ವೈರಿಗಳಿಗೆ ಸಿಂಹಸ್ವಪ್ನವಾಗಿರುವ ಜರ್ಮನ್ ಯುದ್ಧನೌಕೆ

By Suneel
|

ಜರ್ಮನ್‌ ವಿಶ್ವದ ಎರಡನೇ ಮಹಾಯುದ್ಧದಲ್ಲಿ ಹೆಚ್ಚು ದುರಂತಕ್ಕೆ ಒಳಗಾಗಿ ಈಗ ಸಹಜವಾಗಿ ಸುಧಾರಿಸಿರುವ ವಿಷಯ ತಿಳಿದಿದೆ. ಆದರೆ ನಾವು ಜರ್ಮನ್‌ ಕೈ ಕಟ್ಟಿ ಕುಳಿತಿದೆ ಎಂದು ಯೋಚಿಸಿದರೆ ಬಹುಶಃ ಅದು ತಪ್ಪಾಗಬಹುದು.

ಓದಿರಿ: ಇಂಟರ್‌ನೆಟ್‌ ಬಳಕೆಯಿಂದ ಯುವಜನತೆಯ ತೂಕ ಹೆಚ್ಚಳ

ಈಗಲು ಸಹ ಜರ್ಮನ್‌ ಯೂರೋಪ್‌ನ ಅಧೀನದಲ್ಲಿದೆ. ಆದರೆ ಅಧೀನದಲ್ಲಿದ್ದರು ಸುಮ್ಮನೆ ಕುಳಿತಿಲ್ಲ. ಹೌದು, ಜರ್ಮನ್‌ ಟೆಕ್ನಾಲಜಿ ಆಧಾರಿತವಾದ ಯುದ್ಧದ ಬಂದೂಕುಗಳನ್ನು ಅಭಿವೃದ್ಧಿ ಪಡಿಸಿದೆ. ಅಲ್ಲದೇ ಸ್ಪೇಸ್‌ ಪರಿಶೋಧನೆ ಪರಿಕಲ್ಪನೆಯ ಟೆಕ್ನಾಲಜಿಯಲ್ಲೂ ಶ್ಲಾಘನೀಯ ಸಾಧನೆಯತ್ತ ಸಾಗಿದೆ. ಜರ್ಮನ್‌ ಹಿಟ್ಲರ್‌ ಯೋಜನೆ ಆಧಾರಿತವಾಗಿ ಪ್ರಖ್ಯಾತ ಸುಧಾರಿತ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಗೊಳಿಸಿದೆ. ಕೆಲವು ಶಸ್ತ್ರಾಸ್ತ್ರಗಳ ಗಾತ್ರವು ಅಚ್ಚರಿದಾಯಕವಾಗಿದ್ದು, ಆ ಸುಧಾರಿತ ಶಸ್ತ್ರಾಸ್ತ್ರಗಳು ಯಾವುವು ಎಂಬ ಕುತೂಹಲ ನಿಮಗಿದ್ದರೇ ಈ ಲೇಖನ ಓದಿ.

 Landkreuzer ಪಿ 1500 ಮಾನ್ಸ್ಟರ್

Landkreuzer ಪಿ 1500 ಮಾನ್ಸ್ಟರ್

ಈ ಯುದ್ಧ ಶಸ್ತ್ರಾಸ್ತ್ರವು ಜರ್ಮನ್‌ರ ಕ್ರೇಜಿ ಅಭಿವೃದ್ಧಿಯಾಗಿದೆ. ಇದು 42 ಮೀ ಉದ್ದ ಕೊಳವೆಯನ್ನು ಮತ್ತು 800 ಎಂಎಂ Schwerer ಗುಸ್ತಾವ್ ರೈಲ್ವೆ ಗನ್ ಹೊಂದಿದ್ದು 100 ಪುರುಷರಿಂದ ನಿರ್ವಹಿಸಬೇಕಾಗಿದೆ. ಹಾಗೂ ಸುಮಾರು 1500 ಟನ್‌ ತೂಕ ಹೊಂದಿದೆ.

 ಜಂಕರ್ಸ್ ಜು 322 Mammut

ಜಂಕರ್ಸ್ ಜು 322 Mammut

ಈ ಬೃಹತ್‌ ಸೇನಾ ಗ್ಲೈಡರ್‌ಅನ್ನು ಜರ್ಮನ್ನರು ಮಿಲಿಟರಿ ಸಾಮಾಗ್ರಿಗಳನ್ನು ಸಾಗಿಸಲು ರೂಪಿಸಿದ್ದಾರೆ.

Messerschmitt Me 323 Gigant

Messerschmitt Me 323 Gigant

ಜರ್ಮನ್ನರು ಯುದ್ಧ ಸಾಮಾಗ್ರಿಗಳನ್ನು ಸಾಗಿಸಲು ವಿವಿಧ ರೀತಿಯ ಗ್ಲೈಡರ್‌ಅನ್ನು ಬಳಸುತ್ತಿದ್ದರು. ಅವುಗಳಲ್ಲಿ ಇದು ಸಹ ಒಂದು ಬೃಹತ್‌ ಗ್ಲೈಡರ್‌ಆಗಿದೆ. ಇದನ್ನು Messerschmitt ಕಂಪನಿ ವಿನ್ಯಾಸಗೊಳಿಸಿತ್ತು.

Aroda, Komet, and Schwalbe

Aroda, Komet, and Schwalbe

ಈ ಬೇಹುಗಾರಿಕಾ ಜೆಟ್‌ಗಳನ್ನು ಜರ್ಮನ್ನರು ಎರಡನೇ ಮಹಾಯುದ್ಧದ ಕೊನೆಯ ವರ್ಷಗಳಲ್ಲಿ ನಿರ್ಮಿಸಿದರು. ಇವುಗಳು ಬ್ರಿಟಿಷರ ಮೊದಲ ಜೆಟ್‌ವಿಮಾನಗಳಾಗಿದ್ದು, ನಾಜಿ ಗುಂಪಿನವರ ಯೋಜನೆಯಾಗಿದೆ.

Zielgerät 1229

Zielgerät 1229

ರಾತ್ರಿ ವೇಳೆ ಆಕ್ರಮಣಮಾಡುವ ರೈಫಲ್‌ ಆಗಿದ್ದು, ಜರ್ಮನ್‌ರ ಅವರೊಹಿತ ತಂತ್ರಜ್ಞಾನವಾಗಿದೆ. ಜರ್ಮನ್ನರು ರಾತ್ರಿ ವೇಳೆ ನಿಖರವಾಗಿ ಈ ರೈಫಲ್‌ನೊಂದಿಗೆ ದಾಳಿ ಮಾಡುತ್ತಿದ್ದರಿಂದ ಎದುರಾಳಿಗಳಿಗೆ ಹೆಚ್ಚು ಸಮಸ್ಯೆ ಆಗುತ್ತಿತ್ತು.

Fieseler Fi 103R

Fieseler Fi 103R

ಸರಳ ರೀತಿಯ ರಾಕೆಟ್‌ ಸಾಮರ್ಥ್ಯದ ಆತ್ಮಹತ್ಯಾ ದಾಳಿ ವಿಮಾನವಾಗಿದ್ದು, ಇದನ್ನು Reichenberg ಎಂದು ಹೆಸರಿಸಲಾಗಿದೆ. ಇದು v-1 ವರ್ಸನ್‌ ಫ್ಲೇಯಿಂಗ್ ಬಾಂಬ್‌ ವಿಮಾನವಾಗಿದ್ದು ದಾಳಿಗಾಗಿ ಬಳಸಲಾಗುತ್ತದೆ.

Flettner Fl 282 Kolibri

Flettner Fl 282 Kolibri

ಜರ್ಮನ್ನರು ಹಿಂದಿನ ಸಮಯದಲ್ಲೇ ವೈಮಾನಿಕ ತಂತ್ರಜ್ಞಾನದಲ್ಲಿ ಅದ್ಭುತವಾಗಿ ಯುದ್ಧ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದರು. ಇವರು ರಣರಂಗದಲ್ಲಿ ರೋಟರ್‌ ಹೆಲಿಕಾಪ್ಟರ್‌ ಪರಿಚಯಿಸಿದರು.

The Ruhrstahl X-4

The Ruhrstahl X-4

ಇದು ಎಲ್ಲಾ ದೇಶಗಳು ಅಭಿವೃದ್ದಿಗೊಳಿಸಿದ ವಿಮಾನದಿಂದ ವಿಮಾನವಾಗಿದೆ.

Most Read Articles
Best Mobiles in India

English summary
The might of German technology at the onslaught of World War II spelled devastation for the rest of Europe. Their accurate artillery, large numbers of robust tanks and superior military tactics used in blitzkrieg resulted in almost all of mainland Europe bowing down towards the Third Reich.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more