Home
ಸುದ್ದಿಜಾಲ

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

By Shwetha

ಮುಂದಿನ ಐಫೋನ್ ಅನ್ನು ಸಪ್ಟೆಂಬರ್ 2015 ಕ್ಕೆ ಕಂಪೆನಿ ಹೊರತರುವ ಯೋಜನೆಯಲ್ಲಿದ್ದು, ಈ ಫೋನ್‌ನ ರಚನೆ ಹೇಗಿರಬಹುದು ಎಂಬುದನ್ನು ಕುರಿತು ವಿನ್ಯಾಸಕಾರರು ಊಹಿಸಿದ್ದಾರೆ. ಇನ್ನೂ ಈ ಐಫೋನ್‌ನ ಹೆಸರನ್ನು ನಮೂದಿಸಿಲ್ಲವಾದ್ದರಿಂದ ಇದು ಐಫೋನ್ 6 ಎಸ್ ಅಥವಾ ಐಫೋನ್ 7 ಆಗಿರಬಹುದೆಂಬ ಊಹೆ ಐಫೋನ್ ಪ್ರೇಮಿಗಳದ್ದಾಗಿದೆ. [ಮೆದುಳಿನ ಮೇಲೆ ಹಾನಿಯನುಂಟು ಮಾಡಲಿರುವ ಸ್ಮಾರ್ಟ್‌ಫೋನ್ ಬಳಕೆ]

ಇಂದಿನ ಲೇಖನದಲ್ಲಿ ಇಂತಹುದೇ ವದಂತಿಯಿಂದ ಪ್ರೇರಿತವಾಗಿರುವ ಐಫೋನ್‌ನ ಚಿತ್ರಗಳನ್ನು ನಾವು ಪ್ರಸ್ತುತಪಡಿಸುತ್ತಿದ್ದು ನಿಮ್ಮಲ್ಲಿ ಈ ಚಿತ್ರಗಳು ಅಚ್ಚರಿಯನ್ನು ಉಂಟುಮಾಡುವುದು ಖಂಡಿತ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಐಫೋನ್ 7 ಭಾಗಗಳು ಹೇಗಿರಬಹುದೆಂಬ ಊಹೆ ಇಲ್ಲಿದೆ. ಎರಡು ಲೆನ್ಸ್‌ಗಳುಳ್ಳ ಅಂದರೆ ಡಿಎಸ್‌ಎಲ್‌ಆರ್‌ಗೆ ಸ್ಪರ್ಧೆಯನ್ನು ಒಡ್ಡುವ ಕ್ಯಾಮೆರಾವನ್ನು ಈ ಐಫೋನ್ ಒಳಗೊಳ್ಳಲಿದೆ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಮುಂಭಾಗ ಕ್ಯಾಮೆರಾ ಮತ್ತು ಸ್ಪೀಕರ್ ಭಾಗಗಳು ಹ್ಯಾಂಡ್‌ಸೆಟ್ ಡಿಸ್‌ಪ್ಲೇ ಜೊತೆ ಬಂದಿದೆ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಐಫೋನ್ 7 ನ ಅತಿ ಆಕರ್ಷಕ ಡಿಸ್‌ಪ್ಲೇ ವಿನ್ಯಾಸ ಇದರಲ್ಲಿದೆ. ಸ್ಕ್ರೀನ್‌ನೊಂದಿಗೆ ಫಿಸಿಕಲ್ ಹೋಮ್ ಬಟನ್ ಅನ್ನು ಎಂಬೆಡ್ ಮಾಡಲಾಗಿದೆ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಫೋನ್‌ನ ಕೆಳಭಾಗದ ವಿನ್ಯಾಸವು ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಅನ್ನು ಹೋಲುವಂತಿದೆ. ಆಪಲ್‌ನ ಮುಂದಿನ ಐಫೋನ್ ಸಫಾಯರ್ ಗ್ಲಾಸ್ ಡಿಸ್‌ಪ್ಲೇಯನ್ನು ಹೊಂದಲಿದೆ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಐಫೋನ್ 7 ವಿನ್ಯಾಸಕಾರ ಸ್ಟೀಲ್ ಡ್ರೇಕ್ ಪ್ರಕಾರ ಇದು ಹೆಚ್ಚು ಕಾಂಪಾಕ್ಟ್ ಕ್ಯಾಮೆರಾವನ್ನು ಹೊಂದಿದೆ. ಇದು 6 ಮತ್ತು 6 ಪ್ಲಸ್ ಮಾಡೆಲ್‌ನಂತಿದೆ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಐಫೋನ್ 8 ಹೇಗೆ ಕಾಣಬಹುದೆಂಬ ನೋಟವನ್ನು ಈ ಚಿತ್ರ ನಮಗೆ ಒದಗಿಸುತ್ತಿದೆ.

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಹೊಸ ಐಫೋನ್ ವಿನ್ಯಾಸ ಹೇಗಿದೆ ಗೊತ್ತೇ?

ಈ ಬಣ್ಣದ ಐಫೋನ್ ಬಳಕೆದಾರರ ಮನಸೆಳೆಯುತ್ತದೆ ಎಂಬುದು ಅಕ್ಷರಶಃ ನಿಜವಾಗಿದೆ.

Best Mobiles in India

English summary
With the next iPhone destined for release some time around September 2015, designers are already mocking up how the handset may look. While we're unsure of what it will be called, either iPhone 6s or iPhone 7 are the most likely contenders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+