ನಿಮ್ಮ ನೆರವಿಗೆ ಸದಾ ಸಿದ್ಧವಾಗಿರುವ ಟಾಪ್ 10 ಆಂಡ್ರಾಯ್ಡ್ ಕೋಡ್ಸ್
ನೀವು ಆಂಡ್ರಾಯ್ಡ್ ಕೋಡ್ ಬಳಕೆದಾರರೇ? ಹಾಗಿದ್ದರೆ ತಡ ಮಾಡದೇ ಇಲ್ಲಿ ನಾವು ನೀಡಿರುವ ಆಂಡ್ರಾಯ್ಡ್ ಕೋಡ್ ಪಟ್ಟಿಯತ್ತ ಗಮನ ಹರಿಸಿ. ಆಂಡ್ರಾಯ್ಡ್ ಓಎಸ್ ಈ ಎಲ್ಲಾ ಕೋಡ್‌ಗಳನ್ನು ಬೆಂಬಲಿಸುತ್ತಿದ್ದು ಮೆನು, ಡಯಾಗ್ನಿಸ್ಟಿಕ್ ಟೂಲ್ಸ್, ವೈರ್‌ಲೆಸ್ ನೆಟ್‌ವರ್ಕ್ ಸ್ಟೇಟಸ್ ಹೀಗೆ ಬಹು ಕಾರ್ಯಗಳನ್ನು ಕೇವಲ ಕೋಡ್ ನಮೂದಿಸುವುದರ ಮೂಲಕ ನಿಮಗೆ ನಡೆಸಬಹುದಾಗಿದೆ.
ಓದಿರಿ: ಅತಿ ಬುದ್ಧಿವಂತಿಕೆ ಎಂದರೆ ಇದೇ ಅಲ್ಲವೇ?
ಇಂದಿನ ಲೇಖನದಲ್ಲಿ ನಾವು ಪ್ರಸ್ತುಪಡಿಸುತ್ತಿರುವ ಕೋಡ್‌ಗಳು ಆಂಡ್ರಾಯ್ಡ್ ಫೋನ್‌ನ ಸಂಪೂರ್ಣ ಮಾಹಿತಿ ಅರಿಯುವ ಶಾರ್ಟ್ ಕಟ್ ಕೋಡ್ ಎಂದೆನಿಸಿದ್ದು ನಿಮಗೆ ಖಂಡಿತ ಸಹಕಾರಿ ಎಂದೆನಿಸಲಿದೆ. ಈ ಕೋಡ್‌ಗಳನ್ನು ಬಳಸಿ ಹಲವಾರು ಕಾರ್ಯಗಳನ್ನು ನಿಮಗೆ ನಡೆಸಬಹುದಾಗಿದ್ದು ಇದರ ಉಪಯೋಗವನ್ನು ಬಹಳವಾಗಿ ಮಾಡಬಹುದಾಗಿದೆ.

*೦6#
IMEI ಸಂಖ್ಯೆ

*#*4636#*#*
ಫೋನ್ ಮಾಹಿತಿ, ಬಳಕೆ ವಿವರ ಮತ್ತು ಬ್ಯಾಟರಿ

*#*#34971539#*#*
ವಿವರವಾದ ಕ್ಯಾಮೆರಾ ಮಾಹಿತಿ

*#*#273282*255*663282*#*#*
ಎಲ್ಲಾ ಮೀಡಿಯಾ ಫೈಲ್‌ಗಳ ತ್ವರಿತ ಬ್ಯಾಕಪ್

*#*197328640#*#*
ಸೇವೆಗಾಗಿ ಟೆಸ್ಟ್ ಮೋಡ್ ಸಕ್ರಿಯಗೊಳಿಸಿ

*#*232339#*#*
ವೈರ್‌ಲೆಸ್ ಲ್ಯಾನ್ ಟೆಸ್ಟ್

*#*0842#*#*
ಬ್ಯಾಕ್‌ಲೈಟ್/ವೈಬ್ರೇಶನ್ ಟೆಸ್ಟ್

*#*#2664#*#*
ಟಚ್ ಸ್ಕ್ರೀನ್ ಪರೀಕ್ಷಿಸಲು

*#*#1111#*#*
FTA ಸಾಫ್ಟ್‌ವೇರ್ ಆವೃತ್ತಿ

*#12580*369#
ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಮಾಹಿತಿ


Click it and Unblock the Notifications








