Subscribe to Gizbot

ಹೇಗೆ ಬೇಕಾದರೂ ಬರೆಯುವ ಮ್ಯಾಜಿಕ್ ಪೆನ್

Written By:

ಇಂದಿನ ಆಧುನಿಕ ಲೋಕದಲ್ಲಿ ತಂತ್ರಜ್ಞಾನ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಎಂಬುದನ್ನು ನಾವು ಬೇರೆಯಾಗಿ ಹೇಳಬೇಕಾಗಿಲ್ಲ. ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಟೆಕ್ ರಂಗ ಇಂದು ಅನ್ವೇಷಣೆಯ ಹಾದಿಯಲ್ಲಿ ತನ್ನನ್ನು ತಾನೇ ಮೀರಿಸಿದೆ. ನಾವು ಸಾಮಾನ್ಯ ಎಂದು ಭಾವಿಸುವುದನ್ನು ಅಸಾಮಾನ್ಯವಾಗಿ ತೋರಿಸುವ ಸಾಮರ್ಥ್ಯವನ್ನು ಟೆಕ್ನಾಲಜಿ ಪಡೆದುಕೊಂಡಿದೆ ಎಂದು ಹೇಳುವಾಗ ಅದರ ಸಾಮರ್ಥ್ಯವನ್ನು ನೀವು ಮನ್ನಿಸಲೇಬೇಕು.

ಓದಿರಿ: 20 ನೇ ಶತಮಾನದ ಅದ್ಭುತ ಅನ್ವೇಷಣೆಗಳು

ಇಂದಿನ ಲೇಖನದಲ್ಲಿ ಅಂತಹುದೇ ತಂತ್ರಜ್ಞಾನದ ಟಾಪ್ ಅನ್ವೇಷಣೆಗಳಲ್ಲಿ ಪೆನ್‌ನಲ್ಲಿ ಕ್ರಿಯಾತ್ಮಕವಾಗಿರುವ ಪೇಂಟಿಂಗ್ ರಚನೆಯನ್ನು ನಿಮಗೆ ನಾವು ತೋರಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಲರ್ ಪಿಕ್ ಪೆನ್

ಕಲರ್ ಪಿಕ್ ಪೆನ್

ಪರಿಸರದ ಬಣ್ಣಗಳನ್ನು ಆಯ್ದು ಈ ಪೆನ್ ಮೂಲಕ ಚಿತ್ರವನ್ನು ರಚಿಸಬಹುದಾಗಿದೆ.

ರಾತ್ರಿ ವೇಳೆಯ ಎಲ್‌ಇಡಿ ಪೆನ್

ರಾತ್ರಿ ವೇಳೆಯ ಎಲ್‌ಇಡಿ ಪೆನ್

ಬಿಲ್ಟ್ ಇನ್ ನೀಲಿ ಎಲ್‌ಇಡಿ ಲೈಟ್ ಈ ಪೆನ್‌ನಲ್ಲಿದ್ದು ರಾತ್ರಿ ವೇಳೆಯ ಬರವಣಿಗೆಗೆ ನಿಮಗೆ ಸಹಾಯ ಮಾಡಬಲ್ಲುದು.

ಇಂಕಾ ಕಾಂಪ್ಯಾಕ್ಟ್ ಪೆನ್

ಇಂಕಾ ಕಾಂಪ್ಯಾಕ್ಟ್ ಪೆನ್

ಒಣ ಅಥವಾ ನೀರಿರುವ ಪ್ರದೇಶದಲ್ಲಿ, ಯಾವುದೇ ತಾಪಮಾನದಲ್ಲಿ ಈ ಪೆನ್ ಕಾರ್ಯನಿರ್ವಹಿಸುತ್ತದೆ.

ಫೆದರ್ ಪೆನ್

ಫೆದರ್ ಪೆನ್

ಸುಂದರವಾದ ಅಂತೆಯೇ ಸ್ಟೈಲಿಶ್ ಎಂದೆನಿಸಿರುವ ಫೆದರ್ ಪೆನ್

ಇವೊ ಪೆನ್

ಇವೊ ಪೆನ್

ನೋವಿನ ಅನುಭವವನ್ನು ನೀಡದೆಯೇ ಈ ಪೆನ್‌ನಲ್ಲಿ ನಿಮಗೆ ಬರೆಯಬಹುದಾಗಿದೆ.

ಲಾಂಬೊರ್ಗಿನಿ ಪೆನ್

ಲಾಂಬೊರ್ಗಿನಿ ಪೆನ್

ಈ ಅದ್ಭುತವಾದ ಪೆನ್ ಅನ್ನು ಒಮಾಸ್ ರಚಿಸಿದ್ದು ಲಾಂಬೊರ್ಗಿನಿ ಕಾರಿನಿಂದ ಪ್ರಭಾವಿತವಾಗಿದೆ.

ಲಿಪ್‌ಸ್ಟಿಕ್ ಪೆನ್

ಲಿಪ್‌ಸ್ಟಿಕ್ ಪೆನ್

ಲಿಪ್‌ಸ್ಟಿಕ್ ಆಕಾರದಲ್ಲಿರುವ ಸುಂದರ ಪೆನ್

ಲೇಸರ್ ಪೆನ್

ಲೇಸರ್ ಪೆನ್

ಲೇಸರ್‌ ಪಾಯಿಂಟರ್‌ನೊಂದಿಗೆ ಬಂದಿರುವ ಈ ಬಾಲ್ ಪೆನ್ ಕಚೇರಿ ಕೆಲಸಕ್ಕೆ ಸೂಕ್ತವಾದುದು.

ಇಂಕ್‌ಲೆಸ್ ಪೆನ್

ಇಂಕ್‌ಲೆಸ್ ಪೆನ್

ಇಂಕ್ ಅನ್ನು ಉಂಟುಮಾಡದೇ ಯಾವುದೇ ಹಾಳೆಯಲ್ಲೂ ಈ ಪೆನ್ ಬರೆಯಬಹುದಾಗಿದೆ.

ಕ್ರಾಂಪ್ ಫ್ರಿ ಪೆನ್

ಕ್ರಾಂಪ್ ಫ್ರಿ ಪೆನ್

ಅಲ್ಯುಮಿನಿಯಮ್ ಬಳಸಿ ತಯಾರಿಸಲಾದ ಪೆನ್ ಇದಾಗಿದ್ದು ನಿಮಗೆ ನೋವಿಲ್ಲದೆ ಬರವಣಿಗೆಯ ಸವಿಯನ್ನು ಉಣಬಡಿಸಲು ರಚಿತವಾಗಿರುವಂಥದ್ದು.

ಯುಎಸ್‌ಬಿ ಫ್ಲ್ಯಾಶ್ ಡ್ರೈವ್ಸ್ ಪೆನ್

ಯುಎಸ್‌ಬಿ ಫ್ಲ್ಯಾಶ್ ಡ್ರೈವ್ಸ್ ಪೆನ್

ಕೊರಿಯಾದ ಈ ಪೆನ್ ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ಅನ್ನು ಹೊಂದಿದ್ದು ಅದ್ಭುತವಾಗಿದೆ.

ಸಿಗರೇಟ್ ಪೆನ್

ಸಿಗರೇಟ್ ಪೆನ್

ಸಿಗರೇಟ್ ರೂಪದಲ್ಲಿರುವ ಅತ್ಯದ್ಭುತ ಪೆನ್ ಇದಾಗಿದೆ.

ಡಿಜಿಟಲ್ ಪೆನ್

ಡಿಜಿಟಲ್ ಪೆನ್

ಚಪ್ಪಟೆ ವಲಯದಲ್ಲಿ ಈ ಪೆನ್ ಅನ್ನು ಬಳಸಿ ನಿಮಗೆ ಹೇಗೆ ಬೇಕಾದರೂ ಬರೆಯಬಹುದಾಗಿದೆ, ಯುಎಸ್‌ಬಿ ಡ್ರೈವ್‌ನಲ್ಲಿ ನಂತರ ಇದು ಉಳಿಯುತ್ತದೆ.

ರೂಲರ್ ಪೆನ್

ರೂಲರ್ ಪೆನ್

ಈ ಪೆನ್ ರೂಲರ್ ಮಾರ್ಕಿಂಗ್‌ನಂತೆ ಕೆಲಸ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We have compiled a list of some of the most creative and innovative pens out there. Check out the list and let us know what you think of them.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot