Subscribe to Gizbot

ಫಾಸ್ಟ್ ಏಂಡ್ ಫ್ಯುರಿಯಸ್ 7 ನಲ್ಲಿ ಟೆಕ್ನಿಕ್ ಆಟ ಹೇಗಿದೆ?

Posted By:

ಫಾಸ್ಟ್ ಏಂಡ್ ಫ್ಯುರಿಯಸ್ 7 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿಯೇ ಅನಿರೀಕ್ಷಿತ ಮರಣ ಹೊಂದಿದ ಪಾಲ್ ವಾಕರ್ ಚಿತ್ರೀಕರಣ ಅರ್ಧ ಹಂತದಲ್ಲಿರುವಾಗಲೇ ಮರಣ ಹೊಂದಿದರು. ಈ ಪರಿಸ್ಥಿತಿಯಲ್ಲಿ ನಿರ್ದೇಶಕರಾದ ಜೇಮ್ಸ್ ವ್ಯಾನ್ ಕಷ್ಟದ ಸಮಯವನ್ನು ಎದುರಿಸಿದರು. ವಾಕರ್‌ನ ಪಾತ್ರವನ್ನು ನಿಭಾಯಿಸಿ ಚಿತ್ರವನ್ನು ಸಂಪೂರ್ಣಗೊಳಿಸುವುದೇ ನಿರ್ದೇಶಕರ ಮುಂದಿದ್ದ ಸವಾಲಾಗಿತ್ತು.

ಇದನ್ನೂ ಓದಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

ಈ ಸವಾಲುಗಳನ್ನು ಜೇಮ್ಸ್ ವ್ಯಾನ್ ಹೇಗೆ ಎದುರಿಸಿದರು ಎಂಬುದನ್ನು ಕುರಿತು ಇಂದಿನ ಸ್ಲೈಡರ್‌ಗಳಲ್ಲಿ ನಾವು ಅರಿಯಲಿರುವೆವು. ಹೌದು ತಮ್ಮ ಫಾಸ್ಟ್ ಏಂಡ್ ಫ್ಯುರಿಯಸ್ ಚಿತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ನಿರ್ದೇಶಕರು ಯಾವ ರೀತಿಯಲ್ಲಿ ಮಾಡಿದ್ದಾರೆ ಎಂಬುದನ್ನೇ ನಾವು ಇಂದಿನ ಲೇಖನದಲ್ಲಿ ಅರಿಯಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಾಸ್ಟ್ ಏಂಡ್ ಫ್ಯುರಿಯಸ್ 7

ಫಾಸ್ಟ್ ಏಂಡ್ ಫ್ಯುರಿಯಸ್ 7

ಫಾಸ್ಟ್ ಏಂಡ್ ಫ್ಯುರಿಯಸ್ 7 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿಯೇ ಅನಿರೀಕ್ಷಿತ ಮರಣ ಹೊಂದಿದ ಪಾಲ್ ವಾಕರ್ ಚಿತ್ರೀಕರಣ ಅರ್ಧ ಹಂತದಲ್ಲಿರುವಾಗಲೇ ಮರಣ ಹೊಂದಿದರು.

ಫಾಸ್ಟ್ ಏಂಡ್ ಫ್ಯುರಿಯಸ್ 7

ಫಾಸ್ಟ್ ಏಂಡ್ ಫ್ಯುರಿಯಸ್ 7

ಜೇಮ್ಸ್ ವ್ಯಾನ್ ಕಷ್ಟದ ಸಮಯವನ್ನು ಎದುರಿಸಿದರು. ವಾಕರ್‌ನ ಪಾತ್ರವನ್ನು ನಿಭಾಯಿಸಿ ಚಿತ್ರವನ್ನು ಸಂಪೂರ್ಣಗೊಳಿಸುವುದೇ ನಿರ್ದೇಶಕರ ಮುಂದಿದ್ದ ಸವಾಲಾಗಿತ್ತು.

ವಾಕರ್ ಸಹೋದರ

ಫಾಸ್ಟ್ ಏಂಡ್ ಫ್ಯುರಿಯಸ್ 7

ವಾಕರ್ ಮರಣ ಹೊಂದಿದ ಸಂದರ್ಭದಲ್ಲಿ ಅವರು ಮಾಡಬೇಕಿದ್ದ ಪಾತ್ರವನ್ನು ಸಹೋದರರಾದ ಕ್ಯಾಲೆಬ್ ಮತ್ತು ಕೋಡಿಯನ್ನು ಬಳಸಿಕೊಂಡು ಮಾಡಲಾಯಿತು. ಕ್ಯಾಮೆರಾ ಏಂಗಲ್‌ಗಳನ್ನು ಜಾಗರೂಕತೆಯಿಂದ ಬಳಸಿ ಸರಿಯಾದ ಬೆಳಕನ್ನು ಒದಗಿಸಿ, ಪಾಲ್ ಪಾತ್ರವನ್ನು ನಿಭಾಯಿಸಲಾಯಿತು.

ವಿಶುವಲ್ ಇಫೆಕ್ಟ್

ಫಾಸ್ಟ್ ಏಂಡ್ ಫ್ಯುರಿಯಸ್ 7

ಇನ್ನು ವಿಶುವಲ್ ಇಫೆಕ್ಟ್‌ಗಳನ್ನು ಬಳಸಿ ತಯಾರಿಸಿದ ಚಿತ್ರ ಪಾಲ್ ವಾಕರ್‌ದ್ದು ಮಾತ್ರವಲ್ಲ ಎಂಬುದನ್ನು ನಾವಿಲ್ಲಿ ಪರಿಗಣಿಸಲೇಬೇಕು. ಗ್ಲಾಡಿಯೇಟರ್, ದ ಸೋಪ್ರಾನ್ಸ್ ಮೊದಲಾದ ಚಿತ್ರಗಳಲ್ಲಿ ವಿಶುವಲ್ ಇಫೆಕ್ಟ್ ಅನ್ನು ಬಳಸಿ ಅರ್ಧದಲ್ಲಿ ನಿಂತಿದ್ದ ಪಾತ್ರವನ್ನು ಪೂರ್ಣಗೊಳಿಸಲಾಯಿತು.

ವೇಟಾ ಡಿಜಿಟಲ್

ಫಾಸ್ಟ್ ಏಂಡ್ ಫ್ಯುರಿಯಸ್ 7

ಪಾತ್ರಗಳನ್ನು ಸ್ಕ್ಯಾನ್ ಮಾಡಿ ಅವರ ಹಾವಭಾವಗಳನ್ನು ಚಿತ್ರಗಳಲ್ಲಿ ಬಳಸುವ ಕಲೆ ಹಿಂದೆ ಇದ್ದು ಇದೀಗ ಚಿತ್ರದಲ್ಲಿ ಉಪಯೋಗಿಸಲ್ಪಟ್ಟಿದೆ. ಒಂದು ವರದಿಯ ಪ್ರಕಾರ ವೇಟಾ ಡಿಜಿಟಲ್ ಎಂಬ ತಂತ್ರಜ್ಞಾನ ಸಂಸ್ಥೆ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದೆ ಎಂದೂ ಹೇಳಲಾಗುತ್ತಿದೆ.

ಆಕ್ಷನ್ ಸನ್ನಿವೇಶಗಳು

ಫಾಸ್ಟ್ ಏಂಡ್ ಫ್ಯುರಿಯಸ್ 7

ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳನ್ನು ಕೂಡ ಹೆಚ್ಚು ಮುತುವರ್ಜಿಯಿಂದ ಚಿತ್ರೀಕರಿಸಲಾಗಿದ್ದು ಚಿತ್ರ ನೋಡುವಾಗ ಇದು ನಮಗೆ ಅರಿವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
When Paul Walker tragically passed away midway through the production of Furious 7, Universal and director James Wan faced a difficult task. Do they scuttle the film or charge ahead, using rewrites and body doubles to finish Walker’s performance.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot