ವಿಶ್ವದಲ್ಲೇ ಗೂಗಲ್ ಸರ್ಚ್‌ನಲ್ಲಿ ಇವರೇ ಟಾಪ್

By Shwetha
|

ಇಂದಿನ ಆಧುನಿಕ ಯುಗದಲ್ಲಿ ಗೂಗಲ್ ಹುಡುಕಾಟ ನಡೆಸುವವರಿಗೆ ಅದ್ಭುತ ಪರಿಕರವಾಗಿ ಮಾರ್ಪಟ್ಟಿದೆ. ಪ್ರತೀ ದಿನ ಗೂಗಲ್ ಬಿಲಿಯಗಟ್ಟಲೆ ಹಿಟ್ಸ್ ಅನ್ನು ಪಡೆದುಕೊಳ್ಳುತ್ತಿದ್ದು, ಸೀಮಿತವಲ್ಲದ ವಿಷಯಗಳನ್ನು ಈ ಸರ್ಚ್ ಎಂಜಿನ್‌ನಲ್ಲಿ ಹುಡುಕಾಡಲಾಗುತ್ತದೆ. ಜನರಿಗೆ ಮತ್ತೊಬ್ಬರ ಜೀವನ ಅಭಿರುಚಿ ಅವರ ಕ್ರಮದ ಬಗ್ಗೆ ತಿಳಿಯುವ ಕುತೂಹಲ ಇರುವುದರಿಂದ ಗೂಗಲ್ ಹುಡುಕಾಟ ಒಂದು ನಿರಂತರ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ.

ಓದಿರಿ: ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಇಂದಿನ ಲೇಖನದಲ್ಲಿ 2015 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ವ್ಯಕ್ತಿಗಳ ಪರಿಚಯವನ್ನು ನಾವು ಮಾಡುತ್ತಿದ್ದೇವೆ. ವಿಶ್ವದಲ್ಲೇ ಹೆಚ್ಚು ಗೂಗಲ್ ಸರ್ಚ್ ವ್ಯಕ್ತಿಗಳು ಇವರುಗಳಾಗಿ ಮಾರ್ಪಟ್ಟಿದ್ದು ಸಿನಿ ನಟರು, ಕ್ರೀಡಾ ಪಟುಗಳೂ ಈ ಪಟ್ಟಿಯಲ್ಲಿದ್ದಾರೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿತುಕೊಳ್ಳೋಣ.

ನೇಮರ್ ಜೆ.ಆರ್

ನೇಮರ್ ಜೆ.ಆರ್

ಬ್ರೆಜಿಲ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡದ ಆಟಗಾರರಾಗಿದ್ದಾರೆ ನೇಮರ್ ಜೆ.ಆರ್.

ಅರ್ಪಿತಾ ಖಾನ್

ಅರ್ಪಿತಾ ಖಾನ್

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅನಾಥೆಯಾಗಿದ್ದರೂ ತಮ್ಮ ವಿವಾಹ ಸಂದರ್ಭದಲ್ಲಿ ವಿಶ್ವದಲ್ಲಿ ಎಲ್ಲರ ಗಮನ ಸೆಳೆಸವರು. ತಮ್ಮ ಸ್ವಂತ ಸಹೋದರಿಯಂತೆ ಸಲ್ಮಾನ್ ಅರ್ಪಿತಾರ ವಿವಾಹವನ್ನು ಅದ್ಧೂರಿಯಾಗಿ ನಡೆಸಿದರು. ಇವರು ಕೂಡ ಟಾಪ್ ಸರ್ಚ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ರಾಬಿನ್ ವಿಲಿಯಮ್ಸ್

ರಾಬಿನ್ ವಿಲಿಯಮ್ಸ್

ಅಮೇರಿಕನ್ ನಟ ಚಿತ್ರರಂಗದ ದಂತಕಥೆ ಎಂದೆನಿಸಿರುವ ರಾಬಿನ್ ವಿಲಿಯಮ್ಸ್ ಗೂಗಲ್ ಸರ್ಚ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 11 ಆಗಸ್ಟ್ 2014 ರಲ್ಲಿ ಇವರು ವಿಧಿವಶರಾದರು.

ಕೃತಿ ಸೇನಾನ್

ಕೃತಿ ಸೇನಾನ್

ಭಾರತೀಯ ಮಾಡೆಲ್ ಸಿನಿ ನಟಿಯಾಗಿರುವ ಕೃತಿ ಸೇನಾನ್ ಗೂಗಲ್ ಸರ್ಚ್‌ನ ಪಟ್ಟಿಯಲ್ಲಿದ್ದಾರೆ. ಹೀರೋಪಂಥಿ ಚಿತ್ರದ ಮೂಲಕ ಬಾಲಿವುಡ್ ಕ್ಷೇತ್ರದಲ್ಲಿ ಹೆಸರು ಗಳಿಸಿದ ಈ ಸ್ನಿಗ್ಧ ಸುಂದರಿ ತಮ್ಮ ಮೋಹಕ ನಗುವಿನಿಂದ ಪ್ರೇಕ್ಷಕರ ಮೇಲೆ ಸಮ್ಮೋಹನವನ್ನು ಬೀರಿದ್ದಾರೆ.

ಲಾರ್ಡ್

ಲಾರ್ಡ್

ಗುಂಗುರು ಕೂದಲಿನ ನ್ಯೂಜಿಲೆಂಡ್‌ನಲ್ಲಿ ಜನಿಸಿದ ಹಾಡುಗಾರ್ತಿ ಲಾರ್ಡ್ ಲವ್ ಕ್ಲಬ್ ಇಪಿ ಆಲ್ಬಮ್ ಬಿಡುಗಡೆಯ ನಂತರ ಜನಪ್ರಿಯತೆಯನ್ನು ಗಳಿಸಿದವರಾಗಿದ್ದಾರೆ. ಗೂಗಲ್ ಸರ್ಚ್‌ನಲ್ಲೂ ಇವರು ಹೆಚ್ಚು ಸರ್ಚಿಂಗ್‌ಗೆ ಒಳಗಾಗಿದ್ದಾರೆ.

ರೀನಿ ಜೆಲ್‌ವೇಗರ್

ರೀನಿ ಜೆಲ್‌ವೇಗರ್

ಜನಪ್ರಿಯ ಅಮೇರಿಕನ್ ನಟಿ ರೀನಿ ನಿರ್ಮಾಪಕಿ ಮತ್ತು ಧ್ವನಿ ಕಲಾವಿದೆ ಕೂಡ ಹೌದು. ವಿಶ್ವದಲ್ಲೇ ಗೂಗಲ್ ಹುಡುಕಾಟದಲ್ಲಿ ಇವರ ಹೆಸರೂ ಇದೆ.

ಟ್ರೇಸಿ ಮಾರ್ಗನ್

ಟ್ರೇಸಿ ಮಾರ್ಗನ್

ಇವರ ಸೇಟರ್ಡೇ ನೈಟ್ ಲೈವ್ ಶೋ ಜನರ ಹೃದಯದಲ್ಲಿ ಟ್ರೇಸಿಗೆ ಸ್ಥಾನವನ್ನು ಮಾಡಿಕೊಟ್ಟಿದೆ. ಇದೀಗ ಗೂಗಲ್ ಸರ್ಚ್‌ನಲ್ಲೂ ಟ್ರೇಸಿ ಹೆಸರಿದೆ.

ಜೂಲಿ ಗಯೇಟ್

ಜೂಲಿ ಗಯೇಟ್

ಬಾಲಿವುಡ್ ನಟಿ ಜೂಲಿ ಗಯೇಟ್ ಗೂಗಲ್ ಸರ್ಚ್ ಪಟ್ಟಿಯಲ್ಲಿದ್ದಾರೆ.

ಕಿಮ್ ಕರ್ದಶಿಯಾನ್

ಕಿಮ್ ಕರ್ದಶಿಯಾನ್

ಅಮೇರಿಕನ್ ನಟಿ ಮತ್ತು ಮಾಡೆಲ್ ಕಿಮ್ ಕರ್ದಶಿಯಾನ್ ಅವರೂ ಜನರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಜೆನ್ನಿಫರ್ ಲಾರೆನ್ಸ್

ಜೆನ್ನಿಫರ್ ಲಾರೆನ್ಸ್

ಬಾಲಿವುಡ್ ತಾರಾ ಮಣಿ ಜೆನ್ನಿಫರ್ ಅಸಂಖ್ಯಾತ ಅಭಿಮಾಣಿ ಬಳಗವನ್ನು ಹೊಂದಿದ್ದು ಗೂಗಲ್ ಹುಡುಕಾಟದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Most Read Articles
Best Mobiles in India

English summary
Since 2015 is still halfway towards the end, we could fetch the list for 2014 at this moment. However, the most searched people list almost remains same as the previous year in 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more