೋಡುವಾಗ ಬ್ಲ್ಯೂಟೂತ್ ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ತಿಳಿದುಬರುತ್ತದೆ. ಇದರಿಂದ ಹೊರಬೀಳುವ ರೇಡಿಯೇಶನ್‌ಗಳು ತುಂಬಾ ಅಪಾಯಕಾರಿಯಾಗಿದ್ದು ದೈಹಿಕ ನ್ಯೂನತೆಗೆ ಕಾರಣವಾಗುತ್ತವೆ./

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Health hazards of using Bluetooth headsets.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot