ಅಂತರ್ಜಾಲದಲ್ಲಿ ಬುದ್ಧಿವಂತ ಟೆಕ್ನಾಲಜಿ ವಿಭಿನ್ನತೆಗಳು
ಇಂದಿನ ಬದಲಾದ ಜಗತ್ತಿನಲ್ಲಿ ನಾವು ಎಲ್ಲಾ ಕ್ಷೇತ್ರಗಳ ಬದಲಾವಣೆಗಳು, ಅಭಿವೃದ್ಧಿಗಳನ್ನು ತಿಳಿಯಬೇಕಾಗಿದೆ. ಒಂದು ಕಾಲಮಾನದ ಸಂಗತಿಗಳನ್ನು ನಾವು ಹಿಂದೆ ಬಿಟ್ಟಲ್ಲಿ ನಮ್ಮ ಕಿರಿಯರಿಗಿಂತ ಎಲ್ಲ ವಿಷಯಗಳಲ್ಲೂ ಅತಿ ಚಿಕ್ಕವರಾಗಿ ಬಿಡುತ್ತೇವೆ. ಈ ದೃಷ್ಠಿಯಿಂದಲಾದರೂ ಸಹ ಎಲ್ಲಾ ಬದಲಾವಣೆ ಹಾಗೂ ಅಭಿವೃದ್ಧಿಗಳನ್ನು ತಿಳಿಯಲೇ ಬೇಕಾಗಿದೆ.
ಓದಿರಿ: ಜನರ ಸಾವಿಗೆ ಕಾರಣವಾಗುತ್ತಿರುವ ಸೆಲ್ಫಿ
ಪ್ತಸ್ತುತ ಜಗತ್ತು ಸ್ಪರ್ಧಾತ್ಮಕವಾಗಿ ರೂಪುಗೊಂಡಿರುವುದರಿಂದ ತಿಳುವಳಿಕೆ ವಿಷಯದಲ್ಲಿ ನಾವು ಎಂದಿಗೂ ಎಚ್ಚರವಾಗಿರಬೇಕು. ಇನ್ನು ತಂತ್ರಜ್ಞಾನ ವಿಷಯಕ್ಕೆ ಬಂದರಂತು ನಾವು ಅಪ್‌ಡೇಟ್ ಆಗುತ್ತಿರಲೇ ಬೇಕು. ಹೀಗೆ ಮಾಡುವುದರಿಂದ ಮಾತ್ರ ದಿನನಿತ್ಯ ಚಟುವಟಿಕೆಗಳನ್ನು ಸುಲಭಮಾಡಿಕೊಳ್ಳಬಹುದಾಗಿದೆ. ಇಂದು ಟೆಕ್ನಾಲಜಿ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಇಂದಿನ ಲೇಖನದಲ್ಲಿ ಅಂತಹ ಟೆಕ್ನಾಲಜಿ ವಿಭಿನ್ನತೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

. Pushbullet.com:
. Pushbullet.com: ಯಾವುದೇ ಸ್ವಿಚ್ ಇಲ್ಲದೇ ಮೊಬೈಲ್ ನೋಟಿಫಿಕೇಶನ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ನೋಡುವಂತೆ ಮಾಡಿಕೊಳ್ಳಿ.

ಮೊಬೈಲ್ ಸ್ವಿಚಿಂಗ್ ಸೆಂಟರ್
ಫೋನ್ ಸ್ವಿಚ್ ಆಫ್ ಮಾಡುವುದು, ಕರೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಬ್ಯಾಟರಿ ತೆಗೆಯುವುದರ ಬದಲಾಗಿ ಮೊಬೈಲ್ ಸ್ವಿಚಿಂಗ್ ಸೆಂಟರ್ ಆನ್ ಮಾಡುವುದರಿಂದ ಕರೆ ಮಾಡುವವರಿಗೆ ಸ್ವಿಚ್ ಆಪ್ ಆಗಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ.

"@@" ಎಂದು ಶಾರ್ಟ್‌ಕಟ್ ಕೀಬೋರ್ಡ್ ಸೆಟ್‌ಮಾಡಿ
ನಿಮ್ಮ ಇಮೇಲ್ ಅಡ್ರೆಸ್ ಪೂರ್ಣವಾಗಿ ಟೈಪ್ ಮಾಡುವುದರ ಬದಲಾಗಿ "@@" ಎಂದು ಶಾರ್ಟ್‌ಕಟ್ ಕೀಬೋರ್ಡ್ ಸೆಟ್‌ಮಾಡಿ

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್
ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಬಳಸಿ ನಿಮ್ಮ ಪೋನಿನ ರಿಂಗ್, ಎರೇಸ್. ಲಾಕ್ ಸಿಸ್ಟಮ್‌ಗಳನ್ನು ರಿಮೋಟ್‌ನಂತೆ ನಿರ್ವಹಿಸಿ.

" ಫೈಂಡ್ ಮೈ ಫೋನ್"
" ಫೈಂಡ್ ಮೈ ಫೋನ್" ಬಳಸಿ ನಿಮ್ಮ ಆಂಡ್ರಾಯ್ಡ್ ಇರುವ ಸ್ಥಳ ತಿಳಿಯಿರಿ

ಕಾರ್ ಪಾರ್ಕ್ ಮಾಡಿರುವ ಸ್ಥಳ ಮರೆತಿದ್ದರೇ ಚಿಂತೆ ಬಿಡಿ!
ನಿಮ್ಮ ಕಾರ್ ಪಾರ್ಕ್ ಮಾಡಿರುವ ಸ್ಥಳ ಮರೆತಿದ್ದರೇ ಚಿಂತೆ ಬಿಡಿ! ಗೂಗಲ್ ನೆನಪಿಸುತ್ತದೆ.

ಅನಾಮಧೇಯ ಕರೆ
ಅನಾಮಧೇಯ ಕರೆಗಳನ್ನು ತಿಳಿಯಿರಿ. ಪೋನ್ ನಂಬರ್‌ನ ಮೊದಲ ನಂಬರ್‌ಗಳು ಹೀಗಿರುತ್ತವೆ.

ಸೌಂಡ್ ಅಧಿಕ ಗೊಳಿಸಿ
ಬೆಳಿಗ್ಗೆ ವೇಳೆ ಎಚ್ಚರ ವಾಗುತ್ತಿಲ್ಲವೇ? ನಿಮ್ಮ ಮೊಬೈಲ್ ಅನ್ನು ಒಂದು ಕಪ್ ಒಳಗೆ ಇಟ್ಟು ಸೌಂಡ್ ಅಧಿಕ ಗೊಳಿಸಿ

ಬಿಲ್ ಅನ್ನು ಮಡಿಚಿ ಚಿತ್ರದಲ್ಲಿರುವಂತೆ ಇಡಿ
ಮೊಬೈಲ್ ತುರ್ತುಸೇವೆಗಳಿಗಾಗಿ ಬಿಲ್ ಅನ್ನು ಮಡಿಚಿ ಚಿತ್ರದಲ್ಲಿರುವಂತೆ ಇಡಿ

ಸಂದೇಶ ಟೈಪ್ ಮಾಡುತ್ತಾ ನೆಡೆದಾಡಿ
ಸಂದೇಶ ಟೈಪ್ ಮಾಡುತ್ತಾ ನೆಡೆದಾಡಿ


Click it and Unblock the Notifications








