ಮೈನವಿರೇಳಿಸುವ ಗೂಗಲ್‌ ಮ್ಯಾಪ್‌ ಸಾಹಸ ಫೋಟೋಗಳು

By Suneel
|

ಗೂಗಲ್‌ ಕ್ಯಾಮೆರಾ ತನ್ನ ಕಣ್ಣನ್ನು ಅಮೇಚ್ಯುವರ್‌ ಪ್ರದೇಶಗಳ ಮೇಲೆಯೆ ಇಟ್ಟಿರುತ್ತದೆ. ಗೂಗಲ್‌ ಕ್ಯಾಮೆರಾ ಟ್ರಾವೆಲ್‌ ಮಾಡದ ಪ್ರದೇಶಗಳೇ ಇಲ್ಲ. ಅದಕ್ಕೆ ಸಾಕ್ಷಿಯಾಗಿ ಇಂದಿನ ಲೇಖನದಲ್ಲಿ 2015ರ ಟಾಪ್‌ 10 ಅದ್ಭುತವಾದ ಕೆಲವು ಗೂಗಲ್‌ ಮ್ಯಾಪ್‌ ಸಾಹಸ ಫೋಟೋಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಓದಿರಿ: ಪ್ರಪಂಚದ ಆಕಸ್ಮಿಕ ಅಚ್ಚರಿಗಳು ಗೂಗಲ್‌ ಕ್ಯಾಮೆರಾದಲ್ಲಿ

ಅಮೇರಿಕದಲ್ಲಿ 2007 ರ ಹಿಂದೆ ಗೂಗಲ್‌ ಸ್ಟ್ರೀಟ್‌ ವ್ಯೂ ಅನ್ನು ಲಾಂಚ್‌ ಮಾಡಿತ್ತು. ಆದರೆ ಈಗ ಪ್ರತಿ ಖಂಡಗಳಲ್ಲೂ ಸಹ 360 ಡಿಗ್ರಿ ದೃಶ್ಯಾವಳಿಗಳನ್ನು ನೀಡುತ್ತಿದೆ. ಭಾರತೀಯರಿಗೆ ಸಂತೋಷದ ವಿಷಯ ಏನಪ್ಪ ಅಂದ್ರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಗೂಗಲ್‌ ಸ್ಟೀಟ್‌ ವ್ಯೂ ಅನ್ನು ಅಭಿವೃದ್ದಿಗೊಳಿಸಲಿದೆಯಂತೆ.

ಗೂಗಲ್ ಸ್ಟ್ರೀಟ್‌ ವ್ಯೂ ನ 2015 ರ ಟಾಪ್‌ 10 ಫೋಟೋಗಳು

 ಮಂಗೋಲಿಯಾದಲ್ಲಿನ ಕುದುರೆ ಸವಾರಿ

ಮಂಗೋಲಿಯಾದಲ್ಲಿನ ಕುದುರೆ ಸವಾರಿ

ಗೂಗಲ್‌ ಸ್ಟ್ರೀಟ್‌ ವ್ಯೂ ಮಂಗೋಲಿಯಾದಲ್ಲಿ 3,000 ಮೈಲಿಗಳು ಟ್ರಕ್ಕಿಂಗ್ ಪ್ರಯಾಣ ಮಾಡಿದ್ದು ಹೀಗೆ. ಪ್ರಯಾಣದ ವೇಳೆ ಕ್ಯಾಮೆರಾವನ್ನು ತನ್ನ ಹಿಂದೆ ಅಷ್ಟು ಕಿಲೋ ಮೀಟರ್ ಗಳು ಸಹ ಇರಿಸಲಾಗಿತ್ತು.

ರಾಫ್ಟ್‌ ನದಿ

ರಾಫ್ಟ್‌ ನದಿ

ಡೈನಾಸರಸ್ ನೆಡೆದು ಹೋಗಿದ್ದ ಕೊಲೊರಾಡೊ ಮತ್ತು ಉಟಾಹ್‌ ಬಳಿಯ ಯಂಪ ನದಿ . ಇದು ಕಂದಕ ಮತ್ತು ಬಿಳಿನೀರಿನ ರಾಫ್ಟರ್‌ಗಳಿಗೆ ಹೆಸರುವಾಸಿಯಾಗಿದೆ.

 ಆನೆ ಸಫಾರಿ

ಆನೆ ಸಫಾರಿ

ಇದೇ ಮೊದಲ ಬಾರಿಗೆ ಗೂಗಲ್‌ ಸ್ಟ್ರೀಟ್‌ ವ್ಯೂ ಕೀನ್ಯಾ ಫೋಟೋವನ್ನು ಬಿಡುಗಡೆ ಮಾಡಿದೆ. ಈ ಫೋಟೋ ಸಾಂಬುರು ರಕ್ಷಿತ ಅರಣ್ಯ ಪ್ರದೇಶವನ್ನು ಒಳಗೊಂಡಿದ್ದು, ಅತಿ ಹೆಚ್ಚು ಸಂಖ್ಯೆಯಲ್ಲಿ ಆನೆಗಳನ್ನು ರಕ್ಷಿಸುವ ಸಂಸ್ಥೆಯಾಗಿದೆ.

 ಜೋರ್ಡಾನ್ನ ಪ್ರಾಚೀನ ನಗರ

ಜೋರ್ಡಾನ್ನ ಪ್ರಾಚೀನ ನಗರ

2000 ವರ್ಷಗಳ ಹಿಂದೆ ನಬಟೇಯನ್ಸ್‌ ಎಂಬ ಒಂದು ಗುಂಪಿನ ಜನರು ಇದನ್ನು ಪೆಟ್ರಾ ಎಂದು ಕರೆಯುತ್ತಿದ್ದರು. ಗಾಢವಾದ ಮರಳು ಕಲ್ಲನ್ನು ಇದು ಹೊಂದಿದೆ. ಪ್ರಸ್ತುತದಲ್ಲಿ ಈ ಐಕಾನಿಕ್‌ ಪ್ರದೇಶವು ಪ್ರಪಂಚದ ಪ್ರಖ್ಯಾತ ಅದ್ಭುತ ಎಂದು ಗೂಗಲ್‌ ಸ್ಟಿಟ್‌ ವ್ಯೂ ಕರೆದಿದೆ.

ಬಂಡೆಗಲ್ಲು ಹತ್ತುವುದು

ಬಂಡೆಗಲ್ಲು ಹತ್ತುವುದು

ದೀರ್ಘ ಸಮಯಗಳ ಹಿಂದೆ ಇದು ಆಫಲ್‌ ಕಂಪ್ಯೂಟರ್‌ನ ಆಪರೇಟಿಂಗ್‌ ವ್ಯವಸ್ಥೆಯಲ್ಲಿತ್ತು. ಇಎಲ್‌ ರಾಜಧಾನಿಯ ಯೊಸೆಮಿಟ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಆರೋಹಿಗಳ ಕನಸಿಗೆ ಒಂದು ಕಲ್ಲು ಇತ್ತು. ಇದು 3,000 ಅಡಿಗಳು ಎತ್ತರವಿತ್ತು. ಆರೋಹಿಣಿ ಒಬ್ಬಳು ಬಂಡೆಗಲ್ಲು ಹತ್ತುವ ಸಮಯದಲ್ಲಿ ಗೂಗಲ್ ಸ್ಟ್ರೀಟ್‌ ವ್ಯೂ ತೆಗೆದ ಫೋಟೋ.

ದೈತ್ಯ ಗಾತ್ರದ ಆಮೆಗಳು

ದೈತ್ಯ ಗಾತ್ರದ ಆಮೆಗಳು

ಗ್ಯಾಲಪಾಗೊಸ್ ದ್ವೀಪದಲ್ಲಿ ದೈತ್ಯ ಗಾತ್ರದ ಆಮೆಗಳು ಇದ್ದವು. ಆದರೆ ಮಾನವರಿಂದ ಮತ್ತು ಪರಭಕ್ಷಕಗಳಿಂದ ಅವು ನಾಶಗೊಂಡವು.

 ಇಂಕಾ ಸಾಮ್ರಾಜ್ಯ

ಇಂಕಾ ಸಾಮ್ರಾಜ್ಯ

ಪೂರ್ವ ಕೊಲಂಬಿಯಾ ಅಮೇರಿಕಾದ ಇಂಕಾ ಸಾಮ್ರಾಜ್ಯವು ಸಮುದ್ರ ಮಟ್ಟದಿಂದ 8,000 ಅಡಿ ಎತ್ತರದಲ್ಲಿ ಹೀಗಿತ್ತು. ಇದು ಗೂಗಲ್ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ.

ಅಮೆಜಾನ್‌ ಜಿಪ್‌ಲೈನ್‌

ಅಮೆಜಾನ್‌ ಜಿಪ್‌ಲೈನ್‌

ಅಮೆಜಾನ್‌ ಮಳೆಕಾಡಿನಿಂದ ಹೊರಬರಬೇಕೆ ? ಖಂಡಿತ ಸಾಧ್ಯವಿಲ್ಲ. ಕಾರಣ ಗೂಗಲ್‌ ಸ್ಟ್ರೀಟ್‌ ವ್ಯೂ ಈಗ ಅಮೆಜಾನ್‌ ಮಳೆ ಪ್ರದೇಶದ ಕಾಡಿನಲ್ಲಿ ಇದೇ ಮೊದಲ ಬಾರಿಗೆ ಟ್ರೆಕ್ಕರ್‌ ಕ್ಯಾಮೆರಾವು ಜಿಪ್‌ಲೈನ್‌ ಪಡೆದಿದ್ದು, ಅಲ್ಲಿ ಫೋಟೋಗಳನ್ನು ರೆಕಾರ್ಡ್‌ ಮಾಡುತ್ತದೆ.

ಮೌಂಟ್‌ ಕಿನಬಲುನಲ್ಲಿ ಟ್ರಕ್‌

ಮೌಂಟ್‌ ಕಿನಬಲುನಲ್ಲಿ ಟ್ರಕ್‌

ಮಲೇಷ್ಯಾದ ಅತಿ ಎತ್ತರದ ಶಿಖರ. ಈ ಶಿಖರವನ್ನು ಹೀಗೆ ಕರೆದದ್ದು ಚೀನಿ ವಿಧವೆ.

ಮಧ್ಯಮ ಭೂಮಿಯ ಅನ್ವೇಷಣೆ

ಮಧ್ಯಮ ಭೂಮಿಯ ಅನ್ವೇಷಣೆ

ನಿರ್ದೇಶಕ ಪೀಟರ್ ಜಾಕ್‌ಸನ್‌ ತನ್ನ ಸಿನಿಮಾ "ಲಾರ್ಡ್‌ ಆಫ್‌ ರಿಂಗ್ಸ್‌'' ಗೆ ಸ್ಥಳವನ್ನು ಹುಡುಕ ಬೇಕಾದರೆ ನ್ಯೂಜಿಲೆಂಡ್‌ನಲ್ಲಿ ಸಿಕ್ಕ ಮಧ್ಯಮ ಭೂಮಿ ಇದು.

Most Read Articles
Best Mobiles in India

Read more about:
English summary
It’s been quite the year for armchair travel. Google Maps cameras took the path less traveled, scaling dizzying cliffs with climbers, hitching a horse-drawn ride across a frozen lake, hiking to Machu Piccu (above) and ziplining through the Amazon..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more