ಏರ್‌ಟೆಲ್‌ ಟು ಏರ್‌ಟೆಲ್‌ ಅನ್‌ಲಿಮಿಟೆಡ್ ಕರೆ ಆಫರ್ ಪಡೆಯುವುದು ಹೇಗೆ?

Written By:

ಭಾರತಿ ಏರ್‌ಟೆಲ್, ಭಾರತದ ಬೃಹತ್‌ ವಿಶಾಲ ಟೆಲಿಕಾಂ ಸರ್ವೀಸ್ ಪ್ರೊವೈಡರ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಸಹ ಇಂದು ರಿಲಾಯನ್ಸ್ ಜಿಯೋ ಆಗಮನದಿಂದಾಗಿ ಇತರೆ ಎಲ್ಲಾ ಟೆಲಿಕಾಂಗಳು ನಾಮುಂದು ತಾಮುಂದು ಎಂದು ಆಫರ್ ನೀಡುತ್ತಿರುವ ಹಿನ್ನೆಲೆಯಲ್ಲಿ, ಏರ್‌ಟೆಲ್‌ ಸಹ ಆಫರ್‌ಗಳ ಮೇಲೆ ಆಫರ್ ಪ್ರಕಟಣೆ ಮಾಡಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಭಾರತಿ ಏರ್‌ಟೆಲ್‌(Airtel) ಈಗ ಪ್ರತಿ ಏರ್‌ಟೆಲ್‌ ಗ್ರಾಹಕರು 'ಏರ್‌ಟೆಲ್‌ ಟು ಏರ್‌ಟೆಲ್‌' ಅನ್‌ಲಿಮಿಟೆಡ್ ಸ್ಥಳೀಯ ವಾಯ್ಸ್ ಕರೆ ಆಫರ್ ಪಡೆಯಬಹುದಾದ ಪ್ಲಾನ್‌ ಅನ್ನು ಹೊರತಂದಿದ್ದು, ರೂ. 148 ಪ್ಲಾನ್ ಬೆಲೆ. ಅಂದಹಾಗೆ ಅನ್‌ಲಿಮಿಟೆಡ್ ರೂ.148 ರ ಸ್ಥಳೀಯ ವಾಯ್ಸ್ ಕರೆ ಪ್ಯಾಕ್‌ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಏರ್‌ಟೆಲ್‌ ಗ್ರಾಹಕರು ಈ ಪ್ಲಾನ್‌ ಅನ್ನು ಆಕ್ಟಿವೇಟ್‌ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
# 1 ನೀವು ಪ್ರೀಪೇಡ್‌ ಗ್ರಾಹಕರಾಗಿರಬೇಕು

# 1 ನೀವು ಪ್ರೀಪೇಡ್‌ ಗ್ರಾಹಕರಾಗಿರಬೇಕು

ಸ್ಥಳೀಯ ಏರ್‌ಟೆಲ್‌ ಟು ಏರ್‌ಟೆಲ್‌ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್‌ ಪಡೆಯಲು ನೀವು ಪ್ರೀಪೇಡ್‌ ಗ್ರಾಹಕರಾಗಿರಬೇಕು. ಪೋಸ್ಟ್‌ಪೇಡ್ ಗ್ರಾಹಕರಿಗೆ ಈ ಆಫರ್ ಲಭ್ಯವಿಲ್ಲ.

USSD ನಂಬರ್ ಡಯಲ್‌ ಮಾಡಿ

USSD ನಂಬರ್ ಡಯಲ್‌ ಮಾಡಿ

ಪ್ರೀಪೇಡ್‌ ಗ್ರಾಹಕರು ಎಂಬುದನ್ನು ಖಚಿತಪಡಿಸಿಕೊಂಡ ನಂತರ, USSD ನಂಬರ್ *121*1# ಅನ್ನು ನಿಮ್ಮ ಏರ್‌ಟೆಲ್‌ ನಂಬರ್‌ನಿಂದ ಡಯಲ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 '1' ರೀಪ್ಲೇ ಮಾಡಿ

'1' ರೀಪ್ಲೇ ಮಾಡಿ

USSD ಕೋಡ್ ಡಯಲ್ ಮಾಡಿದ ನಂತರ, ಸರ್ವೀಸ್ ಮೆಸೇಜ್‌ ಫೋನ್‌ ಸ್ಕ್ರೀನ್‌ನಲ್ಲಿ ಪಾಪಪ್ ಆಗುತ್ತದೆ. ನಂತರ '1' ಪ್ರೆಸ್ ಮಾಡುವ ಮುಖಾಂತರ ರೀಪ್ಲೇ ಮಾಡಿ. ಮುಂದಿನ ಸ್ಕ್ರೀನ್‌ನಲ್ಲಿ ಕನ್ಫರ್ಮ್‌ಗಾಗಿ ಕೇಳಲಾಗುತ್ತದೆ, ಆಗ ಪುನಃ 1 ಪ್ರೆಸ್‌ ಮಾಡಿ ರೀಪ್ಲೇ ಮಾಡಿ.

 ನಿಮ್ಮ ಮೇನ್‌ ಬ್ಯಾಲೆನ್ಸ್ ರೂ. 148 ಇರಬೇಕು

ನಿಮ್ಮ ಮೇನ್‌ ಬ್ಯಾಲೆನ್ಸ್ ರೂ. 148 ಇರಬೇಕು

ಆಫರ್ ಆಕ್ಟಿವೇಟ್‌ಗಾಗಿ ನಿಮ್ಮ ಖಾತೆಯಿಂದ ರೂ.148 ಕಡಿತಗೊಳ್ಳುತ್ತದೆ. ಈ ಆಫರ್ ಆಕ್ಟಿವೇಟ್‌ಗಾಗಿ ನಿಮ್ಮ ಪ್ರೀಪೇಡ್‌ ಸಿಮ್ನ ಮೇನ್‌ ಬ್ಯಾಲೆನ್ಸ್‌ನಲ್ಲಿ ರೂ.148 ಇರಬೇಕು.

28 ದಿನಗಳ ವ್ಯಾಲಿಡಿಟಿ

28 ದಿನಗಳ ವ್ಯಾಲಿಡಿಟಿ

ರೂ.148 ರ ಪ್ಲಾನ್‌ 28 ದಿನಗಳ ವ್ಯಾಲಿಡಿಟಿ ಹೊಂದಿದೆ. 29 ದಿನಗಳ ನಂತರ ಅವಧಿ ಮುಗಿಯುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Here’s How You Can Get Airtel to Airtel Unlimited Local Calls Offer at Just Rs. 148 for 1 Month! To know more about this visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot