Home
ಸುದ್ದಿಜಾಲ

ಏಪ್ರಿಲ್ 8 ರಿಂದ ಹಾನರ್ ಪೋನ್‌ಗಳ ಮೇಲೆ ಶೇ 50% ರಷ್ಟು ಡಿಸ್ಕೌಂಟ್ಸ್ ಸೇಲ್!

ವಿಶ್ವದಲ್ಲೇ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾದ ಪ್ರಸಿದ್ಧ ಮೊಬೈಲ್‌ ಕಂಪನಿ ಹುವಾವೆ ಒಡೆತನದ 'ಹಾನರ್' ಫೇಸ್ಟಿವಲ್ ಸೇಲ್ ಅನ್ನು ಆಯೋಜಿಸಿದೆ. ಏಪ್ರಿಲ್ 8 ರಿಂದ ಒಟ್ಟು ಐದು ದಿನಗಳ ಕಾಲ ( ಏಪ್ರಿಲ್ 8 - ಏಪ್ರಿಲ್ 12) 'ಹಾನರ್ ಗಾಲಾ ಫೆಸ್ಟಿವಲ್‌ ಸೇಲ್' ಆಯೋಜನೆಯಾಗಿದ್ದು, ಭರ್ಜರಿ ಡಿಸ್ಕೌಂಟ್ಸ್ ಮಾರಾಟ ಮೇಳ ಇದಾಗಿದೆ.

ಹೌದು, ಹಾನರ್ ಕಂಪನಿಯ ಸ್ಮಾರ್ಟ್‌ಫೋನ್ಮತ್ತು ಕಂಪೆನಿಯ ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿಯಲ್ಲಿ ನೀಡಲು ಸಂಸ್ಥೆ ಫೇಸ್ಟಿವಲ್ ಸೇಲ್ ಆಯೋಜನೆ ಮಾಡಿದ್ದು, ಐದು ದಿನಗಳ ಕಾಲ ನಡೆಯುವ ಈ ಫೆಸ್ಟಿವಲ್‌ ಸೇಲ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್‌, ಟ್ಯಾಬ್‌ ಹಾಗೂ ವೇಡಿಯೇಬಲ್ಸ್ ಮೇಲೆ ಶೇ. 50% ಉತ್ಪನ್ನಗಳನ್ನು ರಿಯಾಯಿತಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಏಪ್ರಿಲ್ 8 ರಿಂದ ಹಾನರ್ ಪೋನ್‌ಗಳ ಮೇಲೆ ಶೇ 50% ರಷ್ಟು ಡಿಸ್ಕೌಂಟ್ಸ್ ಸೇಲ್!

ವಿಶೇಷವಾಗಿ ಈ ಸೇಲ್ ಜನಪ್ರಿಯ ಇ ಕಾಮರ್ಸ್ ತಾಣಗಳಾದ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್‌ ಆಗಿ ನಡೆಯಲಿದ್ದು, ಉಗಾದಿ ಸಂಭ್ರಮದಲ್ಲಿರುವ ಹಾನರ್ ಗ್ರಾಹಕರು 50 ಕೋಟಿ ರೂ. ವರೆಗಿನ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳ ಮೇಲೆ ಖಚಿತವಾಗಿ ಶೇ. 50% ರಷ್ಟು ಡಿಸ್ಕೌಂಟ್ಸ್ ನೀಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಈ ಸೇಲ್‌ನಲ್ಲಿ ಹಾನರ್ 9N, ಹಾನರ್ 9 ಲೈಟ್, ಹಾನರ್ 7A ಮತ್ತು ಹಾನರ್ 7 ಎಸ್ ಸ್ಮಾರ್ಟ್ಫೋನ್‌ಗಳ ಮೇಲೆ ಶೇ. 50 ರಷ್ಟು ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಹಾನರ್ 10 ಲೈಟ್, ಹಾನರ್ 9i ಮತ್ತು ಹಾನರ್ 10 ಗಳ ಮೇಲೈ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತದೆ. ಇತ್ತೀಚಿನ ಜನಪ್ರಿಯ ಹಾನರ್ ವೀವ್ 20 ಕೂಡ ಬಜೆಟ್ ಬೆಲೆಯಲ್ಲಿ ಸಿಗಲಿದೆ.

ಏಪ್ರಿಲ್ 8 ರಿಂದ ಹಾನರ್ ಪೋನ್‌ಗಳ ಮೇಲೆ ಶೇ 50% ರಷ್ಟು ಡಿಸ್ಕೌಂಟ್ಸ್ ಸೇಲ್!

2019ರ ಆರಂಭದಲ್ಲಿ ಭಾರತದಲ್ಲಿ ಹಾನರ್ ವೀವ್ 20 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದ್ದು, ಹಿಂಬದಿ ಕ್ಯಾಮರಾದಲ್ಲಿ 48 ಮೆಗಾಪಿಕ್ಸಲ್ ರೆಸಲ್ಯೂಷನ್ ಸಾಮರ್ಥ್ಯವನ್ನು ಹೊತ್ತು ಬಿಡುಗಡೆಯಾದ ವಿಶ್ವದ ಪ್ರಥಮ ಸ್ಫೋನ್‌ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಟೈಮ್ ಆಫ್‌ ಫ್ಲೈಟ್ 3ಡಿ ಕ್ಯಾಮೆರಾವನ್ನು ಹೊಂದಿರುವ ಈ ಫೋನ್ ನಿಮಗೆ 35 ಸಾವಿರಕ್ಕೆ ಸಿಗಬಹುದಾಗಿದೆ.

ಓದಿರಿ: ಒಂದು ರೂಪಾಯಿಗೆ ಶಿಯೋಮಿ 'ರೆಡ್ಮಿ ನೋಟ್ 7 ಪ್ರೊ' ಫೋನ್ ಗೆಲ್ಲುವುದು ಹೇಗೆ?

Best Mobiles in India

English summary
Chinese mobile brand Honor has announced ‘Honor Gala Festival sale'. Honor Gala Festival Sale will start from April 8. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+