ಆಂಡ್ರಾಯ್ಡ್‌ನ ವಿಧಗಳ ಕರಿತು ನಿಮಗೆ ತಿಳಿದಿದೆಯೆ?
oi
-Staff
By Super

ಆಂಡ್ರಾಯ್ಡ್ 1.6 ಡೋನಟ್ ಆಪರೇಟಿಂಗ್ ಸಿಸ್ಟಂ 2009 ನ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿಯೂ ಕೂಡಾ 1.5 ನಲ್ಲಿ ನೀಡಲಾಗಿದ್ದ ಎಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿತ್ತು. ಅಲ್ಲದೆ ಕೆಲ ಫೀಚರ್ಸ್‌ಗಳನ್ನು ಪರಿಷ್ಕರಿಸಲಾಗಿತ್ತು. ಇದರ ಪ್ರಮುಖ ಆಕರ್ಷಣೆ ಎಂದರೆ ಟಚ್ ಬೆಂಬಲಿತ ಹಾಗೂ ಯೂನಿವರ್ಸಲ್ ಸರ್ಚ್ ಫೀಚರ್ ನೀಡಲಾಗಿತ್ತು.
ಈ ಆಪರೇಟಿಂಗ್ ಸಿಸ್ಟಂ ಚಾಲಿತ ಮೋಟೋರೋಲಾ ಡೆವರ್ ಹಾಗೂ ಸೋನಿ ಎರಿಕ್ಸನ್ ಎಕ್ಸಪೀರಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದವು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications