Home
ಸುದ್ದಿಜಾಲ

ವಿಂಡೋಸ್‌ ಬಳಕೆದಾರರು ತಿಳಿಯಲೇ ಬೇಕಾದ ತಂತ್ರಗಳು

By Suneel

ಯಾವುದೇ ಟೆಕ್ನಾಲಜಿ ಹೊಸದಾಗಿ ಮಾರುಕಟ್ಟೆಗೆ ಬಂದರು ಸಹ ಕೊಳ್ಳುವುದು ಜನರ ಹೊಸತನವನ್ನು ಪ್ರದರ್ಶಿಸುತ್ತದೆ. ಆದರೆ ಆ ಟೆಕ್ನಾಲಜಿ ಬಳಕೆಯಲ್ಲಿ ಮಾತ್ರ ತೀರ ಸೂಕ್ಷ್ಮತೆಯನ್ನು ಯಾರೂ ಸಹ ತಿಳಿದಿರಲಾರರೂ. ತಿಳಿಯಲು ಹೊಸ ತಂತ್ರಗಳೇನು ಇಲ್ಲ ಎಂದು ಭಾವಿಸುವುದೇ ಹೆಚ್ಚು. ಆದರೆ ಬಳಕೆದಾರರೂ ತಿಳಿಯಬೇಕಾದ ಹಲವು ಅಂಶಗಳು ಇರುತ್ತವೆ. ಅಂತಹ ತಂತ್ರಗಳಿಂದ ಗ್ಯಾಜೆಟ್ಸ್‌ ಬಳಕೆಯಲ್ಲಿ ಸಂತೋಷವು ಕೂಡ ಸಿಗುತ್ತದೆ.

ಓದಿರಿ: ಫೇಸ್‌ಬುಕ್‌ನಲ್ಲಿ ಎಲ್ಲರ ಪೋಸ್ಟ್‌ಗಳು ಬಹಿರಂಗ

ಗಿಜ್‌ಬಾಟ್‌ ನಿಮಗೆ ವಿಂಡೋಸ್‌ನಲ್ಲಿ ನೀವು ಇನ್ನು ತಿಳಿಯದೇ ಇರುವಂತಹ, ತಿಳಿಯಲೇ ಬೇಕಾದ ಕೆಲವು ವಿಭಿನ್ನ ವೈಶಿಷ್ಟತೆಗಳನ್ನು ಬಳಸಲು ಇಂದಿನ ಲೇಖನದಲ್ಲಿ ತಿಳಿಸುತ್ತಿದೆ.

ಸ್ವಿಚ್‌ ಟು ಟ್ಯಾಬ್ಲೆಟ್‌ ಮೋಡ್‌

ಸ್ವಿಚ್‌ ಟು ಟ್ಯಾಬ್ಲೆಟ್‌ ಮೋಡ್‌

ವಿಂಡೋಸ್‌ 10 ಟ್ಯಾಬ್ಲೆಟ್‌ ಮತ್ತು ಡೆಸ್ಕ್‌ಟಾಪ್‌ ಮೋಡ್‌ಗಳ ಆಯ್ಕೆ ಹೊಂದಿದೆ. ಈ ಫೀಚರ್‌ಗಳು ಟಚ್‌ಸ್ಕ್ರೀನ್‌ನಲ್ಲಿ ಲಭ್ಯವಿವೆ.

 ಸ್ನಾಪ್‌ ಟು ದಿ ಕಾರ್ನರ್‌

ಸ್ನಾಪ್‌ ಟು ದಿ ಕಾರ್ನರ್‌

ವಿಂಡೋಸ್‌ ಅನ್ನು ಕಾರ್ನರ್‌ಗೆ ಸ್ನಾಪ್‌ ಮಾಡಬುಹುದಾಗಿದೆ.

ವರ್ಚುವಲ್‌ ಡೆಸ್ಕ್‌ಟಾಪ್‌ಗಳನ್ನು ರಚಿಸಿ

ವರ್ಚುವಲ್‌ ಡೆಸ್ಕ್‌ಟಾಪ್‌ಗಳನ್ನು ರಚಿಸಿ

ವರ್ಚುವಲ್‌ ಡೆಸ್ಕ್‌ಟಾಪ್‌ಗಳನ್ನು ರಚಿಸುವುದರಿಂದ ವಿವಿಧ ಡೆಸ್ಕ್‌ಟಾಪ್‌ಗಳಲ್ಲಿ ವಿವಿಧ ಅಪ್ಲಿಕೇಶನ್‌ಗಳನ್ನು ಇರಿಸಬಹುದು.

ಆಸ್ಕ್‌ ಕಾರ್ಟಾನಾ ಮತ್ತು ಇತರೆ

ಆಸ್ಕ್‌ ಕಾರ್ಟಾನಾ ಮತ್ತು ಇತರೆ

ಆಸ್ಕ್‌ ಎಲ್ಲಾ ರೀತಿಯಿಂದಲೂ ನಿಮಗೆ ಸಹಾಯವಾಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ವಯಸ್ಸನ್ನು ಸಹ ತಿಳಿಯಬಹುದು.

ಮೈಕ್ರೋಸಾಫ್ಟ್‌ ಎಡ್ಜ್‌ನಿಂದ ವೆಬ್‌ನಲ್ಲಿ ಬರೆಯಿರಿ

ಮೈಕ್ರೋಸಾಫ್ಟ್‌ ಎಡ್ಜ್‌ನಿಂದ ವೆಬ್‌ನಲ್ಲಿ ಬರೆಯಿರಿ

'ಮೇಕ್‌ ಎ ವೆಬ್‌ ನೋಟ್' ಮೇಲೆ ಕ್ಲಿಕ್‌ ಮಾಡಿ ಆಕ್ಸೆಸ್‌ ಪಡೆದು ಮಾರ್ಕರ್‌ಪೆನ್‌ ಮತ್ತು ಎರೇಸರ್‌ನಿಂದ ಸ್ಕ್ರೀನ್‌ನಲ್ಲಿ ಬರೆಯಿರಿ.

ವಿಂಡೋಸ್‌ ಅನ್ನು ಆಂಡ್ರಾಯ್ಡ್‌ ಮತ್ತು iOS ನಿಂದ ನಿರ್ವಹಿಸಿ

ವಿಂಡೋಸ್‌ ಅನ್ನು ಆಂಡ್ರಾಯ್ಡ್‌ ಮತ್ತು iOS ನಿಂದ ನಿರ್ವಹಿಸಿ

ಮೈಕ್ರೋಸಾಫ್ಟ್‌ iOS ಮತ್ತು ಆಂಡ್ರಾಯ್ಡ್‌ಗಳಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಲಾಂಚ್‌ ಮಾಡಿದ್ದು, ನಿಮ್ಮ ಮೊಬೈಲ್‌ಗಳಿಂದಲೇ ವಿಂಡೋಸ್‌ 10 ಅನ್ನು ಬಳಕೆ ಮಾಡಬಹುದಾಗಿದೆ.

ನಿಮ್ಮ ಪಿಸಿಯನ್ನು ಫಿಂಗರ್‌ಪ್ರಿಂಟ್‌ನಿಂದ ಅನ್‌ಲಾಕ್‌ ಮಾಡಿ

ನಿಮ್ಮ ಪಿಸಿಯನ್ನು ಫಿಂಗರ್‌ಪ್ರಿಂಟ್‌ನಿಂದ ಅನ್‌ಲಾಕ್‌ ಮಾಡಿ

ವಿಂಡೋಸ್‌ 10 ಬಯೋಮೆಟ್ರಿಕ್‌ ಸೆಕ್ಯುರಿಟಿ ಫೀಚರ್‌ ಹೊಂದಿದ್ದು, ನೀವು ಫಿಂಗರ್‌ಪ್ರಿಂಟ್‌ ಮತ್ತು ಫೇಸ್‌ ಡಿಟೆಕ್ಷನ್ ಲಾಗಿನ್‌ ಹೊಂದಬಹುದಾಗಿದೆ.

ಸ್ಟೋರೇಜ್‌ ಸಾಮರ್ಥ್ಯದ ಬಗ್ಗೆ ವಿಶ್ಲೇಷಿಸಿ

ಸ್ಟೋರೇಜ್‌ ಸಾಮರ್ಥ್ಯದ ಬಗ್ಗೆ ವಿಶ್ಲೇಷಿಸಿ

ಡಿಸ್ಕ್‌ ಸ್ಪೇಸ್‌ ಅನಾಲೈಜರ್ ನಿಮಗೆ ಯಾವ ಫೈಲ್‌ಗಳು ಸ್ಟೋರೇಜ್‌ನಲ್ಲಿವೆ ಎಂಬುದರ ಬಗ್ಗೆ ಸೂಕ್ಷ್ಮ ಮಾಹಿತಿ ನೀಡುತ್ತದೆ. ನೀವು ಸ್ಟೋರೇಜ್‌ ಸೆಟ್ಟಿಂಗ್ಸ್‌ನಲ್ಲಿ ಸರ್ಚ್‌ ಮಾಡಬಹುದು.

ನಿಮ್ಮ ವೈ-ಫೈ ಶೇರಿಂಗ್‌ ಸ್ಟಾಪ್‌ ಮಾಡಿ

ನಿಮ್ಮ ವೈ-ಫೈ ಶೇರಿಂಗ್‌ ಸ್ಟಾಪ್‌ ಮಾಡಿ

ವೈ-ಫೈ ನಿಮಗೆ ಫೇಸ್‌ಬುಕ್‌, ಸ್ಕೈಪಿಗಳು ನಿಮಗೆ ನಿಮ್ಮ ಫ್ರೆಂಡ್ಸ್‌ಗಳ ಬಗ್ಗೆ ಆಕ್ಸೆಸ್‌ ನೀಡಿದರು ಸಹ ಕೆಲವರಿಗೆ ಆಕ್ಸೆಸ್‌ ಆಗಲು ನಿರ್ಬಂಧ ಏರ್ಪಡುತ್ತದೆ.

ಟ್ವೀಕ್‌ ದಿ ಸ್ಟಾರ್ಟ್‌ ಮೆನು

ಟ್ವೀಕ್‌ ದಿ ಸ್ಟಾರ್ಟ್‌ ಮೆನು

ವಿಂಡೋಸ್‌ 10 ರಲ್ಲಿ ಸ್ಟಾರ್ಟ್‌ಮೆನು ಹೆಚ್ಚು ಕಸ್ಟಮ್‌ಗಳನ್ನು ಹೊಂದಿದ್ದು, ಮೌಸ್‌ ಬಳಸಿ ಎಲ್ಲಾ ಮೆನುಗಳನ್ನು ರೀಸೈಜ್‌ ಮಾಡಬಹುದಾಗಿದೆ. ಡೆಸ್‌ಟಾಪ್‌ ಮೇಲೆ ಮೌಸ್‌ನ ರೈಟ್‌ ಬಟನ್‌ ಕ್ಲಿಕ್‌ ಮಾಡಿ ಪರ್ಸನಲೈಜ್‌ ಆಯ್ಕೆಮಾಡಿ ಅಲ್ಲಿ ಸ್ಟಾರ್ಟ್‌ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ ಇತರ ಬದಲಾವಣ ಮಾಡಬಹುದಾಗಿದೆ.

Best Mobiles in India

English summary
Windows 10 is here finally and here we are with a list of 10 tricks that will help you get the most out of your Windows’ experience! Check out the list below and let us know what you think of it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+