ಐಫೋನ್ 7: ಫೋನ್ ಮಾರುಕಟ್ಟೆಯ ಬಾದ್‌ಷಾ

By Shwetha

ಆಪಲ್ ಐಫೋನ್ ತಯಾರಿಸುತ್ತಿದೆ ಎಂದಾದಲ್ಲಿ ಅದರಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಕ್ಯಾಮೆರಾ, ಪ್ರೊಸೆಸರ್, ಓಎಸ್ ಹೀಗೆ ಫೋನ್‌ನ ಪ್ರತಿಯೊಂದು ಅಂಶದಲ್ಲೂ ಅದು ಭಿನ್ನತೆಯನ್ನು ತರುತ್ತಿರುತ್ತದೆ. ಹೆಚ್ಚಿನ ಅಧ್ಯಯನ ಮತ್ತು ವಿಶ್ಲೇಷಣೆಗಳಿಂದಲೇ ಹೊಸ ಫೋನ್‌ನ ಲಾಂಚ್ ಅನ್ನು ಅಷ್ಟೊಂದು ಕ್ರಮಬದ್ಧವಾಗಿ ಸಂಸ್ಥೆ ಮಾಡುತ್ತದೆ.

ಓದಿರಿ: ಐಫೋನ್ ಬೆಲೆಯಲ್ಲೇ ಕೈಗೆಟಕುವ ವಸ್ತುಗಳು

ಇಂದಿನ ಲೇಖನದಲ್ಲಿ ಅತ್ಯಾಧುನಿಕ ಐಫೋನ್ ವಿಶೇಷತೆಗಳನ್ನು ನಾವು ನೋಡಲಿದ್ದು ಐಫೋನ್ ಮಾರುಕಟ್ಟೆಗೆ ಬಂದ ಒಡನೆಯೇ ಏಕೆ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ ಎಂಬ ಅಂಶವನ್ನು ನಮಗೆ ತಿಳಿಸಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಕುರಿತ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಲಿರುವೆವು.

ಕ್ಯಾಮೆರಾ

ಕ್ಯಾಮೆರಾ

ಈ ಫೋನ್ ರಿಯರ್ ಕ್ಯಾಮೆರಾ 12 ಎಮ್‌ಪಿಯಾಗಿದ್ದು 4ಕೆ ವೀಡಿಯೊಗಳನ್ನು ಶೂಮಾಡುವಲ್ಲಿ ನಿಸ್ಸೀಮನಾಗಿದೆ. ಮುಂಭಾಗ ಕ್ಯಾಮೆರಾ ಸೆಲ್ಫಿ ತೆಗೆಯಲು ಅದ್ಭುತವಾಗಿದ್ದು ಕತ್ತಲಲ್ಲೂ ಅತ್ಯುತ್ತಮ ಸೆಲ್ಫಿಯನ್ನು ತೆಗೆಯಬಹುದಾಗಿದೆ.

ಬ್ಯಾಟರಿ

ಬ್ಯಾಟರಿ

ಫೋನ್‌ನಲ್ಲಿ ಹೆಚ್ಚುವರಿ ಸ್ಥಳವನ್ನು ನಿಮಗೆ ಕಾಣಬಹುದಾಗಿದ್ದು ಬ್ಯಾಟರಿಗೆ ಇಲ್ಲಿ ಹೆಚ್ಚುವರಿ ಸ್ಥಳಾವಕಾಶವಿದೆ. ಫೋನ್ ಇನ್ನಷ್ಟು ವೇಗವಾಗಿ ಕಾರ್ಯನಿರ್ವಹಿಸುವುದು ಖಂಡಿತ.

ವಿನ್ಯಾಸ

ವಿನ್ಯಾಸ

ಫೋನ್ ವಿನ್ಯಾಸವಂತೂ ಅದ್ಭುತವಾಗಿದ್ದು ಐಫೋನ್ 6 ಮತ್ತು ಹೊಸ ಫೋನ್‌ನಲ್ಲಿ ಅಷ್ಟೊಂದು ಮಹತ್ತರ ಬದಲಾವಣೆಯನ್ನು ನಾವು ಕಾಣಲಾರೆವು.

ಬಣ್ಣಗಳು

ಬಣ್ಣಗಳು

ಆಪಲ್ ಮೂರು ಬಣ್ಣಗಳಲ್ಲಿ ಫೋನ್ ಅನ್ನು ಲಾಂಚ್ ಮಾಡುತ್ತಿದೆ. ಸ್ಪೇಸ್ ಗ್ರೇ, ಸಿಲ್ವರ್ ಮತ್ತು ಗೋಲ್ಡ್.

ಗಾತ್ರ
 

ಗಾತ್ರ

4.7 ಇಂಚಿನ ಡಿಸ್‌ಪ್ಲೇ, 5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ. ಐಫೋನ್ 5 ಮತ್ತು 5 ಎಸ್ ಗಾತ್ರದಲ್ಲೇ ಈ ಫೋನ್ ಬರಲಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಜೂನ್‌ನಲ್ಲಿ ನಡೆದ ಡಬ್ಲ್ಯೂಡಬ್ಲ್ಯೂಡಿಸಿಯಲ್ಲಿ ಐಓಎಸ್ 9 ಬಿಡುಡೆಯಾಗಿದೆ. ಅಂತೆಯೇ ಯಾವುದಾದರೂ ಹೊಸ ನವೀಕರಣವನ್ನು ಈ ಬಾರಿಯೂ ನಮಗೆ ಕಾಣಬಹುದಾಗಿದೆ.

ಕಾರ್ಯಕ್ಷಮತೆ

ಕಾರ್ಯಕ್ಷಮತೆ

ಫೋನ್ ಹೆಚ್ಚು ವೇಗವನ್ನು ಪಡೆದುಕೊಂಡಿದೆ. ಟಚ್ ಐಡಿ ಸೆನ್ಸಾರ್ 30% ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ.

Most Read Articles
 
English summary
Excitement is building for the next iPhone — and already a steady trickle of leaks are emerging, about the phone's features, look and specs. Here's a regularly-updated collection of everything we know so far.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more