ಫೇಸ್‌ಬುಕ್‌ನಲ್ಲಿ ಯಾವ ಉದ್ಯೋಗಕ್ಕೆ ಎಷ್ಟು ಸಂಬಳ

By Shwetha
|

ಜಗತ್ತಿನಲ್ಲೇ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ವೆಬ್‌ಸೈಟ್ ಆಗಿ ಫೇಸ್‌ಬುಕ್ ಜನಪ್ರಿಯಗೊಂಡಿದೆ. ವಿನ್ಯಾಸಕಾರರು, ಇಂಜಿನಿಯರ್‌ಗಳು, ಮ್ಯಾನೇಜರ್‌ಗಳು ಹೀಗೆ ಪ್ರತಿಯೊಬ್ಬರೂ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

[ಓದಿರಿ: 11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?]

ಇನ್ನು ಫೇಸ್‌ಬುಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹೆಚ್ಚು ಸಂಬಳವನ್ನು ಪಡೆದುಕೊಳ್ಳುತ್ತಾರೆ ಅಂತೆಯೇ ಅವರ ಕೆಲಸ ಕೂಡ ಪ್ರಮುಖ ಮತ್ತು ಭಿನ್ನವಾಗಿರುತ್ತದೆ. ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಯಾವ ಕೆಲಸವನ್ನು ಮಾಡಿದರೆ ಹೆಚ್ಚು ಸಂಬಳವನ್ನು ಪಡೆಯಬಹುದು ಎಂಬ ವಿಷಯವನ್ನು ಕುರಿತು ಚರ್ಚಿಸಲಿದ್ದೇವೆ.

[ಓದಿರಿ: ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?]

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಆ ಉದ್ಯೋಗಗಳು ಯಾವುವು ಎಂಬುದನ್ನು ಕುರಿತು ಚರ್ಚಿಸೋಣ.

ಡೇಟಾ ಇಂಜಿನಿಯರ್

ಡೇಟಾ ಇಂಜಿನಿಯರ್

ಜಾವಾ ಮತ್ತು ಪೈಥೋನ್‌ನಲ್ಲಿ ಎರಡು ವರ್ಷದ ಅನುಭವವನ್ನು ನೀವು ಪಡೆಯುವುದು ಅತ್ಯವಶ್ಯಕವಾಗಿದೆ.

ಸಾಫ್ಟ್‌ವೇರ್ ಇಂಜಿನಿಯರಿಂಗ್

ಸಾಫ್ಟ್‌ವೇರ್ ಇಂಜಿನಿಯರಿಂಗ್

ಫೇಸ್‌ಬುಕ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ ಉದ್ಯೋಗವನ್ನು ನಿರ್ವಹಿಸುವುದರ ಮೂಲಕ ಆರಂಕಿಯ ವೇತನವನ್ನು ನೀವು ಪಡೆಯುವಿರಿ.

ಅಪ್ಲಿಕೇಶನ್ಸ್ ಆಪರೇಶನ್ಸ್ ಇಂಜಿನಿಯರ್

ಅಪ್ಲಿಕೇಶನ್ಸ್ ಆಪರೇಶನ್ಸ್ ಇಂಜಿನಿಯರ್

ಚುರುಕಿನ, ಹೆಚ್ಚು ಬುದ್ಧಿವಂತ ಕೆಲಸವನ್ನು ಚಕಚಕನೇ ಮುಗಿಸುವ ಅಪ್ಲಿಕೇಶನ್ಸ್ ಆಪರೇಶನ್ಸ್ ಇಂಜಿನಿಯರ್‌ಗಳು ಫೇಸ್‌ಬುಕ್‌ಗೆ ಅಗತ್ಯವಿದೆ.

 ಪಾರ್ಟನರ್ ಇಂಜಿನಿಯರ್

ಪಾರ್ಟನರ್ ಇಂಜಿನಿಯರ್

ಫೇಸ್‌ಬುಕ್ ಸಂಸ್ಥೆಯಲ್ಲಿ ಪಾರ್ಟನರ್ ಇಂಜಿನಿಯರ್‌ನಂತೆ, ಕಾರ್ಯನಿರ್ವಹಿಸಿ ಉತ್ತಮ ವೇತನವನ್ನು ನಿಮಗೆ ಪಡೆದುಕೊಳ್ಳಬಹುದು.

ಯೂಸರ್ ಇಂಟರ್ಫೇಸ್ ಇಂಜಿನಿಯರ್

ಯೂಸರ್ ಇಂಟರ್ಫೇಸ್ ಇಂಜಿನಿಯರ್

ಯೂಸರ್ ಇಂಟರ್ಫೇಸ್ ಇಂಜಿನಿಯರ್ ವೃತ್ತಿ ಕೂಡ ಹೆಚ್ಚು ಸಂಬಳ ಪಡೆಯಲು ಸಹಕಾರಿಯಾಗಿರುವ ಉದ್ಯೋಗವಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್

ಸಾಫ್ಟ್‌ವೇರ್ ಇಂಜಿನಿಯರ್

ಫೇಸ್‌ಬುಕ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುವುದು ಉತ್ತಮ ಭವಿಷ್ಯದ ರಚನೆಗೆ ಸಹಕಾರಿಯಾಗಿದೆ.

ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್

ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್

ಫೇಸ್‌ಬುಕ್‌ನಲ್ಲಿ ಹೆಚ್ಚು ವೇತನ ಪಡೆಯಬಹುದಾದ ಉದ್ಯೋಗ ಎಂದರೆ ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದೆ.

ಪ್ರಾಡಕ್ಟ್ ಡಿಸೈನರ್

ಪ್ರಾಡಕ್ಟ್ ಡಿಸೈನರ್

ಈ ಉದ್ಯೋಗಕ್ಕೆ ನೀವು ಒಳ್ಳೆಯ ಅನುಭವವನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ಹೆಚ್ಚು ಸಂಬಳ ನಿಮ್ಮದು.

ನೆಟ್‌ವರ್ಕ್ ಇಂಜಿನಿಯರ್

ನೆಟ್‌ವರ್ಕ್ ಇಂಜಿನಿಯರ್

ನೆಟ್‌ವರ್ಕಿಂಗ್ ಇಂಜಿನಿಯರ್‌ನಂತೆ, ಫೇಸ್‌ಬುಕ್ ರಂಗದ ಹೆಚ್ಚು ಕೆಲಸಗಳನ್ನು ನಿಮಗೆ ನಿರ್ವಹಿಸಬಹುದಾಗಿದೆ.

ಪ್ರೊಡಕ್ಶನ್ ಇಂಜಿನಿಯರ್

ಪ್ರೊಡಕ್ಶನ್ ಇಂಜಿನಿಯರ್

ಪ್ರೊಡಕ್ಶನ್ ಮ್ಯಾನೇಜರ್‌ನಂತೆ, ಫೇಸ್‌ಬುಕ್‌ನ ಉತ್ಪನ್ನಗಳನ್ನು ಇನ್ನಷ್ಟು ಅತ್ಯುತ್ತಮಗೊಳಿಸಲು ನೀವು ನೆರವನ್ನೀಯಬಹುದು. ಆದ್ದರಿಂದ ಉತ್ತಮ ವೇತನವನ್ನು ನೀಡುವ ಈ ಉದ್ಯೋಗ ನಿಮಗೆ ಹೇಳಿಮಾಡಿಸಿರುವಂಥದ್ದು.

Best Mobiles in India

English summary
Facebook is one of the most widely used websites in the world, which means it takes an army of designers, engineers, managers, and more to make sure everything is running smoothly.See Here's what you can earn working at Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X