ವಿಜ್ಞಾನವನ್ನು ತಪ್ಪಾಗಿ ತೋರಿಸಿರುವ ಹಾಲಿವುಡ್ ಚಿತ್ರಗಳು

By Shwetha
|

ವಿಜ್ಞಾನವೆಂಬ ಕೌತುಕ ಲೋಕ ಭೂಮಿಯಲ್ಲಿರುವ ಸಕಲ ಜೀವಿಗಳಿಗೆ ಪ್ರಧಾನವಾಗಿರುವಂಥದ್ದು. ನಮಗೆ ಗೊತ್ತಿರದೇ ಇರುವ ಎಷ್ಟೋ ಗುಟ್ಟುಗಳನ್ನು ಈ ಲೋಕ ತನ್ನೊಳಗೆ ಹುದುಗಿಸಿಟ್ಟುಕೊಂಡಿದೆ. ಪ್ರಯೋಗಗಳ ಮೂಲಕ ಅನ್ವೇಷಣೆಗಳ ಮೂಲಕ ಈ ಗುಟ್ಟು ಇದೀಗ ಮನುಕುಲಕ್ಕೆ ಹತ್ತಿರವಾಗುತ್ತಿದೆ. ಇನ್ನು ಸಿನಿಮಾಗಳಲ್ಲೂ ಈ ಅನ್ವೇಷಣೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಅದರಿಂದ ಹೀಗೂ ಇದೆ ಎಂಬುದನ್ನು ನಮ್ಮ ಕಣ್ಣೆದುರು ಪ್ರಸ್ತಾವಿಸಲ್ಪಡುತ್ತವೆ.

ಓದಿರಿ: ವೈರಿಗಳಿಗೆ ಸಿಂಹಸ್ವಪ್ನವಾಗಿರುವ ಜರ್ಮನ್ ಯುದ್ಧನೌಕೆ

ಆದರೆ ಸತ್ಯವಾದ ಮಾದರಿಯನ್ನು ಮರೆತು ಸುಳ್ಳಿನ ಹಾದಿಯಲ್ಲಿ ವಿಜ್ಞಾನದ ಪ್ರಸ್ತುತೆತಯನ್ನು ಕೆಲ ಹಾಲಿವುಡ್ ಸಿನಿಮಾಗಳು ಮಾಡಿವೆ ಅದನ್ನೇ ಇಂದಿನ ನಮ್ಮ ಲೇಖನದ ಮೂಲವಸ್ತುವನ್ನಾಗಿಸಿಕೊಂಡು ನಿಮ್ಮೆದುರು ನಾವು ಇಡುತ್ತಿದ್ದೇವೆ. ವಿಜ್ಞಾನದ ಬಳಕೆಯನ್ನು ತಪ್ಪಾಗಿ ತೋರಿಸಿದ ಚಿತ್ರಗಳು ಇದೋ ನಿಮ್ಮೆದುರು.

ಇಂಡಿಪೆಂಡೆನ್ಸ್ ಡೇ

ಇಂಡಿಪೆಂಡೆನ್ಸ್ ಡೇ

1996 ರ ಚಿತ್ರವಾಗಿರುವ ಈ ಚಿತ್ರಗಳಲ್ಲಿ ಲೇಸರ್ ಆಯುಧಗಳ ಬಳಕೆಯನ್ನು ಮಾಡಲಾಗಿದೆ. ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್‌ಗಳನ್ನು ಬಳಸಿಕೊಂಡು ಏಲಿಯನ್ ಸ್ಪೇಸ್‌ಶಿಪ್‌ನ ಸ್ವಾಧೀನಪಡಿಸುವಿಕೆ ಈ ಕಥೆಯಲ್ಲಿದೆ.

ಜುರಾಸಿಕ್ ಪಾರ್ಕ್

ಜುರಾಸಿಕ್ ಪಾರ್ಕ್

1993 ರ ಈ ಚಿತ್ರದಲ್ಲಿ ಡಿಎನ್‌ಎ ದಿನಾಂಕ ಹಳತಾಗಿ ನಮೂದಾಗಿರುವುದು. ಮತ್ತು ಚಿತ್ರದಲ್ಲಿ ಪ್ಲಾಸ್ಟಿಕ್ ಮೊಟ್ಟೆಯನ್ನು ಬಳಸಿರುವುದು.

ಟೈಟಾನಿಕ್

ಟೈಟಾನಿಕ್

1997 ರ ಚಿತ್ರವಾಗಿರುವ ಟೈಟಾನಿಕ್ ಚಿತ್ರದಲ್ಲಿ ಆಗಸದ ಬಣ್ಣವನ್ನು ತಪ್ಪಾಗಿ ಬಿಂಬಿಸಲಾಗಿರುವುದು. ಇನ್ನು ನಕ್ಷತ್ರಗಳು ಮಿರರ್ ಇಮೇಜ್ ಆಗಿರುವುದು.

ದ ಡೇ ಆಫ್ಟರ್ ಟುಮಾರೊ

ದ ಡೇ ಆಫ್ಟರ್ ಟುಮಾರೊ

2004 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಹವಾಮಾನವನ್ನು ತಪ್ಪಾಗಿ ತೋರಿಸಿರುವುದಾಗಿದೆ. ಐಸ್‌ನಿಂದ ಆವೃತವಾಗಿರುವ ಕಟ್ಟಡಗಳು ಪರಿಸರ ಕೆಲವೊಂದೆಡೆಗಳಲ್ಲಿ ಕೃತ್ರಿಮತೆಯನ್ನು ಬಿಂಬಿಸಿದೆ.

ಸ್ಟಾರ್ ವಾರ್ಸ್ ಎಪಿಸೋಡ್

ಸ್ಟಾರ್ ವಾರ್ಸ್ ಎಪಿಸೋಡ್

1997 ರ ಚಿತ್ರವಾಗಿರುವ ಇದು ಧ್ವನಿಯ ಪರಿಣಾಮ, ಲೇಸರ್ ಬೆಳಕು ಕೃತಕವಾಗಿ ಕಾಣುತ್ತಿದೆ.

ಆರ್ಮ್‌ಗೆಡನ್

ಆರ್ಮ್‌ಗೆಡನ್

1998 ರ ಈ ಚಿತ್ರದಲ್ಲಿ ಆಯುಧಗಳ ಪ್ರದರ್ಶನವನ್ನು ತಪ್ಪಾಗಿ ತೋರಿಸಲಾಗಿದೆ. ಸ್ಪೇಸ್ ರಾಕ್‌ಗಳನ್ನು ಪ್ರದರ್ಶನದಂತೆ ಬಿಂಬಿಸಲಾಗಿದೆ.

ಬೋನಸ್: ದ ಬ್ಲ್ಯಾಕ್ ಹೋಲ್

ಬೋನಸ್: ದ ಬ್ಲ್ಯಾಕ್ ಹೋಲ್

ಇದರಲ್ಲೂ ವಿಜ್ಞಾನದ ಬಳಕೆಯನ್ನು ತಪ್ಪಾಗಿ ತೋರಿಸಲಾಗಿದ್ದು ಸಿನಿಮಾಗಳಲ್ಲಿ ಇದು ಒಂದು ರೀತಿಯ ಪ್ರಯೋಗದಂತೆ ಮಾರ್ಪಟ್ಟಿದೆ.

ಟೆಡ್

ಟೆಡ್

2012 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಟೆಡ್ಡಿಬೇರ್ ಹೇಗೆ ವಿಜ್ಞಾನವನ್ನು ಕಾಪಾಡುತ್ತದೆ ಎಂಬುದನ್ನು ತೋರಿಸಲಾಗಿದೆ.

ಕಾಂಟಾಕ್ಟ್

ಕಾಂಟಾಕ್ಟ್

1997 ರಲ್ಲಿ ತೆರೆಕಂಡ ಕಾಂಟಾಕ್ಟ್ ಚಿತ್ರದಲ್ಲಿ ಏಲಿಯನ್ ಜೀವನವನ್ನು ಕುರಿತು ಚಿತ್ರಿಸಲಾಗಿದೆ. ಏಲಿಯನ್ ಭಾಷೆಗಳನ್ನು ಅರಿತುಕೊಳ್ಳುವ ಸಲಕರಣೆಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

ಬ್ರೇಕಿಂಗ್ ಬ್ಯಾಡ್

ಬ್ರೇಕಿಂಗ್ ಬ್ಯಾಡ್

2008 - 2013 ರ ಚಿತ್ರವೆಂದೆನಿಸಿರುವ ಬ್ರೇಕಿಂಗ್ ಬ್ಯಾಡ್ ಟಿವಿ ಸೀರಿಯಲ್‌ನಂತೆ ಮೂಡಿ ಬಂದಿತ್ತು.

Most Read Articles
Best Mobiles in India

English summary
Movies are a form of escapism, which might explain why they so frequently ignore plain logic and the laws of nature in the name of excitement. Here's a look at some movies that got science very wrong...plus a couple that managed to get it right.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more