Subscribe to Gizbot

ಆಪಲ್ ತಯಾರಿಸಲಿದೆ ಕ್ಯಾಮೆರಾ ಡ್ರೋನ್

Written By:

ಹೆಚ್ಚಿನ ಮುಖ್ಯ ಟೆಕ್ ಕಂಪೆನಿಗಳು ಡ್ರೋನ್‌ಗಳ ಮೇಲೆ ತಮ್ಮ ಕಣ್ಣಿಟ್ಟಿವೆ. ಅಮೆಜಾನ್, ಗೂಗಲ್ ಮತ್ತು ಫೇಸ್‌ಬುಕ್ ಕೂಡ ಇದಕ್ಕೆ ಹೊರತಾಗಿಲ್ಲ. ಆಪಲ್ ವಿನ್ಯಾಸಕಾರರೊಬ್ಬರು ಡ್ರೋನ್‌ ಹೇಗಿರಬಹುದೆಂಬ ಕಲ್ಪನಾ ಚಿತ್ರವನ್ನು ರೂಪಿಸಿದ್ದು ಕಂಪೆನಿ ಇಂತಹುದ್ದನ್ನೇ ಹೊರತರಲಿದೆಯೇ ಎಂಬುದು ರಹಸ್ಯವಾಗಿದೆ. [ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?]

ಇಂದಿನ ಲೇಖನದಲ್ಲಿ ಈ ಡ್ರೋನ್ ಕುರಿತ ಕಾನ್ಸೆಪ್ಟ್ ಇಮೇಜ್‌ಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಡ್ರೋನ್

ಆಪಲ್ ಡ್ರೋನ್

quadrocopter ಹೆಸರಿನ ವೆಬ್‌ಸೈಟ್‌ನಲ್ಲಿ ಆಪಲ್ ಡ್ರೋನ್‌ನ ಕಾನ್ಸೆಪ್ಟ್ ಚಿತ್ರವನ್ನು ನೀಡಿದೆ.

ಕ್ಯಾಮೆರಾ

ಆಪಲ್ ಡ್ರೋನ್

ಇದರಲ್ಲಿ ರೆಕಾರ್ಡಿಂಗ್ ಮಾಡುವ ನಾಲ್ಕು ಕ್ಯಾಮೆರಾ ಇದ್ದು 60 ಫ್ರೇಮ್‌ನಲ್ಲಿ ಸೆಕುಂಡ್ ವೇಗದಲ್ಲಿ ಇದು ರೆಕಾರ್ಡಿಂಗ್ ಮಾಡುತ್ತದೆ.

ಡ್ರೋನ್

ಆಪಲ್ ಡ್ರೋನ್

ಆಪಲ್ ಈ ಡ್ರೋನ್‌ನ ತಯಾರಿಯಲ್ಲಿ ಕಾರ್ಯನ್ಮುಖಗೊಂಡಿದೆಯೋ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.

ಕ್ಯಾಮೆರಾ ವ್ಯೂ

ಆಪಲ್ ಡ್ರೋನ್

ಇದರಲ್ಲಿ ನಾಲ್ಕು ಕ್ಯಾಮೆರಾಗಳಿದ್ದು ವೈಡ್ ಆಂಗಲ್‌ನ ಕಾರಣದಿಂದಾಗಿ ಇದು ಹೆಚ್ಚು ಪ್ರದೇಶದ ರೆಕಾರ್ಡಿಂಗ್ ಅನ್ನು ಮಾಡುತ್ತದೆ.

ಹೆಸರು

ಆಪಲ್ ಡ್ರೋನ್

ಈ ಡ್ರೋನ್‌ಗೆ ಇನ್ನೂ ಯಾವುದೇ ಹೆಸರನ್ನು ಇಟ್ಟಿಲ್ಲ. ಆದರೆ ಸೈಟ್‌ನಲ್ಲಿ ಆಪಲ್ ಲೋಗೋವಿರುವ ಡ್ರೋನ್ ಅನ್ನು ನಿಮಗೆ ಕಾಣಬಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Many major tech companies are eyeing drones — Amazon, Google and even Facebook. It's unclear at this point whether Apple wants in, too, but one designer has envisioned what the company's version of a drone might look like if it ever launched one.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot