ಹಾಲಿವುಡ್‌ ಸಿನಿಮಾಗಳ ವಿಶುವಲ್‌ ಇಫೆಕ್ಟ್ ಕೈಚಳಕ

By Suneel
|

ಸಿನಿಮಾಗಳಲ್ಲಿ ಜನತೆ ಇಂದಿನ ದಿನಗಳಲ್ಲಿ ತಾವೆಂದು ನೋಡಿರದ ಹಾಗೂ ಅಂತಹ ಒಂದು ಸುಂದರವಾದ, ಅದ್ಭುತವಾದ ಪ್ರಪಂಚ ಇರಬಹುದು ಎಂಬಂತಹ ಮಾಯಾಲೋಕವನ್ನು ಸೂಟಿಂಗ್‌ ಮಾಡಿರುವುದಾಗಿ ನಂಬುತ್ತಾರೆ. ಆದರೆ ನಿರ್ದೇಶಕನು ತಾನು ಕಟ್ಟಿಕೊಂಡ ಪ್ರಪಂಚವನ್ನು ಜನತೆಗೆ ತೋರಿಸಲು ಯಾವ ರೀತಿಯ ದೃಶ್ಯಾವಳಿಗಳನ್ನು ಟೆಕ್ನಾಲಜಿ ಸಹಾಯದಿಂದ ಬಳಸುತ್ತಾನೆ ಎಂಬುದು ಯಾರಿಗೂ ತಿಳಿದಿಲ್ಲ.

ಓದಿರಿ:ಮೈನವಿರೇಳಿಸುವ ಗೂಗಲ್‌ ಮ್ಯಾಪ್‌ ಸಾಹಸ ಫೋಟೋಗಳು

ಉದಾಹರಣೆಗೆ ನೀವು ನೋಡಿದ ಇಂಗ್ಲೀಷ್‌ ಸಿನಿಮಾ ಅವತಾರ್‌ ಆಗಿರಬಹುದು ಅಥವಾ ಸಮುದ್ರದ ಮಧ್ಯದಲ್ಲಿ ಹುಲಿ ಮತ್ತು ಒಬ್ಬ ಹುಡುಗನ ಕಥೆಯನ್ನು ಸಂಪೂರ್ಣವಾಗಿ ನಿರ್ಮಿಸಿದ ಚಿತ್ರ "ಲೈಫ್‌ ಆಫ್‌ ಪೈ" ಇರಬಹುದು. ಈ ಸಿನಿಮಾಗಳನ್ನು ಸಂಪೂರ್ಣವಾಗಿ ನೈಜವಾಗಿ ನೀವು ಚಿತ್ರದಲ್ಲಿ ನೋಡಿದಂತೆಯೇ ನಿರ್ಮಿಸುವುದು ಒಂದು ರೀತಿಯ ಕನಸು. ಆದರೆ ಅಂತಹ ಕನಸನ್ನು ಇಂದು ಟೆಕ್ನಾಲಜಿ ಸರಳವಾಗಿ ಸುಲಭದ ಕೆಲಸವಾಗಿ ಮಾಡಿಬಿಟ್ಟಿದೆ. ಹಾಗಾದರೆ ಆ ಸಿನಿಮಾಗಳು ಸೂಟಿಂಗ್‌ನಲ್ಲಿ ಹೇಗಿದ್ದವು ಮತ್ತು ಚಿತ್ರದಲ್ಲಿ ದೃಶ್ಯಾವಳಿಯ ಎಫೆಕ್ಟ್‌‌ ನೀಡಿದ ನಂತರದಲ್ಲಿ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೀವೆ ನೋಡಿ ತಿಳಿಯಿರಿ. ಈ ಹಾಲಿವುಡ್‌ ಸಿನಿಮಾಗಳು ದೃಶ್ಯಾವಳಿ ಇಫೆಕ್ಟ್ ನೀಡಿದ ನಂತರ ಹೇಗಿವೆ ಎಂಬುದನ್ನು ನೋಡಿ ಸಂತಸ ಪಡೆಯಿರಿ.

 ಮೆಟ್ರಿಕ್ಸ್

ಮೆಟ್ರಿಕ್ಸ್

ಮೆಟ್ರಿಕ್ಸ್‌(Matrix)

ಪೈರೇಟ್ಸ್‌ ಆಫ್‌ ದಿ ಕೆರಿಬ್ಬಿಯನ್‌

ಪೈರೇಟ್ಸ್‌ ಆಫ್‌ ದಿ ಕೆರಿಬ್ಬಿಯನ್‌

ಪೈರೇಟ್ಸ್‌ ಆಫ್‌ ದಿ ಕೆರಿಬ್ಬಿಯನ್‌(Priates of the Caribbean)

ಲಾರ್ಡ್‌ ಆಫ್‌ ರಿಂಗ್ಸ್‌

ಲಾರ್ಡ್‌ ಆಫ್‌ ರಿಂಗ್ಸ್‌

ಲಾರ್ಡ್‌ ಆಫ್‌ ರಿಂಗ್ಸ್‌ (Lord of Rings)

 ಅವತಾರ್‌

ಅವತಾರ್‌

ಅವತಾರ್‌ (Avatar)

 ಟ್ರಾನ್ಸ್‌ಫಾರ್ಮರ್

ಟ್ರಾನ್ಸ್‌ಫಾರ್ಮರ್

ಟ್ರಾನ್ಸ್‌ಫಾರ್ಮರ್‌ (Transformers)

ಬ್ಲಾಕ್‌ ಸ್ವಾನ್‌

ಬ್ಲಾಕ್‌ ಸ್ವಾನ್‌

ಬ್ಲಾಕ್‌ ಸ್ವಾನ್‌ (Black Swan)

 ಅಲೈಸ್‌ ಇನ್‌ ವಂಡರ್‌ಲ್ಯಾಂಡ್‌

ಅಲೈಸ್‌ ಇನ್‌ ವಂಡರ್‌ಲ್ಯಾಂಡ್‌

ಅಲೈಸ್‌ ಇನ್‌ ವಂಡರ್‌ಲ್ಯಾಂಡ್‌ (Alice in Wonderland)

 ಹಂಗರ್ ಗೇಮ್ಸ್

ಹಂಗರ್ ಗೇಮ್ಸ್

ಹಂಗರ್ ಗೇಮ್ಸ್ (Hunger Games)

ಅವೇಂಜರ್ಸ್‌2

ಅವೇಂಜರ್ಸ್‌2

ಅವೇಂಜರ್ಸ್‌2 (Avengers 2)

ಇಮ್ಮಾರ್ಟಲ್ಸ್‌

ಇಮ್ಮಾರ್ಟಲ್ಸ್‌

ಇಮ್ಮಾರ್ಟಲ್ಸ್‌ (Immortals)

ದಿ ಹಾಬಿಟ್‌

ದಿ ಹಾಬಿಟ್‌

ದಿ ಹಾಬಿಟ್‌ (The Hobbit)

ಕ್ಯಾಪ್ಟೇನ್‌ ಅಮೇರಿಕಾ

ಕ್ಯಾಪ್ಟೇನ್‌ ಅಮೇರಿಕಾ

ಕ್ಯಾಪ್ಟೇನ್‌ ಅಮೇರಿಕಾ (Captain America)

ಲೈಫ್‌ ಆಫ್‌ ಪೈ

ಲೈಫ್‌ ಆಫ್‌ ಪೈ

ಲೈಫ್‌ ಆಫ್‌ ಪೈ (Life of Pi)

ಅವೇಂಜರ್ಸ್‌ ೨

ಅವೇಂಜರ್ಸ್‌ ೨

ಅವೇಂಜರ್ಸ್‌ ೨ (Avengers 2)

ದಿ ವಾಕಿಂಗ್ ಡೆಡ್‌

ದಿ ವಾಕಿಂಗ್ ಡೆಡ್‌

ದಿ ವಾಕಿಂಗ್ ಡೆಡ್‌ (The Walking Dead)

ದಿ ಪ್ಲಾನೆಟ್‌ ಆಫ್‌ ದಿ ಏಪ್ಸ್‌

ದಿ ಪ್ಲಾನೆಟ್‌ ಆಫ್‌ ದಿ ಏಪ್ಸ್‌

ದಿ ಪ್ಲಾನೆಟ್‌ ಆಫ್‌ ದಿ ಏಪ್ಸ್‌(The Planet of Apes)

ಟ್ವಿಲೈಟ್

ಟ್ವಿಲೈಟ್

ಟ್ವಿಲೈಟ್ (Twilight)

ಟ್ರಾನ್‌ ಲೀಗಸಿ

ಟ್ರಾನ್‌ ಲೀಗಸಿ

ಟ್ರಾನ್‌ ಲೀಗಸಿ (Tron Legacy)

ಲೈಫ್‌ ಆಫ್‌ ಪೈ

ಲೈಫ್‌ ಆಫ್‌ ಪೈ

ಲೈಫ್‌ ಆಫ್‌ ಪೈ (Life of Pi)

ಟ್ವಿಲೈಟ್

ಟ್ವಿಲೈಟ್

ಟ್ವಿಲೈಟ್ (Twilight)

Best Mobiles in India

English summary
This Is How Hollywood Movies Look Before & After Visual Effects Are Applied. Read more for technology news in kannada Gizbot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X