ವಿಶ್ವದಲ್ಲೇ ಅತಿ ಕಡಿಮೆ 4ಜಿ ಡೇಟಾ ದರಗಳು: ಜಿಯೋ ವಿಶೇಷತೆ

By Shwetha
|

ರಿಲಾಯನ್ಸ್ ವಿದ್ಯುಕ್ತವಾಗಿ ಭಾರತದಲ್ಲಿ ತನ್ನ 4ಜಿ ಸೇವೆಯನ್ನು ಆರಂಭಿಸಿದೆ. ಟೆಲಿಕಾಮ್ ಸಂಸ್ಥೆಯು ಇದುವರೆಗೆ ಭಾರತದಲ್ಲಿ ಮಾಡದೇ ಇರುವ ಸಾಧನೆಯನ್ನೇ ಜಿಯೋ ಮಾಡಲಿದೆ. 100 ಮಿಲಿಯನ್ ಗ್ರಾಹಕರನ್ನು ಮುಂದಿಟ್ಟುಕೊಂಡು ಮುಕೇಶ್ ಅಂಬಾನಿ ಜಿಯೋವನ್ನು ದೇಶಾದ್ಯಂತ ಪ್ರಚಾರ ಪಡಿಸುತ್ತಿದ್ದಾರೆ.

ಓದಿರಿ: ರಿಲಾಯನ್ಸ್ ಜಿಯೋ 4ಜಿ ಟ್ರಯಲ್ ಸೇವೆ ಇಂದಿನಿಂದ ಆರಂಭ

ಪ್ರಿವ್ಯೂ ಆಫರ್ ಅನ್ನು ಜನತೆಗೆ ನೀಡುತ್ತಿರುವ ಸಂಸ್ಥೆ ಬಳಕೆದಾರರನ್ನು ತನ್ನತ್ತ ಸೆಳೆಯಲು ಇದುವರೆಗೆ ಯಾರೂ ಮಾಡದೇ ಇರುವ ಅದ್ಭುತ ಆಫರ್‌ಗಳನ್ನು ನೀಡಿದೆ. ವಿಶ್ವದಲ್ಲೇ 4ಜಿ ಡೇಟಾ ದರಗಳು ಕಡಿಮೆ ಎಂದೆನಿಸಲಿದೆ. ಜಿಯೋ ನೀಡುತ್ತಿರುವ ಡೇಟಾ ಯೋಜನೆಗಳ ವಿವರ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದು ಇದು ನಿಮ್ಮನ್ನು ವಿಸ್ಮಿತಗೊಳಿಸುವುದು ಖಂಡಿತ.

Best Mobiles in India

English summary
Reliance formally launched the Jio 4G service in India. This is one of the biggest launches the Indian telecom industry has seen and everything about the Jio is grand.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X