ನೋಟು ನಿಷೇಧಕ್ಕೆ ನೀವೆನಂತಿರಾ?...NM appನಲ್ಲಿ ನಿಮ್ಮ ಉತ್ತರಕ್ಕೆ ಕಾದಿದ್ದಾರೆ ಪ್ರಧಾನಮಂತ್ರಿ ಮೋದಿ!!

|

ನವೆಂಬರ್ 8, ಇಡಿ ವಿಶ್ವವೇ ಅಮೆರಿಕಾದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಬಹುದು ಎಂದು ಎದುರು ನೋಡುತ್ತಿತ್ತು! ಆದರೆ, ಒಂದೇ ಒಂದೇ ಒಂದು ಆದೇಶ ವಿಶ್ವದ ಕಣ್ಣಿಂದ ಅಮೆರಿಕಾವನ್ನು ಹೊರದೂಕಿ ಭಾರತದತ್ತ ಮುಖ ತಿರುಗಿಸುವಂತೆ ಮಾಡಿತು !! ಹೌದು ಒಂದೇ ಒಂದು ಸಣ್ಣ ಸುಳಿವು ಸಹ ಯಾರಿಗೂ ಸಿಗದಂತೆ 1000 ಮತ್ತು 500 ರೋಪಾಯಿ ಮುಖಬೆಲೆ ನೊಟುಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ ಪ್ರಧಾನಮಂತ್ರಿ ಮೋದಿಯವರು ಬದಲಾವಣೆಗೆ ಮುನ್ನಡಿ ಬರೆದಿದ್ದರು!!

ನೋಟು ನಿಷೇಧಕ್ಕೆ ನೀವೆನಂತಿರಾ?NM appನಲ್ಲಿ ನಿಮ್ಮ ಉತ್ತರಕ್ಕೆ ಕಾದಿದ್ದಾರೆ ಮೋದಿ!

ಇನ್ನು ಪ್ರಜಾಪ್ರಭುತ್ವದ ಮೇರುಸ್ಥಾನವಾದ ಭಾರತದಲ್ಲಿ ನೊಟು ಬ್ಯಾನ್ ಮಾಡಿದ್ದರ ಬಗ್ಗೆ ಪರವಿರೋಧಗಳು ಕೂತು ಕೂತಲ್ಲಿ ಚರ್ಚೇಯಾದವು( ಇನ್ನು ಆಗುತ್ತಲೇ ಇವೆ ಬಿಡಿ) ನೋಟು ನಿಷೇಧ ಸರಿಯೋ ತಪ್ಪೋ ಎಂದು ಅಂತರಾಷ್ಟ್ರೀಯ, ದೇಶೀಯ ಮತ್ತು ರಾಜ್ಯ ಭಾಷಿಕ ಹೀಗೆ ಪ್ರತಿಯೊಂದು ಮಾಧ್ಯಮಗಳು ನೋಟು ನಿಷೇಧ ಸರಿ, ತಪ್ಪು ಎನ್ನುವ ವಿಶ್ಲೇಷಣೆಯನ್ನೇ 24 ಗಂಟೆಯೂ ಸುದ್ದಿ ಪ್ರಸಾರಮಾಡಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದವು!!

ನೋಟು ನಿಷೇಧಕ್ಕೆ ನೀವೆನಂತಿರಾ?NM appನಲ್ಲಿ ನಿಮ್ಮ ಉತ್ತರಕ್ಕೆ ಕಾದಿದ್ದಾರೆ ಮೋದಿ!

ಮೊಬೈಲ್ ಆಪ್‌ ಮೂಲಕ ಪ್ರತಿದಿನವೂ ಹಣಗಳಿಸಿ!!

ಆದರೆ, ಇದಾವುದಕ್ಕೂ ಮೋದಿಯವರು ತಲೆಕೆಡಿಸಿಕೊಳ್ಳಲಿಲ್ಲ. ಬಡವರು ನನ್ನ ಜೊತೆಯಲ್ಲಿದ್ದಾರೆ. ನಾನು ನನ್ನ ಆಪ್ತರಿಗಾಗಿ ಬದುಕುತಿಲ್ಲ ಇಡೀ ದೇಶವೇ ನನ್ನ ಆಪ್ತ. ನಾನು ಅವರಿಗಾಗಿಯೇ ಬದುಕುವೆ ಎಂದು ಹೇಳಿದರು. ಇದೆಲ್ಲವೂ ರಾಜಕೀಯ ಎಂದು ವಿರೋಧ ಪಕ್ಷಗಳು ತೆಗಳಿದಾಗ ಅವರು ಮಾಡಿದ ಕಾರ್ಯ ಏನು ಗೊತ್ತೆ? . ನೋಟು ನಿಷೇಧದ ಸರಿತಪ್ಪುಗಳನ್ನು ಜನರೆ ನಿರ್ಧರಿಸಲಿ. ಜನರ ಅಭಿಪ್ರಾಯವೇ ಮುಖ್ಯವಾಗಲಿ ಎಂದು ಇಂದು ನರೇಂದ್ರ ಮೋದಿ ಆಪ್‌( NM app) ಪರಿಚಯಿಸಿದ್ದಾರೆ. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಪೊಸ್ಟ್ ಮಾಡಿದ್ದು, ಸಾಮಾನ್ಯ ಜನತೆ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ.

ನೋಟು ನಿಷೇಧಕ್ಕೆ ನೀವೆನಂತಿರಾ?NM appನಲ್ಲಿ ನಿಮ್ಮ ಉತ್ತರಕ್ಕೆ ಕಾದಿದ್ದಾರೆ ಮೋದಿ!

ಇನ್ನು ಈ ಆಪ್‌ ಮೂಲಕ ಹಣ ನಿ‍ಷೇಧದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಈ ಆಪ್‌ನಲ್ಲಿ 10 ಪ್ರಶ್ನೆಗಳಿದ್ದು, ನಿಮ್ಮ ಸರಿ ಅಥವಾ ತಪ್ಪು ಎನ್ನುವ ಉತ್ತರಗಳನ್ನು ಆಯ್ಕೆಮಾಡಬಹುದು. ಹಾಗಾಗಿ ಪ್ರಧಾನಮಂತ್ರಿ ಮೋದಿ ಅವರು ಹಣ ನಿ‍ಷೇಧ ಮಾಡಿರುವುದು ನಿಮಗೆ ಸರಿ ಅಥವಾ ತಪ್ಪು ಅನಿಸಿದರೆ. ಪ್ರಧಾನ ಮಂತ್ರಿ ಆಪ್ ಡೌನ್‌ಲೋಡ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Amid ongoing uproar over demonetization, Prime Minister Narendra Modi has asked citizens to rate the government's decision of currency-ban on various parameters on his NM App. to know more kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X