ವಿಶ್ವದ ದುಬಾರಿ ಹೈಟೆಕ್ ಮನೆಗಳು
ದುಬಾರಿ ಬೆಲೆಯ ಫೋನ್, ದುಬಾರಿ ಬೆಲೆಯ ಕಂಪ್ಯೂಟರ್ ವರ್ಕ್ ಸ್ಟೇಷನ್,ದುಬಾರಿ ಬೆಲೆಯ ಗ್ಯಾಡ್ಜೆಟ್ ಸುದ್ದಿಯನ್ನು ಗಿಜ್ಬಾಟ್ ತಂದಿತ್ತು.ಈಗ ದುಬಾರಿ ಬೆಲೆಯ ಹೈಟೆಕ್ ಮನೆಗಳ ಮಾಹಿತಿಯನ್ನು ತಂದಿದೆ. ಅಮೆರಿಕದಲ್ಲಿರುವ ಈ ಮನೆಗಳನ್ನು ನೀವು ಮಿಲಿಯನ್ ಡಾಲರ್ ನೀಡಿದ್ರೆ ಖರೀದಿಸಬಹುದು. ಹಾಗಾದ್ರೆ ಆ ಮನೆಯಲ್ಲಿ ಏನೇನು ವಿಶೇಷತೆಗಳಿವೆ ಎಂಬುದನ್ನು ತಿಳಿಯಲು ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.
ಇದನ್ನೂ ಓದಿ : ದುಬಾರಿ ಕಂಪ್ಯೂಟರ್ ವರ್ಕ್‌ಸ್ಟೇಷನ್

ವಿಶ್ವದ ದುಬಾರಿ ಹೈಟೆಕ್ ಮನೆಗಳು
ಬೆಲೆ: 5.9 ಮಿಲಿಯನ್ ಡಾಲರ್
ಮನೆಯಲ್ಲಿ ಏನೇನಿದೆ?
ರಿಮೋಟ್ ಕಂಟ್ರೋಲ್ ಲೈಟಿಂಗ್ಸ್
ಸೋನಿ ವೀಡಿಯೋ ಪ್ರೊಜೆಕ್ಟರ್
147 ಇಂಚು ಸ್ಕ್ರೀನ್ ಹೊಂದಿರುವ ಟಿವಿ.
7.1 ಸರೌಂಡ್ ಸೌಂಡ್ ಸುಪರ್ THX ಸ್ಪೀಕರ್ ಸಿಸ್ಟಂ
ಡಿಎಸ್‌ಎಸ್ ಟೀವಿ,ಹೈಸ್ಪೀಡ್ ಇಂಟರ್‌ನೆಟ್
ಸಿಹಿ ನೀರಿನ ಈಜುಕೊಳ

ವಿಶ್ವದ ದುಬಾರಿ ಹೈಟೆಕ್ ಮನೆಗಳು
ಬೆಲೆ: 23 ಮಿಲಿಯನ್ ಡಾಲರ್
ಮನೆಯಲ್ಲಿ ಏನೇನಿದೆ?
60 ಇಂಚಿನ ಟಿವಿ
15 ಝೋನ್ ಅಡಿಯೋ ಸಿಸ್ಟಂ
ಮನೆಯ ಸುತ್ತಲೂ ಸಿಸಿಟಿವಿ ಸೌಲಭ್ಯ
6 ಬೆಡ್ ರೂಮ್ ಮನೆ
ಗಾಲ್ಫ್ ಕೋರ್ಟ್,10 ಸ್ನಾನ ಗೃಹ
ಒಂದು ಈಜುಕೊಳ

ವಿಶ್ವದ ದುಬಾರಿ ಹೈಟೆಕ್ ಮನೆಗಳು
ಬೆಲೆ: 19 ಮಿಲಿಯನ್
ಮನೆಯಲ್ಲಿ ಏನೇನಿದೆ ?
ಮೂರು ಮಹಡಿಯ ಮನೆ
12 ಸ್ಪೀಡ್ CAT ವೈರಿಂಗ್
ಪ್ರೈವೇಟ್ ಎಲಿವಿಯೆಟರ್
ಒಂದು ಈಜುಕೊಳ

ವಿಶ್ವದ ದುಬಾರಿ ಹೈಟೆಕ್ ಮನೆಗಳು
ಮನೆಯ ಬೆಲೆ: 11.5 ಮಿಲಿಯನ್ ಡಾಲರ್
ಮನೆಯಲ್ಲಿ ಏನೇನಿದೆ ?
2 ಎಕ್ರೆ ಹರಡಿರುವ ಎಸ್ಟೇಟ್
1 ಮಿಲಿಯನ್ ಡಾಲರ್ ವೆಚ್ಚ ಮಾಡಿ ನಿರ್ಮಿಸಿದ ಹೋಮ್ ಥಿಯೇಟರ್
171 ಇಂಚಿನ ಸ್ಟೀವಾರ್ಟ್ ಹೋಮ್ ಥಿಯೇಟರ್
CAT5 ಕೇಬಲ್
PBX ಫೋನ್
ಹೈಸ್ಪೀಡ್ ಇಂಟರ್‌ನೆಟ್

ವಿಶ್ವದ ದುಬಾರಿ ಹೈಟೆಕ್ ಮನೆಗಳು
ಮನೆ ಬೆಲೆ : 10.9 ಮಿಲಿಯನ್ ಡಾಲರ್
ಮನೆಯಲ್ಲಿ ಏನೇನಿದೆ ?
7.6 ಎಕ್ರೆ ಎಸ್ಟೇಟ್
CAT5 ಕೇಬಲ್
ಹೋಮ್ ಆಡಿಯೋ/ವೀಡಿಯೋ ಸಿಸ್ಟಂ
14 ಫ್ಲ್ಯಾಟ್ ಪ್ಯಾನಲ್ ಟಿವಿ
ಪ್ರೈವೇಟ್ ಎಲಿವಿಯೆಟರ್
ಒಂದು ಈಜುಕೊಳ


Click it and Unblock the Notifications








