Home
ಸುದ್ದಿಜಾಲ

ಅತಿ ಬುದ್ಧಿವಂತಿಕೆ ಎಂದರೆ ಇದೇ ಅಲ್ಲವೇ?

By Shwetha

ಅತಿ ಹೆಚ್ಚು ಕಲಿತವರು ಬುದ್ಧಿವಂತರು ಎಂಬ ನಾಣ್ಣುಡಿಯಿದೆ. ಜ್ಞಾನವನ್ನು ಅರೆದುಕುಡಿದು ಇವರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ಅಸಾಧ್ಯ ಕಾರ್ಯವನ್ನು ಸಾಧ್ಯವಾಗಿಸುವ ಚತುರತೆಯನ್ನು ಪಡೆದುಕೊಂಡಿರುತ್ತಾರೆ. ಪರಿಶ್ರಮ, ಅನುಭವ ಮತ್ತು ಜ್ಞಾನಗಳ ಸಮಪಾಕವನ್ನು ಅರೆದು ಇವರು ಕುಡಿದಿರುತ್ತಾರೆ.

ಓದಿರಿ: ಮೊಬೈಲ್ ನಂಬರ್ ಪೋರ್ಟೆಬಿಲಿಟಿ: ಆಸಕ್ತಿಕರ ವಿಷಯಗಳು

ಆದರೆ ಇಂದಿನ ಲೇಖನದಲ್ಲಿ ನಾವು ಪ್ರಸ್ತುಪಡಿಸುತ್ತಿರುವ ಚಿತ್ರಗಳು ನಿಮ್ಮನ್ನು ಬೆಸ್ತು ಬೀಳಿಸುವುದು ಖಂಡಿತ. ಹೆಚ್ಚು ಕಲಿತ ಮೇಧಾವಿಗಳೇ ತಯಾರಿಸಿರುವ ಕೆಲವೊಂದು ನಿರ್ಮಾಣಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇದು ಅತಿ ಬುದ್ಧಿವಂತಿಕೆಯೇ ಎಂಬ ಪ್ರಶ್ನೆಯನ್ನು ನಿಮ್ಮ ಮುಂದೆಯೇ ಇರಿಸುತ್ತಿದ್ದೇವೆ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಹೌದು ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಫೋಟೋಗ್ರಾಫ್‌ಗಳು ನಿಜಕ್ಕೂ ನಿಮ್ಮಲ್ಲಿ ಕಳವಳವನ್ನುಂಟು ಮಾಡುವುದು ನಿಜ. ಇಂಜಿನಿಯರ್‌ಗಳ ಕೈಯಿಂದ ನಿರ್ಮಾಣವಾಗಿರುವ ಈ ನಿರ್ಮಾಣಗಳು ನಿಮ್ಮನ್ನು ಹೌಹಾರಿಸುವುದಂತೂ ಖಂಡಿತ.

ಸ್ಪೀಡ್ ಬ್ರೇಕ್

ಸ್ಪೀಡ್ ಬ್ರೇಕ್

ರಸ್ತೆಯಲ್ಲಿರಬೇಕಾದ ಸ್ಪೀಡ್ ಬ್ರೇಕರ್ ಅನ್ನು ಫುಟ್‌ಪಾತ್‌ನಲ್ಲಿರಿಸಿದ್ದಾರೆ ವಿಪರ್ಯಾಸವಲ್ಲವೇ?

ಮೆಟ್ಟಿಲಿನ ಸುಂದರತೆ

ಮೆಟ್ಟಿಲಿನ ಸುಂದರತೆ

ಮೆಟ್ಟಿಲಿನ ನಿರ್ಮಾಣ ಯಾವ ರೀತಿಯಲ್ಲಿದೆ ನೋಡಿ

ಸುಪ್ರೀಂ ಕೋರ್ಟ್ ನೋಟ

ಸುಪ್ರೀಂ ಕೋರ್ಟ್ ನೋಟ

ಸುಪ್ರೀಂ ಕೋರ್ಟ್ ನೋಟ ಹೇಗಿದೆ ನೋಡಿ

ನಿಮಿಷಕ್ಕೆ ಎಷ್ಟು ಸೆಕುಂಡು

ನಿಮಿಷಕ್ಕೆ ಎಷ್ಟು ಸೆಕುಂಡು

ಹೌದು ಈ ಚಿತ್ರ ನಮ್ಮನ್ನು ತಬ್ಬಿಬ್ಬುಗೊಳಿಸುವುದು ನಿಜ

ಮಾನ್‌ಸೂನ್ ಆರಂಭ

ಮಾನ್‌ಸೂನ್ ಆರಂಭ

ಮಳೆಗಾಲ ಆರಂಭ ಎಂಬುದಕ್ಕೆ ಸೂಚನೆಯನ್ನು ನಮ್ಮ ರಸ್ತೆಗಳೇ ನೀಡುತ್ತಿವೆ.

ಎಚ್ಚರಿಕೆ ಮರ ಇದೆ

ಎಚ್ಚರಿಕೆ ಮರ ಇದೆ

ನಡು ರಸ್ತೆಯಲ್ಲಿ ಮರವನ್ನು ನೆಟ್ಟು ಬೆಳೆಸಿದವರ್ಯಾರು?

ಇಂಜಿನಿಯರ್ ಬುದ್ಧಿವಂತಿಕೆ

ಇಂಜಿನಿಯರ್ ಬುದ್ಧಿವಂತಿಕೆ

ಇಂಜಿನಿಯರ್ ಬುದ್ಧಿವಂತಿಕೆಗೆ ಏನನ್ನಬೇಕು

ಹಳಿಗಳ ನಡುವೆ

ಹಳಿಗಳ ನಡುವೆ

ಇದು ಪ್ರಾಕೃತಿಕ ರಚನೆಯೋ ಮಾನವರ ರಚನೆಯೋ ದೇವರೇ ಬಲ್ಲ

ರೈಲ್ವೇ ಹಳಿಗಳ ನಿರ್ಮಾಣ ದೇವರಿಗೆ ಪ್ರೀತಿ

ರೈಲ್ವೇ ಹಳಿಗಳ ನಿರ್ಮಾಣ ದೇವರಿಗೆ ಪ್ರೀತಿ

ನಿಜವಾಗಲೂ ರೈಲ್ವೇ ಹಳಿಗಳ ನಿರ್ಮಾಣ ದೇವರಿಗೆ ಪ್ರೀತಿ

ಟಾಯ್ಲೆಟ್ ನಿರ್ಮಾಣ

ಟಾಯ್ಲೆಟ್ ನಿರ್ಮಾಣ

ನಿಜಕ್ಕೂ ವಿಚಿತ್ರ ಟಾಯ್ಲೆಟ್ ನಿರ್ಮಾಣ

ಇದಕ್ಕೆ ಏನೆನ್ನೋಣ

ಇದಕ್ಕೆ ಏನೆನ್ನೋಣ

ಈ ನಿರ್ಮಾಣಕ್ಕೆ ಏನೆನ್ನೋಣ

ಎಲ್ಲೋ ತಪ್ಪಾಗಿದೆ

ಎಲ್ಲೋ ತಪ್ಪಾಗಿದೆ

ಚಿತ್ರವನ್ನು ನೋಡುವಾಗ ಈ ಅಂಶ ನಿಚ್ಚಳವಾಗುತ್ತದೆ

ತಪ್ಪು ಅಳತೆ

ತಪ್ಪು ಅಳತೆ

ಅಳತೆ ತಪ್ಪಾದ ನೀರಿನ ಟ್ಯಾಪ್

ಈ ಬಾಗಿಲು ಹೇಗೆ ಕೆಲಸ ಮಾಡುತ್ತದೆ

ಈ ಬಾಗಿಲು ಹೇಗೆ ಕೆಲಸ ಮಾಡುತ್ತದೆ

ಈ ರೀತಿಯ ಬಾಗಿಲಿನ ನಿರ್ಮಾಣ ಗೊತ್ತಿಲ್ಲದೆಯೇ ನಿರ್ಮಾಣವಾಗಿದೆಯೇ?

ಆಸನ ಯಾವ ಭಾಗದಲ್ಲಿದೆ

ಆಸನ ಯಾವ ಭಾಗದಲ್ಲಿದೆ

ಇದನ್ನು ಬಳಸಲು ಆಸನ ಯಾವ ಭಾಗದಲ್ಲಿ ಎಂಬುದನ್ನು ಹುಡುಕಬೇಕು

ವಿಫಲತೆ

ವಿಫಲತೆ

ವಿಫಲತೆ ಎಂದರೆ ಇದೇ ಅಲ್ಲವೇ?

ಸುರಕ್ಷಿತ ವಿಧಾನ

ಸುರಕ್ಷಿತ ವಿಧಾನ

ಸುರಕ್ಷಿತ ವಿಧಾನ ಎಂದು ಇದನ್ನೇ ಕರೆಯಬೇಕು

ಅದ್ಭುತ

ಅದ್ಭುತ

ನಿಜಕ್ಕೂ ಅದ್ಭುತ ಯೋಜನೆ

ಕಾರ್ಯನಿರ್ವಹಿಸುವುದು ನಿಜವೇ

ಕಾರ್ಯನಿರ್ವಹಿಸುವುದು ನಿಜವೇ

ಈ ಬುದ್ಧಿವಂತಿಕೆ ಕಾರ್ಯನಿರ್ವಹಿಸುವುದು ನಿಜವೇ?

Best Mobiles in India

English summary
To err is human; however, there must be a limit to which extent you can screw up a job, right? We have compiled a list of 19 Indian Engineers and Architects who managed to fail spectacularly at their job! Check it out and let us know what you think of the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+