Subscribe to Gizbot

ಜಪಾನ್‌ನ ಈ ಅನ್ವೇಷಣೆಗಳು ನಮ್ಮ ನೆಲದಲ್ಲೂ ಸೂಪರ್ ಹಿಟ್

Written By:

ಜಪಾನಿಗರು ಕಂಡುಹುಡುಕಿದ ಕೆಲವೊಂದು ಅನ್ವೇಷಣೆಗಳು ನಮಗೆ ವಿನೋದಾತ್ಮಕವಾಗಿ ಕಂಡರೂ ಅದರಲ್ಲಿ ಒಂದು ಹುರುಳಿದೆ. ದೈನಂದಿನ ಜೀವನದಲ್ಲಿ ಈ ಗ್ಯಾಜೆಟ್‌ಗಳು ಹೆಚ್ಚು ಉಪಯುಕ್ತ ಎಂದೆನಿಸಿದ್ದು ಅವುಗಳಿಂದ ನಮ್ಮ ಕಷ್ಟಕರ ಕೆಲಸಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದಂತೂ ಸತ್ಯ.

ಓದಿರಿ: ಬ್ರಹ್ಮಾಂಡದಲ್ಲಿ ವಜ್ರಖಚಿತ ಗ್ರಹ ಪತ್ತೆ

ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಜೀವನವನ್ನೇ ಬದಲಾಯಿಸುವ ಅದ್ಭುತ ಜಪಾನ್ ಅನ್ವೇಷಣೆಗಳತ್ತ ನಿಮ್ಮನ್ನು ನಾವು ಕೊಂಡೊಯ್ಯುತ್ತಿದ್ದು ಅವುಗಳ ಮುಖ್ಯ ಅಂಶಗಳನ್ನು ನೀವು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಟರ್ ಗ್ರೇಟರ್

ಬಟರ್ ಗ್ರೇಟರ್

ಗಟ್ಟಿ ಬೆಣ್ಣೆಯನ್ನು ನಿಮ್ಮ ಬ್ರಡ್‌ಗೆ ನೂಡಲ್ಸ್‌ನಂತೆ ಸಿದ್ಧಪಡಿಸುವ ಗ್ರೇಟರ್

ಅಂಬ್ರೆಲ್ಲಾ ಟೈ

ಅಂಬ್ರೆಲ್ಲಾ ಟೈ

ಮಳೆಗಾಲದಲ್ಲಿ ಈ ಟೈಯನ್ನು ಛತ್ರಿಯಂತೆ ಬಳಸಬಹುದು

ಐಡ್ರಾಪ್ ಫ್ಯೂನಲ್ಸ್

ಐಡ್ರಾಪ್ ಫ್ಯೂನಲ್ಸ್

ಜಪಾನ್ ಮಾತ್ರವೇ ಈ ಉಪಾಯದೊಂದಿಗೆ ಬರಬಹುದು

ಸೈಲೆಂಟ್ ಕರೋಕೆ

ಸೈಲೆಂಟ್ ಕರೋಕೆ

ನಿಮ್ಮ ಸ್ವರವನ್ನು ಯಾರೂ ಕೇಳಿಸಿಕೊಳ್ಳಬಾರದು ಎಂಬ ಸಂದರ್ಭದಲ್ಲಿ

ಸೌಂಡ್ ಕ್ಯಾಚರ್ ಪಿಲ್ಲೊ

ಸೌಂಡ್ ಕ್ಯಾಚರ್ ಪಿಲ್ಲೊ

ಶಬ್ಧವಿಲ್ಲದ ಆರಾಮ ನಿದ್ದೆಯನ್ನು ಈ ದಿಂಬು ಬಳಸಿ ಮಾಡಬಹುದಾಗಿದೆ.

ಕಪ್ ಮೆನ್

ಕಪ್ ಮೆನ್

ನಿಮಗೆ ಮನೋರಂಜನೆಯನ್ನು ಉಂಟುಮಾಡುವ ಕಪ್ ಮೆನ್

ಚೌಕಾಕಾರದ ಕಲ್ಲಂಗಡಿ

ಚೌಕಾಕಾರದ ಕಲ್ಲಂಗಡಿ

ಈ ಮಾದರಿಯ ಕಲ್ಲಂಗಡಿ ನಿಮಗೆ ಜಪಾನ್‌ನಲ್ಲಿ ಮಾತ್ರ ಲಭ್ಯ.

ಆಲಿಸುವಿಕೆ ಡಿವೈಸ್‌ಗಳು

ಆಲಿಸುವಿಕೆ ಡಿವೈಸ್‌ಗಳು

ಆಲಿಸುವಿಕೆ ಹೊಸ ಸ್ಟೈಲ್ ಇಲ್ಲಿಂದ ಆರಂಭ

ಚಾಪ್‌ಸ್ಟಿಕ್ ಫ್ಯಾನ್

ಚಾಪ್‌ಸ್ಟಿಕ್ ಫ್ಯಾನ್

ಆಹಾರವನ್ನು ಈ ಫ್ಯಾನ್ ತಣಿಸುತ್ತದೆ ಮತ್ತು ಅದರಲ್ಲಿರುವ ಚಮಚದೊಂದಿಗೆ ನೀವು ಸೇವಿಸಬಹುದು

ರೈನ್ ಫ್ರೂಫ್ ಅಂಬ್ರೆಲ್ಲಾ

ರೈನ್ ಫ್ರೂಫ್ ಅಂಬ್ರೆಲ್ಲಾ

ನಿಜಕ್ಕೂ ಇದು ಅತ್ಯದ್ಭುತ ಉಪಾಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are hilariously crazy and brilliant inventions only Japan could have thought up.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot