2015 ರ ಗೂಗಲ್‌ ಸರ್ಚ್‌ ಟಾಪ್‌ 10 ಸಿನಿಮಾಗಳು

Written By:

ಗೂಗಲ್‌ ತನ್ನ ಸರ್ಚ್‌ ಬಾರ್‌ನಲ್ಲಿ 2015 ನೇ ವರ್ಷದಲ್ಲಿ ಅಧಿಕವಾಗಿ ಪ್ರಪಂಚದಾದ್ಯಂತ ಜನರು ಯಾವ ಸಿನಿಮಾಗಳನ್ನು ಹುಡುಕಾಟ ನೆಡೆಸಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿ ಹಣ ಗಳಿಸಿದ್ದು, ಹಾಗೂ ಜನರು ಹೆಚ್ಚು ನೋಡಿದ್ದು ಯಾವ ಸಿನಿಮಾ ಎಂಬುದಕ್ಕಿಂತ ಹೆಚ್ಚು ಹುಡುಕಿದ ಸಿನಿಮಾ ಯಾವುದು ಎಂಬುದನ್ನು ಪಟ್ಟಿಯಲ್ಲಿ ನೀಡಲಾಗಿದೆ. ಗಿಜ್‌ಬಾಟ್‌ನ ಲೇಖನದಲ್ಲಿ ಆ ಟಾಪ್‌ 10 ಸಿನಿಮಾಗಳು ಯಾವುವು, ನಿರ್ದೇಶಕರು ಯಾರು ಎಂಬಿತ್ಯಾದಿ ವಿಷಯಗಳನ್ನು ತಿಳಿಯಿರಿ.

ಓದಿರಿ: ಗೂಗಲ್‌ ಸರ್ಚ್‌ನಲ್ಲಿ ಮೋದಿ ಲಾಸ್ಟ್ , ಸನ್ನಿಲಿಯೋನ್‌ ಫಸ್ಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜುರಾಸಿಕ್‌ ವರ್ಲ್ಡ್‌ (Jurassic World)

ಜುರಾಸಿಕ್‌ ವರ್ಲ್ಡ್‌ (Jurassic World)

ಜುರಾಸಿಕ್‌ ವರ್ಲ್ಡ್‌ (Jurassic World)

ನಿರ್ದೇಶಕ : ಕಾಲಿನ್‌ ಟ್ರೆವೊರ್ರೊ

ಪ್ಯೂರಿಯಸ್ 7 (Furious 7)

ಪ್ಯೂರಿಯಸ್ 7 (Furious 7)

ಪ್ಯೂರಿಯಸ್ 7 (Furious 7)

ನಿರ್ದೇಶಕ : ಜೇಮ್ಸ್ ವಾನ್‌

ಅಮೇರಿಕನ್‌ ಸ್ನಿಪರ್ (American Sniper)

ಅಮೇರಿಕನ್‌ ಸ್ನಿಪರ್ (American Sniper)

ಅಮೇರಿಕನ್‌ ಸ್ನಿಪರ್ (American Sniper)

ನಿರ್ದೇಶಕ : ಕ್ಲಿಂಟ್ ಈಸ್ಟ್‌ವುಡ್‌

 ಫಿಫ್ಟಿ ಶೇಡ್‌ ಆಫ್‌ ಗ್ರೆ (Fifty Shade of Grey)

ಫಿಫ್ಟಿ ಶೇಡ್‌ ಆಫ್‌ ಗ್ರೆ (Fifty Shade of Grey)

ಫಿಫ್ಟಿ ಶೇಡ್‌ ಆಫ್‌ ಗ್ರೆ (Fifty Shade of Grey)

ನಿರ್ದೇಶಕ : ಶ್ಯಾಂ ಟೇಲರ್ ಜಾನ್‌ಸನ್‌

ಮಿನಿಯನ್ಸ್‌ (Minions)

ಮಿನಿಯನ್ಸ್‌ (Minions)

ಮಿನಿಯನ್ಸ್‌ (Minions)

ನಿರ್ದೇಶಕ : ಪಿಯರೆ ಕಾಫಿನ್‌, ಕೈಲ್‌ ಬಲ್ದಾ

ಸ್ಪೆಕ್ಟ್ರೆ (Spectre)

ಸ್ಪೆಕ್ಟ್ರೆ (Spectre)

ಸ್ಪೆಕ್ಟ್ರೆ (Spectre)

ನಿರ್ದೇಶಕ : ಶ್ಯಾಂ ಮೆಂಡೆಸ್

 ಸ್ಟ್ರೈಟ್ ಕಾಂಪ್ಟನ್ ಔಟ್ಟಾ (Straight Outta Compton)

ಸ್ಟ್ರೈಟ್ ಕಾಂಪ್ಟನ್ ಔಟ್ಟಾ (Straight Outta Compton)

ಸ್ಟ್ರೈಟ್ ಕಾಂಪ್ಟನ್ ಔಟ್ಟಾ (Straight Outta Compton)

ನಿರ್ದೇಶಕ : ಎಫ್‌. ಗ್ಯಾರಿ ಗ್ರೇ

ಮ್ಯಾಡ್‌ ಮ್ಯಾಕ್ಸ್‌ (Mad Max)

ಮ್ಯಾಡ್‌ ಮ್ಯಾಕ್ಸ್‌ (Mad Max)

ಮ್ಯಾಡ್‌ ಮ್ಯಾಕ್ಸ್‌ (Mad Max)

ನಿರ್ದೇಶಕ : ಜಾರ್ಜ್‌ ಮಿಲ್ಲರ್‌

ಪ್ರೇಮ್ ರತನ್ ಧನ್ ಪಾಯೋ (Prem Ratan Dhan Payo)

ಪ್ರೇಮ್ ರತನ್ ಧನ್ ಪಾಯೋ (Prem Ratan Dhan Payo)

ಪ್ರೇಮ್ ರತನ್ ಧನ್ ಪಾಯೋ (Prem Ratan Dhan Payo)

ನಿರ್ದೇಶಕ : ಸೂರಜ್‌ ಬರ್ಜಾತ್ಯ

ಬರ್ಡ್‌ಮ್ಯಾನ್‌ (BirdMan)

ಬರ್ಡ್‌ಮ್ಯಾನ್‌ (BirdMan)

ಬರ್ಡ್‌ಮ್ಯಾನ್‌ (BirdMan)

ನಿರ್ದೇಶಕ : ಅಲೆಜಾಂಡ್ರೊ ಗೊಂಜಾಲೆಜ್ ಇನಾರಿಟ್ಟು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Everything right now is about "Star Wars" but, according to Google, that was not the top trending movie of 2015. Somehow, "The Force Awakens" didn't even make the top 10.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot