ಎಕೆ 47 ಬುಲೆಟ್ ದಾಳಿಗೂ ಜಗ್ಗದ ಐಫೋನ್‌ಗಳು
ಎಕೆ 47 ಬುಲೆಟ್ ದಾಳಿಯನ್ನು ತಡೆಯಲು ಎಷ್ಟು ಐಫೋನ್‌ಗಳನ್ನು ಬಳಸಬೇಕಾಗಬಹುದು ಎಂಬುದಾಗಿ ಎಂದಾದರೂ ಯೋಚಿಸಿದ್ದೀರಾ? ಹೌದು ಇಂದಿನ ಲೇಖನದಲ್ಲಿ ಈ ಬುಲೆಟ್ ದಾಳಿಯನ್ನು ತಡೆದುಕೊಳ್ಳಲು ಎಷ್ಟು ಐಫೋನ್‌ಗಳನ್ನು ಬಳಸಲಾಗಿದೆ ಎಂಬುದರ ಕುರಿತ ಸಮಗ್ರ ವೀಡಿಯೊವನ್ನು ನಾವು ನಿಮಗಾಗಿ ನೀಡಿದ್ದೇವೆ.
ಓದಿರಿ: ಐಫೋನ್ 7: ಫೋನ್ ಮಾರುಕಟ್ಟೆಯ ಬಾದ್‌ಷಾ
ಎಂಟು ಐಫೋನ್‌ಗಳನ್ನು ಬಳಸಿಕೊಂಡು ಎಕೆ 47 ನ ದಾಳಿಯನ್ನು ತಡೆಯಲಾಗಿದೆ ಎಂಬುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದಾಗಿದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
ಐಫೋನ್ 6 ಎಸ್‌ನ ಅದ್ಭುತ ಗುಣ ಎಂದರೆ ಅದರ 3 ಡಿ ಟಚ್ ಆಗಿದೆ. ಫೋನ್‌ನೊಂದಿಗೆ ಹೊಸ ರೀತಿಯ ಸಂವಹನವನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಪರದೆಯ ಅಡಿಯಲ್ಲಿರುವ ಸೆನ್ಸಾರ್‌ಗಳು ಟಾಪ್ಟಿಕ್ ಎಂಜಿನ್‌ನೊಂದಿಗೆ ಸಂಯೋಜನೆಗೊಂಡು, 3 ಡಿ ಸ್ಪರ್ಶ ವೈಬ್ರೇಟಿಂಗ್ ಫೀಡ್‌ಬ್ಯಾಕ್ ಅನ್ನು ಒದಗಿಸುತ್ತದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
ಇನ್ನು ಡಿವೈಸ್‌ನ ವಿನ್ಯಾಸದಲ್ಲೂ ಹೊಸ ರೀತಿಯ ಮಾರ್ಪಾಡುಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಹೊಸ ಐಫೋನ್‌ಗಳನ್ನು ಹೆಚ್ಚು ಡ್ಯುರೇಬಲ್ ಇರುವ 7000 ಅಲ್ಯುಮಿನಿಯಮ್‌ನಿಂದ ಮಾಡಲಾಗಿದ್ದು ಇದು ಉತ್ತಮ ಗುಣಮಟ್ಟವನ್ನು ಡಿವೈಸ್‌ಗೆ ನೀಡುತ್ತದೆ. ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್ ಸ್ವಲ್ಪ ದಪ್ಪನಾಗಿದ್ದು ಭಾರವಾಗಿದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
ಐಫೋನ್ 4 ಎಸ್‌ನ ನಂತರ ಆಪಲ್ ಮಾಡಿರುವ ಅಪ್‌ಗ್ರೇಡ್ ಎಂದರೆ ಕ್ಯಾಮೆರಾಗಳಲ್ಲಾಗಿದೆ. ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ 12 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ರೆಟಿನಾ ಫ್ಲ್ಯಾಶ್ ಹೊಂದಿರುವ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಒಳಗೊಂಡಿದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
80 ಶೇಕಡಷ್ಟು ವೇಗದ ಪ್ರೊಸೆಸಿಂಗ್ ಮತ್ತು 90 ಶೇಕಡಾದಷ್ಟು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ಒದಗಿಸುವ 64 ಬಿಟ್ A9 ಚಿಪ್‌ನೊಂದಿಗೆ ಐಫೋನ್ 6ಎಸ್ ಬಂದಿದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
ಎಲ್ಲರ ಬೇಡಿಕೆ ಮತ್ತು ಆಸೆಗೆ ತಕ್ಕಂತೆ ಐಫೋನ್ 6 ಗೆ 1 ಜಿಬಿ ಹಾಗೂ ಐಫೋನ್ 6ಎಸ್‌ನಲ್ಲಿ 2 ಜಿಬಿ RAM ಅನ್ನು ಹೊಂದಿದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಉತ್ತಮ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದ್ದು ಇದು ಎಲ್‌ಟಿಇ-ಎ ಬೆಂಬಲವನ್ನು ಪಡೆದುಕೊಂಡಿದೆ ಇದು ವೇಗವನ್ನು ದ್ವಿಗುಣಗೊಳಿಸುವಲ್ಲಿ ಸಹಕಾರಿಯಾಗಿದೆ.

ಐಫೋನ್ ಬಳಕೆದಾರರಿಗೆ ಪರಮಾಪ್ತ ಏಕೆ?
ಇನ್ನು ಇತರ ಬದಲಾವಣೆಗಳನ್ನು ಹೊರತುಪಡಿಸಿ ಐಫೋನ್ 6ಎಸ್ ಗುಲಾಬಿ ಬಣ್ಣದಲ್ಲಿ ಬಂದಿದೆ. ಹೆಚ್ಚಿನ ಐಫೋನ್ ಬಳಕೆದಾರರನ್ನುಇದು ಆಕರ್ಷಿಸುವುದು ಖಂಡಿತ.


Click it and Unblock the Notifications








