Subscribe to Gizbot

ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

Posted By: Staff

ಮಂಗಳನಲ್ಲಿ ಮಹಿಳೆ ಇರುವುದಾಗಿ ನಾಸಾದ ಪ್ರೊಪಲ್ಶನ್ ಲ್ಯಾಬೋರೇಟರಿ ವೆಬ್‌ಸೈಟ್ ವರದಿ ಮಾಡಿದೆ. ಮಂಗಳನಲ್ಲಿ ಇರುವ ಕಲ್ಲುಗಳ ಬಗ್ಗೆ ಈ ವೆಬ್‌ಸೈಟ್ ವಿಶೇಷ ಲೇಖನವನ್ನು ವರದಿ ಮಾಡಿದ್ದು ಜೀವಿಗಳ ಆಕಾರದಲ್ಲಿರುವ ಈ ಕಲ್ಲುಗಳು ಕೆಂಪು ಗ್ರಹದಲ್ಲಿ ಸದ್ದನ್ನು ಉಂಟುಮಾಡುತ್ತಿವೆ.

ಓದಿರಿ: ವಿಂಡೋಸ್ 10 ನಿಂದ ಹಳೆಯ ಆವೃತ್ತಿಗೆ ಮರಳುವುದು ಹೇಗೆ?

ಜೀವಂತ ಜೀವಿಗಳೇ ನಂತರ ಕಲ್ಲಿನ ರೂಪವನ್ನು ಈ ಗ್ರಹದಲ್ಲಿ ಪಡೆದುಕೊಂಡಿವೆಯೇ ಎಂಬುದು ನಿಗೂಢ ರಹಸ್ಯವಾಗಿದ್ದು ಈ ಕಲ್ಲುಗಳು ನೋಡಲು ದೇಹಾಕಾರವನ್ನು ಹೊಂದಿರುವ ಜೀವಿಗಳಂತಿದ್ದು ಇಂದಿನ ಲೇಖನದಲ್ಲಿ ಇದರ ಬಗ್ಗೆ ಮಾಹಿತಿ ಪಡೆಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಗುವಾನಾ
  

ಜನವರಿ 2013 ರಲ್ಲಿ ಕಂಡುಬಂದ ರಾಕ್

ಮಹಿಳೆ
  

ಮಾನವರಂತೆ ಕಾಣುವ ದೇಹಾಕೃತಿಯನ್ನು 2007 ರಲ್ಲಿ ರೋವರ್ ಸ್ಪಿರಿಟ್ ಸೆರೆಹಿಡಿದಿದೆ.

ಮಾರ್ಸ್ ರಾಟ್
  

2013 ರಲ್ಲಿ ಪತ್ತೆಯಾದ ಮಾರ್ಸ್ ರಾಟ್

ಥೈ ಬೋನ್
  

ಕಳೆದ ವರ್ಷವಷ್ಟೇ ಇದು ಮಾರ್ಸ್‌ನಲ್ಲಿ ಪತ್ತೆಯಾಗಿದೆ

ಸ್ಕಲ್
  

2006 ರಲ್ಲಿ ರೋವರ್ ಸ್ಪಿರಿಟ್ ತೆಗೆದ ಚಿತ್ರ ಇದಾಗಿದೆ

ಡೋನಟ್
  

ಜನವರಿ 2014 ರಲ್ಲಿ ಕಂಡು ಬಂದ ಡೋನಟ್ ಮಾದರಿಯ ಕಲ್ಲು

ಹೆಲ್ಮೆಟ್
  

2013 ರಲ್ಲಿ ಮಾರ್ಸ್‌ನಲ್ಲಿ ಪತ್ತೆಯಾಗಿರುವುದು

ಡೋರ್ ಹ್ಯಾಂಡಲ್
  

ಬಾಗಿಲಿನ ಹಿಡಿಕೆಯಂತಿರುವ ಈ ಕಲ್ಲನ್ನು 2013 ರಲ್ಲಿ ಪತ್ತೆಹಚ್ಚಲಾಯಿತು

ಹೂವು
  

ಈ ಹೂವನ್ನು 2012 ರಲ್ಲಿ ಪತ್ತೆಹಚ್ಚಲಾಯಿತು.

ಮಂಗಳನಲ್ಲಿ ಮಹಿಳೆ
  

ಉದ್ದನೆಯ ನಿಲುವಂಗಿಯಲ್ಲಿ ಮಂಗಳ ಗ್ರಹದಲ್ಲಿ ಕಂಡುಬಂದ ಮಹಿಳೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A photo from the Mars Curiosity rover posted to NASA's Jet Propulsion Laboratory website has the Internet buzzing about the so-called "woman" on the Red Planet.
Please Wait while comments are loading...
Opinion Poll

Social Counting

ಕರ್ನಾಟಕ ವಿಧಾನಸಭೆ ಚುನಾವಣೆ 2018

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot