ಡಿಜಿಟಲ್ ಇಂಡಿಯಾ ಮಾರ್ಗ ಬದಲಾಯಿಸಿದ 6 ದೊಡ್ಡ ಪ್ರಕಟಣೆಗಳು ಇವು...!
ರಿಲಾಯನ್ಸ್ ಜಿಯೋದ 6 ಪ್ರಕಟಣೆಗಳು ಇಂದು ಡಿಜಿಟಲ್ ಇಂಡಿಯಾ ಮಾರ್ಗವನ್ನು ಬದಲಾಯಿಸಿವೆ.
ರಿಲಾಯನ್ಸ್ ಜಿಯೋ ಕಂಪನಿ ಇತ್ತೀಚೆಗಷ್ಟೇ 5 ಕೋಟಿ ಚಂದಾದಾರರನ್ನು ಭಾರತದಲ್ಲಿ ಹೊಂದಿದೆ. ಟೆಲಿಕಾಂ ಕ್ಷೇತ್ರದಲ್ಲಿ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಮೊಬೈಲ್ ಸಿಮ್ ಬಿಗ್ಗೆಷ್ಟ್ ಪ್ಲೇಯರ್ ಜಿಯೋ ಆಗಿದೆ.
ರಿಲಾಯನ್ಸ್ ಜಿಯೋ ಸಿಮ್ ಆಗಮನದಿಂದಾಗಿ ಭಾರತದಲ್ಲಿ ಮೊದಲಿಗಿಂತ ಈಗ ಡಿಜಿಟಲ್ ಇಂಡಿಯಾ ಮಾರ್ಗ ಇನ್ನಷ್ಟು ಸುಗಮವಾಗಿದೆ. ಹಾಗೆ ಡಿಜಿಟಲ್ ಇಂಡಿಯಾ ಪರಿವರ್ತನೆ ವೇಗವಾಗಿದೆ. ಇದಕ್ಕೆ ಕಾರಣ ಮುಕೇಶ್ ಅಂಬಾನಿ'ರವರ ಈ 6 ದೊಡ್ಡ ಪ್ರಕಟಣೆಗಳೇ ಕಾರಣ. ಅವು ಯಾವುವು ಎಂದು ತಿಳಿಯಿರಿ.
ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಆಫರ್ ಪ್ರಕಟಣೆ: ಅಂಬಾನಿ ಹೇಳಿದ್ದೇನು?
ಜಿಯೋದ ವೆಲ್ಕಮ್ ಆಫರ್ ಮಾರ್ಚ್ 31, 2017 ರವರೆ ವಿಸ್ತರಣೆ ಆಗಿದ್ದು, ಉಚಿತ ಕರೆ ಮತ್ತು ಡೇಟಾ ಸೇವೆ ಲಭ್ಯ. ಡಿಜಿಟಲ್ ಇಂಡಿಯಾಗೆ ಸುಗಮವಾದ ಮಾರ್ಗ. ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅಂದಹಾಗೆ ಜಿಯೋ ಮೊಬೈಲ್ ನಂಬರ್ ಪೋರ್ಟೆಬಲಿಟಿ ಅವಕಾಶವನ್ನು ಏರ್‌ಟೆಲ್, ಐಡಿಯಾ ಬಳಕೆದಾರರಿಗೆ ನೀಡಿದೆ. ಈ ಟೆಲಿಕಾಂ ಬಳಕೆದಾರರು ನಂಬರ್ ಬದಲಾಯಿಸದೇ ಜಿಯೋ ಸಿಮ್ ಪಡೆಯಬಹುದಾಗಿದೆ. ಮುಕೇಶ್ ಅಂಬಾನಿ'ರವರು 100 ಟಾಪ್ ಸಿಟಿಗಳಲ್ಲಿ ಜಿಯೋ ಸಿಮ್ ಅನ್ನು ಮನೆಗೆ ಡೆಲಿವರಿ ಪಡೆಯಬಹುದು ಎಂದು ಹೇಳಿದ್ದಾರೆ. ಪೇಟಿಎಂ ರೀತೀಯಲ್ಲಿ, ಮನಿ ವ್ಯಾಲೆಟ್ ಅನ್ನು ಪರಿಚಯಿಸುವುದಾಗಿ ಜಿಯೋ ಹೇಳಿದೆ. ಇತರೆ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ನೆಟ್‌ವರ್ಕ್ ದಟ್ಟಣೆ ಸಮಸ್ಯೆ ಉಂಟಾಗುತ್ತಿತ್ತು. ಈ ಕರೆ ಕಡಿತ ದರ ಶೇ.20 ರಿಂದ ಶೇ.0.2 ಗೆ ಕಡಿಮೆ ಆಗಿದೆ. ಜಿಯೋ ಗ್ರಾಹಕರು, ಭಾರತದ ಬ್ರಾಡ್‌ಬ್ಯಾಂಡ್ ಬಳಕೆದಾರರಿಗಿಂತ 25 ಪಟ್ಟು ಹೆಚ್ಚು ಡೇಟಾ ಬಳಕೆ ಮಾಡುತ್ತಿದ್ದಾರೆ. ಮೋದಿ'ರವರು ಹಳೆಯ ನೋಟು ಚಲಾವಣೆ ರದ್ದು ಮಾಡಿದ ನಡೆಯನ್ನು ಪ್ರಶಂಸಿಸಿ, ಜಿಯೋ ಪೂರ್ಣ ಬೆಂಬಲ ನೀಡಿದೆ.
ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್

ಜಿಯೋ MNP ಅನ್ನು ಭಾರದಾದ್ಯಂತ ಪರಿಚಯಿಸಿದೆ.

ಜಿಯೋ ಸಿಮ್ ಮನೆಗೆ ಡೆಲಿವರಿ

ಜಿಯೋ, ಜಿಯೋ ಮನಿ ಮಾರ್ಕೆಟ್ ಸಲಹೆ ನೀಡಿದೆ

ಕರೆ ಕಡಿತ ದರದಲ್ಲಿ ಇಳಿಕೆ

ಭಾರತೀಯ ಗ್ರಾಹಕ ಬಳಕೆಯ ಅಂಕಿಅಂಶಗಳು

ಮೋದಿಗೆ ಅಭಿನಂದನೆ ತಿಳಿಸಿದ ಅಂಬಾನಿ


Click it and Unblock the Notifications








