ಏರ್‌ಟೆಲ್, ವೊಡೋಪೋನ್, ಐಡಿಯಾ ಗಿಂತ ಜಿಯೋ ಪ್ರೈಮ್ ಬೆಸ್ಟ್ ಎನ್ನುವುದಕ್ಕೆ ಇಲ್ಲಿದೇ ಸಾಕ್ಷಿ..!!!!

ಜಿಯೋ ಬಳಕೆದಾರು ಪ್ರೈಮ್ ಸದಸ್ಯತ್ವವನ್ನ ಪಡೆದುಕೊಂಡಿದ್ದು, ಇನ್ನು ಹಲವರು ಬೇಕೊ-ಬೇಡವೋ ಎಂಬುದನ್ನು ನಿರ್ಧರಿಸಲಾಗದೆ ಕಾಲಹರಣ ಮಾಡುತ್ತಿದ್ದಾರೆ.

|

ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲು ಕಡೆ ಕ್ಷಣ ಆಗಮಿಸುತ್ತಿದ್ದು, ಬಹುತೇಕ ಜಿಯೋ ಬಳಕೆದಾರು ಪ್ರೈಮ್ ಸದಸ್ಯತ್ವವನ್ನ ಪಡೆದುಕೊಂಡಿದ್ದು, ಇನ್ನು ಹಲವರು ಬೇಕೊ-ಬೇಡವೋ ಎಂಬುದನ್ನು ನಿರ್ಧರಿಸಲಾಗದೆ ಕಾಲಹರಣ ಮಾಡುತ್ತಿದ್ದಾರೆ.

ಏರ್‌ಟೆಲ್, ವೊಡೋಪೋನ್, ಐಡಿಯಾ ಗಿಂತ ಜಿಯೋ ಪ್ರೈಮ್ ಬೆಸ್ಟ್ ..!

ಓದಿರಿ: ಪ್ರೈಮ್ ಸದಸ್ಯತ್ವಕ್ಕೆ ನಾಳೆ ಕೊನೆದಿನ: ಯಾಕೆ ಪ್ರೈಮ್ ಸದಸ್ಯತ್ವ ಬೇಕು...? ಜಿಯೋ ಯಾಕೆ ಬೆಸ್ಟ್‌..?

ಏರ್‌ಟೆಲ್, ವೊಡೋಪೋನ್, ಐಡಿಯಾ ಕಂಪನಿಗಳು ಒಳ್ಳೆಯ ಆಫರ್‌ ನೀಡತ್ತಿದ್ದಾರೆ. ಹಾಗಾಗಿ ನಾವೇಕೆ ಜಿಯೋ ಪ್ರೈಮ್ ಸದಸ್ಯರಾಗ ಬೇಕು ಎನ್ನುತ್ತಿರುವ ಹಲವರು ಈಗಾಗಲೇ ಜಿಯೋ ಉಚಿತ ಸೇವೆಯನ್ನು ಅನುಭವಿಸಿದವರೇ, ಹಾಹಾಗಿ ಇಂದಿನ ಲೇಖನದಲ್ಲಿ ಜಿಯೋ ಪ್ರೈಮ್ ಆಫರ್ ಬೇರೆ ಎಲ್ಲಾ ಟೆಲಿಕಾಮ್ ಕಂಪನಿಗಳ ಆಫರ್‌ಗಳಿಗಿಂತ ಬೆಸ್ಟ್‌ ಎನ್ನುವುದನ್ನು ನಾವಿಲ್ಲಿ ನಿರೂಪಿಸಲಿದೆವೆ.

ಓದಿರಿ: ಮೈಕ್ರೋಮ್ಯಾಕ್ಸ್ ಡ್ಯುಯಲ್ 5 ಫೋನಿನಲ್ಲಿದೆ ಮೂರು 13 MP ಕ್ಯಾಮೆರಾಗಳು..!!

ಜಿಯೋ ಪ್ರೈಮ್ ಆಫರ್ ಬೆಲೆ ರೂ.303:

ಜಿಯೋ ಪ್ರೈಮ್ ಆಫರ್ ಬೆಲೆ ರೂ.303:

ಜಿಯೋ ತನ್ನ ಮೊದಲ 10 ಕೋಟಿ ಗ್ರಾಹಕರಿಗಾಗಿ ನೀಡುರುವ ಪ್ರೈಮ್ ಆಫರ್‌ ಪಡೆಯಲು ಮೊದಲು ಗ್ರಾಹಕರು ರೂ. 99 ನೀಡಿ ಸದಸ್ಯರಾಗಬೇಕಿದೆ. ಇದಾದ ನಂತರ 28 ದಿನಗಳ ಅವಧಿಗೆ 303 ರೂ.ಗಳಂತೆ ಪಾವತಿ ಮಾಡಬೇಕಾಗಿದ್ದು, ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೇರಿದಂತೆ 28 GB ಡೇಟಾ ಅಂದರೆ, ಪ್ರತಿ ದಿನ 1 GB ಡೇಟಾ ಗ್ರಾಹಕರಿಗೆ ದೊರೆಯಲಿದೆ. ಬೇರೆ ಕಂಪನಿಯ ಕೊಡುಗೆಗಳು ಇದರ ಮುಂದೇ ಏನೇನು ಇಲ್ಲ, ಅಲ್ಲದೇ ಇದರಲ್ಲಿರುವ ಡೇಟಾ ಬೂಸ್ಟರ್ ಪ್ಲಾನ್‌ಗಳು ಬೇರೆ ಕಡೆ ದೊರೆಯುವುದಿಲ್ಲ.

ಏರ್‌ಟೆಲ್‌ನಲ್ಲ ಬೆಲೆ ರೂ.345

ಏರ್‌ಟೆಲ್‌ನಲ್ಲ ಬೆಲೆ ರೂ.345

ಏರ್‌ಟೆಲ್ ಬಿಡುಗಡೆ ಮಾಡಿರುವ ರೂ.345 ಪ್ಲಾನ್ ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಅವಕಾಶ ಸೇರಿದಂತೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಪ್ರತಿ ತಿಂಗಳು 28GB ಡೇಟಾವನ್ನು ಫೇರ್‌ ಯುಸೆಜ್ ಪಾಲಿಸಿಯಂತೆ ಪ್ರತಿ ನಿತ್ಯ 1 GB ಡೇಟಾ ಬಳಕೆಗೆ ಲಭ್ಯವಿದೆ. ಇದರಲ್ಲಿ ಬೆಳಿಗ್ಗೆ 500 MB, ರಾತ್ರಿ 500 MB ದೊರೆಯಲಿದೆ. ಇದಕ್ಕೂ ಕೊನೆ ದಿನ ಮಾರ್ಚ್ 31.

 ವೊಡೋಪೋನ್ ಆಫರ್ ಬೆಲೆ ರೂ. 346:

ವೊಡೋಪೋನ್ ಆಫರ್ ಬೆಲೆ ರೂ. 346:

ವೊಡೋಪೋನ್ ಸಹ ರೂ. 346ಗಳಿಗೆ 28 ದಿನಗಳ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಉಚಿತವಾಗಿದ್ದು, ತಿಂಗಳಿಗೆ 28GB ಡೇಟಾ ಉಚಿತವಾಗಿ ದೊರೆಯಲಿದೆ. ಫೇರ್‌ ಯುಸೆಜ್ ಪಾಲಿಸಿ ಅನ್ವಯ ಪ್ರತಿ ನಿತ್ಯ 1 GB 3G ಇಲ್ಲವೇ 4G ಡೇಟಾ ಬಳಸಬಹುದಾಗಿದೆ.

ಐಡಿಯಾ ಆಫರ್ ರೂ. 348:

ಐಡಿಯಾ ಆಫರ್ ರೂ. 348:

ಐಡಿಯಾ ರೂ. 348ಗಳಿಗೆ 28 ದಿನಗಳ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಉಚಿತವಾಗಿ ಮಾಡಬಹುದಾಗಿದೆ. 1gGB ಡೇಟಾ ದೊರೆಯಲಿದೆ. ಪ್ರತಿ ದಿನ 500 MB ಡೇಟಾ ದೊರೆಯಲಿದೆ.

ಜಿಯೋನೆ ಬೆಸ್ಟ್:

ಜಿಯೋನೆ ಬೆಸ್ಟ್:

ಏರ್‌ಟೆಲ್, ವೊಡೋಪೋನ್, ಐಡಿಯಾ ನೀಡುತ್ತಿರುವ ಆಫರ್‌ಗಳು ಗ್ರಾಹಕರನ್ನು ಸೆಳೆಯಲು ಮಾತ್ರವೇ ಹೊರತು, ಗ್ರಾಹಕರನ್ನು ಖುಷಿಡಿಸುವ ಉದ್ದೇಶವಿಲ್ಲ. ಆದರೆ ಜಿಯೋ ತನ ಗ್ರಾಹಕರನ್ನು ಸಂತೋಷಪಡಿಸಿಲು ಮುಂದಾಗಿದೆ. ಹಾಗಾಗಿ ಜಿಯೋ ಬೆಸ್ಟ್.

Best Mobiles in India

Read more about:
English summary
Jio Prime was announced, other telecom operators like Airtel, Vodafone and Idea started introducing their counter plans. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X