ವಿಂಡೋಸ್ 10 ನಿಂದ ಹಳೆಯ ಆವೃತ್ತಿಗೆ ಮರಳುವುದು ಹೇಗೆ?

By Shwetha
|

ವಿಂಡೋಸ್ 10 ಅನ್ನು ನೀವು ಅಳವಡಿಸಿದ್ದೀರಿ ಅದರ ಹೊಸ ಫೀಚರ್‌ನೊಂದಿಗೆ ಮುಕ್ತವಾಗಿ ವ್ಯವಸಹರಿಸಿದ್ದೀರಿ ಆದರೆ ನಿಮಗೆ ಸೂಕ್ತವಾಗಿರುವ ಸಿಸ್ಟಮ್ ಇದಲ್ಲ ಎಂಬ ಆಲೋಚನೆ ಮನದಲ್ಲಿ ಮೂಡಿದೆಯೇ. ನಿಮ್ಮ ಹಳೆಯ ಓಸ್‌ಗೆ ನೀವು ಹೋಗಲು ಬಯಸಿದ್ದೀರಿ ಮತ್ತು ಇದನ್ನು ನಿರ್ವಹಿಸುವುದು ಹೇಗೆ ಎಂಬ ಸಂದೇಹ ಮನದಲ್ಲಿ ಉಂಟಾಗಿದೆಯೇ? ವಿಂಡೋಸ್ 7 ಅಥವಾ ವಿಂಡೋಸ್ 8.1 ಗೆ ಮರಳಿ ಹೋಗುವುದು ಹೇಗೆ ಎಂಬುದಕ್ಕೆ ನಾವು ಇಲ್ಲಿ ಮಾಹಿತಿಗಳನ್ನು ನೀಡಿದ್ದೇವೆ.

ಓದಿರಿ: ವಿಶ್ವಕ್ಕೆ ಸಾವೇ? ಇದು ನಿಜವೇ?

ಸ್ಟಾರ್ಟ್ ಮೆನು

ಸ್ಟಾರ್ಟ್ ಮೆನು

ಸ್ಟಾರ್ಟ್ ಮೆನು ತೆರೆಯಿರಿ, ಹುಡುಕಿ ಮತ್ತು ಸೆಟ್ಟಿಂಗ್ಸ್ ತೆರೆಯಿರಿ

ಸೆಟ್ಟಿಂಗ್ಸ್ ಅಪ್ಲಿಕೇಶನ್‌

ಸೆಟ್ಟಿಂಗ್ಸ್ ಅಪ್ಲಿಕೇಶನ್‌

ಸೆಟ್ಟಿಂಗ್ಸ್ ಅಪ್ಲಿಕೇಶನ್‌ನಲ್ಲಿ, ಅಪ್‌ಡೇಟ್ ಮತ್ತು ಸೆಕ್ಯುರಿಟಿ ಆಯ್ಕೆಮಾಡಿ

ರಿಕವರಿ

ರಿಕವರಿ

ರಿಕವರಿ ಆಯ್ಕೆಮಾಡಿ

ವಿಂಡೋಸ್

ವಿಂಡೋಸ್

ವಿಂಡೋಸ್ 7 ಅಥವಾ ವಿಂಡೋಸ್ 8.1 ಗೆ ಹಿಂತಿರುಗಿ

ಕಂಪ್ಯೂಟರ್‌ನ ಹಳೆಯ ಆವೃತ್ತಿ

ಕಂಪ್ಯೂಟರ್‌ನ ಹಳೆಯ ಆವೃತ್ತಿ

ಪ್ರಾರಂಭಿಸಿ ಬಟನ್ ಆಯ್ಕೆಮಾಡಿ, ಇದು ನಿಮ್ಮನ್ನು ಕಂಪ್ಯೂಟರ್‌ನ ಹಳೆಯ ಆವೃತ್ತಿಗೆ ಕರೆದೊಯ್ಯುತ್ತದೆ.

ಕೆಲವೊಂದು ಪ್ರಶ್ನೆ

ಕೆಲವೊಂದು ಪ್ರಶ್ನೆ

ಹಳೆಯ ಆವೃತ್ತಿಗೆ ನೀವು ಮರಳುವಾಗ ಮೈಕ್ರೋಸಾಫ್ಟ್ ನಿಮ್ಮನ್ನು ಕೆಲವೊಂದು ಪ್ರಶ್ನೆಯನ್ನು ಕೇಳಬಹುದು

ಏಕೆ ಮರಳುತ್ತಿದ್ದೀರಿ

ಏಕೆ ಮರಳುತ್ತಿದ್ದೀರಿ

ವಿಂಡೋಸ್ 7 ಅಥವಾ ವಿಂಡೋಸ್ 8 ಗೆ ನೀವು ಏಕೆ ಮರಳುತ್ತಿದ್ದೀರಿ ಎಂಬುದಾಗಿ ಇದು ಪ್ರಶ್ನೆಗಳನ್ನು ಕೇಳಬಹುದು.

ಸೂಕ್ತ

ಸೂಕ್ತ

ಆಗ ನಿಮಗೆ ಯಾವುದು ಸೂಕ್ತ ಎನಿಸುತ್ತದೋ ಅದೇ ಆಯ್ಕೆಯನ್ನು ಮಾಡಿ

ಓಕೆ ಬಟನ್

ಓಕೆ ಬಟನ್

ಈ ಪ್ರಕ್ರಿಯೆ ಮುಗಿದ ನಂತರ ಓಕೆ ಬಟನ್ ಕ್ಲಿಕ್ ಮಾಡಿ

ವಿಂಡೋಸ್ 10

ವಿಂಡೋಸ್ 10

ಇದೀಗ ನೀವು ವಿಂಡೋಸ್ 10 ನಿಂದ ನಿಮ್ಮ ಹಳೆಯ ಓಎಸ್‌ಗೆ ಹಿಂತಿರುಗಿರುತ್ತೀರಿ.

Best Mobiles in India

English summary
So you downloaded Windows 10, played with its new features, but realised that this is not the operating system for you. What to do now? Well, you can always downgrade to a previous Windows version. If you need assistance with going back to Windows 7 or Windows 8.1, here's a guide to help you get there.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X