Home
ಸುದ್ದಿಜಾಲ

ಪ್ರೈಮ್ ಸದಸ್ಯತ್ವಕ್ಕೆ ನಾಳೆ ಕೊನೆದಿನ: ಯಾಕೆ ಪ್ರೈಮ್ ಸದಸ್ಯತ್ವ ಬೇಕು...? ಜಿಯೋ ಯಾಕೆ ಬೆಸ್ಟ್‌..?

ನಾವೇಕೆ ಜಿಯೋ ಸೇವೆಗೆ ಹಣವನ್ನು ಪಾವತಿ ಮಾಡಬೇಕು ಎಂದು ಕೇಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ಪ್ರೈಮ್ ಸದಸ್ಯತ್ವ ಏಕೆ ಬೇಕು...? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

By Srinidhi

ರಿಲಯನ್ಸ್ ಜಿಯೋ ಪ್ರೈಮ್ ಸದಸ್ಯತ್ವ ಪಡೆದುಕೊಳ್ಳಲು ನಾಳೆಯೇ ಕಡೆದಿನವಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಗ್ರಾಹಕರು ಬೇರೆ ಟೆಲಿಕಾಂ ನೀಡುತ್ತಿರುವ ಆಫರ್‌ಗಳಿಗೆ ಮಾರು ಹೋಗಿ ಸದಸ್ಯತ್ವ ನಾವೇಕೆ ಜಿಯೋ ಸೇವೆಗೆ ಹಣವನ್ನು ಪಾವತಿ ಮಾಡಬೇಕು ಎಂದು ಕೇಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ಪ್ರೈಮ್ ಸದಸ್ಯತ್ವ ಏಕೆ ಬೇಕು...? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪ್ರೈಮ್ ಸದಸ್ಯತ್ವಕ್ಕೆ ನಾಳೆ ಕೊನೆದಿನ: ಯಾಕೆ ಪ್ರೈಮ್ ಸದಸ್ಯತ್ವಕ್ಕೆ ಬೇಕು...?

ಓದಿರಿ: ಜಿಯೋ ಪ್ರೈಮ್ ರೀಚಾರ್ಜ್ ಮಾಡಲು ಫಾಸ್ಟ್ ಲಿಂಕ್ ಇಲ್ಲಿದೆ.!..ಇದು ಲಾಸ್ಟ್ ಚಾನ್ಸ್!!

ಬೇರೆ ಕಂಪನಿಗಳು ಜಿಯೋ ವಿರುದ್ಧವಾಗಿ ತಮ್ಮ ಗ್ರಾಹಕರಿಗೆ ಹೊಸ ಕೊಡುಗೆಗಳ ಆಸೆ ತೋರಿಸುತಿದ್ದಾರೆ. ಆದರೆ ಜಿಯೋ ತನ್ನ ಗ್ರಾಹಕರಿಗೆ ಮೊದಲು ಉಚಿತ ಸೇವೆಯನ್ನು ನೀಡಿ ಆ ನಂತರ ದರಗಳನ್ನು ವಿಧಿಸಲು ಮುಂದಾಗಿದ್ದು, ಆ ದರಗಳು ಮತ್ತು ಕೊಡುಗೆಗಳು ಇತರೇ ಕಂಪನಿಗಳ ಆಫರ್‌ಗಳಿಗಿಂತಲೂ ಪಾರದರ್ಶಕವಾಗಿದೆ ಎಂದೇ ಹೇಳಬಹುದು.

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಜಿಯೋ ಪ್ರೈಮ್ ಸದಸ್ಯತ್ವ:

ಜಿಯೋ ಪ್ರೈಮ್ ಸದಸ್ಯತ್ವ:

ಜಿಯೋ ಬಳಕೆದಾರರ ಸಂಖ್ಯೆ 10 ಕೋಟಿ ದಾಟಿದ ಸಂಭ್ರಮದಲ್ಲಿ ಮುಖೇಶ್ ಅಂಬಾನಿ, ಮೊದಲ 10 ಕೋಟಿ ಮಂದಿ ಗ್ರಾಹಕರಿಗೆ ಜಿಯೋ ಪ್ರೈಮ್ ಸದಸ್ಯತ್ವವನ್ನು ನೀಡಲು ಮುಂದಾದರು. ಮೂರು ತಿಂಗಳು ಉಚಿತವಾಗಿ ಅನುಭವಿಸಿದ್ದ 'ಹ್ಯಾಪಿ ನ್ಯೂ ಯಿಯರ್' ಕೊಡುಗೆಯನ್ನು ವರ್ಷಪೂರ್ತಿ ನೀಡುವ ಭರವಸೆಯನ್ನು ನೀಡಿದರು ಮತ್ತು ಅದಕ್ಕಾಗಿ ದರ ವಿಧಿಸುವುದಾಗಿ ತಿಳಿಸಿದರು. ಇದೇ ಕೊಡುಗೆಗಳು ಬೇರೆ ಟೆಲಿಕಾಂ ನೆಟ್‌ವರ್ಕ್ ನಲ್ಲಿ ಪಡೆಯಬೇಕಾದರೆ ನೂರಾರು ಷರತ್ತುಗಳು, ಅಲ್ಲದೇ ಕೊಡುಗೆಯೂ ಆಯ್ದ ಕೆಲವರಿಗೆ ಮಾತ್ರ ಲಭ್ಯವಿದೆ.

ಮಾರ್ಚ್ 31 ಕಡೆದಿನ:

ಮಾರ್ಚ್ 31 ಕಡೆದಿನ:

ಜಿಯೋ ಪ್ರೈಮ್ ಸದಸ್ಯತ್ವ ಪಡೆಯಲು ನಾಳೆ ಅಂದರೆ ಮಾರ್ಚ್ 31 ಕಡೆಯ ದಿನವಾಗಿದ್ದು, ರೂ.99 ಪಾವತಿಸಿ ಜಿಯೋ ಗ್ರಾಹಕರು ಪ್ರೈಮ್ ಸದಸ್ಯರಾಗಬಹುದು, ಇದಕ್ಕೂ ಜಿಯೋ ಮನಿಯಲ್ಲಿ ಕ್ಯಾಷ್‌ ಬ್ಯಾಕ್ ಆಫರ್ ಸಹ ನೀಡಿದೆ. ಕೇವಲ 49 ರೂಗಳಲ್ಲಿ ಪ್ರೈಮ್ ಸದಸ್ಯರಾಗಬಹುದು, ಅಲ್ಲದೇ ಪ್ರತಿ ತಿಂಗಳು ಗ್ರಾಹಕರು 303 ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಇದಕ್ಕೂ ಸಹ ಜಿಯೋ ಮನಿಯಲ್ಲಿ ಕ್ಯಾಷ್‌ ಬ್ಯಾಕ್ ಇದೆ.

ಹ್ಯಾಪಿ ನ್ಯೂ ಯಿಯರ್:

ಹ್ಯಾಪಿ ನ್ಯೂ ಯಿಯರ್:

ಜಿಯೋ ಪ್ರೈಮ್ ಸದಸ್ಯರಾದವರಿಗೆ ಲೈಪ್‌ಟೈಮ್ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಲಾಗಿದ್ದು, ಇದಲ್ಲದೇ ಉಚಿತ ಮೇಸೆಜ್ ಕಳುಹಿಸಬಹುದಾಗಿದೆ. ಇದರೊಂದಿಗೆ ಪ್ರತಿ ನಿತ್ಯವು 1GB 4G ಡೇಟಾವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಪಾವತಿಸ ಬೇಕಾಗಿರುವುದು ಕೇವಲ 303 ರೂ ಮಾತ್ರ. ಅಂದರೇ ದಿನಕ್ಕೆ 10 ರೂ ಮಾತ್ರ. ಇದೇ ಬೇರೆ ಕಂಪನಿಗಳಲ್ಲಿ ಬೆಲೆ ಹೆಚ್ಚಿದೆ.

ಭರ್ಜರಿ ಡೇಟಾ ಪ್ಲಾನ್‌ಗಳು:

ಭರ್ಜರಿ ಡೇಟಾ ಪ್ಲಾನ್‌ಗಳು:

ಜಿಯೋ ಪ್ರೈಮ್ ಸದಸ್ಯರಾದವರಿಗಾಗಿಯೇ ಭರ್ಜರಿ ಡೇಟಾ ಆಫರ್‌ಗಳು ಲಭ್ಯವಿದೆ. 49 ರೂಗಳಿಗೆ 1GB 4G ಡೇಟಾವನ್ನು ಪಡೆಯಬಹುದಾಗಿದೆ. ಇದಲ್ಲದೇ ನಿಮ್ಮ ಜಿಯೋ ಆಪ್‌ ತೆರೆದರೇ ಸಾಕಷ್ಟು ಆಫರ್‌ಗಳು ದೊರೆಯಲಿದೆ.

ಜಿಯೋ ಪ್ರೈಮ್ ಸದಸ್ಯತ್ವ ಪಡೆಯಬೇಕೆ?

ಜಿಯೋ ಪ್ರೈಮ್ ಸದಸ್ಯತ್ವ ಪಡೆಯಬೇಕೆ?

ಈ ಪ್ರಶ್ನೆ ಕೇಳಿದವರಿಗೆ ಹೇಳುವ ಒಂದು ಉತ್ತಮ ಜಿಯೋ ಸೇವೆಯ ಮೇಲೆ ನೀವು ನಂಬಿಕೆ ಇರಿಸಬಹುದು, ಇಲ್ಲಿ ಇರುವ ಪ್ಲಾನ್‌ಗಳೇಲ್ಲವೂ ಮುಕ್ತವಾಗಿದ್ದು, ಪ್ರತಿಯೊಬ್ಬರಿಗೂ ಒಂದೇ ಮಾದರಿಯ ಕೊಡುಗೆಯನ್ನು ನೀಡಲಾಗಿದೆ. ಅಲ್ಲದೇ ಯಾವುದೇ ಹಿಡನ್ ಚಾರ್ಜ್‌ಗಳನ್ನು ಹೇರುತ್ತಿಲ್ಲ. ಒಟ್ಟಿನಲ್ಲಿ ಇಷ್ಟು ದಿನ ಉಚಿತ ಸೇವೆಯನ್ನು ಅನುಭವಿಸಿದವರು ನೀವೆ ನಿರ್ಧಾರ ತೆಗೆದುಕೊಳ್ಳಿ. ಜಿಯೋ ಬೇಕೆ-ಬೇಡವೆ ಎಂದು.

Best Mobiles in India

English summary
Although you still need to pay Rs 303 per month, you can actually waive off the subscription fee of Rs 99 with Jio Money offer. to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+