ಆಂಡ್ರಾಯ್ಡ್‌ನ ವಿಧಗಳ ಕರಿತು ನಿಮಗೆ ತಿಳಿದಿದೆಯೆ?

ಆಂಡ್ರಾಯ್ಡ್ 1.5 ಕಪ್‌ಕೇಕ್ (Android 1.5 – Cupcake)
ಆಂಡ್ರಾಯ್ಡ್ 1.5 ಕಪ್‌ಕೇಕ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಮೊದಲ ಮಾದರಿಯಾಗಿದ್ದು 2009 ರ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಕಪ್‌ಕೇಕ್‌ನಲ್ಲಿಯೇ ಮೊದಲ ಬಾರಿಗೆ ವಿಡ್ಜೆಟ್ ಹಾಗೂ ಫೋಲ್ಡ್ ಸಪೋರ್ಟ್ ನೀಡಲಾಯಿತು. ಇದನ್ನು ಹೊರತು ಪಡಿಸಿ ಕಪ್‌ಕೇಕ್‌ನಲ್ಲಿ ಬ್ಲೂಟೂತ್, ಕ್ಯಾಮ್‌ಕಾರ್ಡರ್ ಹಾಗೂ ಪಿಕಾಸಾ ಆಲ್ಬಂ ನಂತಹ ಫೀಚರ್ಸ್ ನೀಡಲಾಗಿತ್ತು. ಅಲ್ಲದೆ ಕಪ್ ಕೇಕ್ ಚಾಲಿತ ಹೆಚ್‌ಟಿಸಿ ಹೀರೋ, ಸ್ಯಾಮ್ಸಂಗ್ ಮೂವ್‌ಮೆಂಟ್ ಹಾಗೂ ಮೋಟೊರೋಲಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದವು.
Comments
Best Mobiles in India


Click it and Unblock the Notifications








