ಆಪಲ್‌,ಗೂಗಲ್‌,ಮೈಕ್ರೋಸಾಫ್ಟ್‌ನಲ್ಲಿ ಶ್ರೀಮಂತ ಕಂಪೆನಿ ಯಾವುದು ?

Posted By:

ನೀವು ಗೂಗಲ್‌.ಆಪಲ್‌,ಮೈಕ್ರೋಸಾಫ್ಟ್‌ ಕಂಪೆನಿಗಳ ಬಗ್ಗೆ ಕೇಳಿರುತ್ತೀರಿ. ಈ ಟೆಕ್‌ ಕಂಪೆನಿಗಳ ಸುದ್ದಿ ಬಂದಾಗ ಈ ಕಂಪೆನಿಗಳು ಶ್ರೀಮಂತವಾಗಿರುವ ಕಂಪೆನಿ ಯಾವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.ಅದಕ್ಕಾಗಿ ಇಲ್ಲಿ ಟಾಪ್‌ ಟೆಕ್‌ ಕಂಪೆನಿಗಳ ಸಂಪತ್ತಿನ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಭಾರತದ ಶ್ರೀಮಂತ ಐಟಿ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌

ಆಪಲ್‌

ಆಪಲ್‌

ಒಟ್ಟು ನಗದು: 110.2 ಬಿಲಿಯನ್‌ ಡಾಲರ್‌
ವಿದೇಶಿ ಹಣ: 74 ಬಿಲಿಯನ್‌ ಡಾಲರ್‌
ತೆರಿಗೆ : 7.7 ಬಿಲಿಯನ್‌ ಡಾಲರ್‌

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

ಒಟ್ಟು ನಗದು: 59.5 ಬಿಲಿಯನ್‌ ಡಾಲರ್‍
ವಿದೇಶಿ ಹಣ: 50 ಬಿಲಿಯನ್‌ ಡಾಲರ್‍
ತೆರಿಗೆ: 3.5 ಬಿಲಿಯನ್‌ ಡಾಲರ್‍

ಸಿಸ್ಕೋ

ಸಿಸ್ಕೋ

ಸಿಸ್ಕೋ

ಒಟ್ಟು ನಗದು: 46.74 ಬಿಲಿಯನ್‌ ಡಾಲರ್‍
ವಿದೇಶಿ ಹಣ: 41.7 ಬಿಲಿಯನ್‌ ಡಾಲರ್‍
ತೆರಿಗೆ: 2.0 ಬಿಲಿಯನ್‌ ಡಾಲರ್‍

ಗೂಗಲ್‌

ಗೂಗಲ್‌

ಗೂಗಲ್‌

ಒಟ್ಟು ನಗದು: 49.3 ಬಿಲಿಯನ್‌ ಡಾಲರ್‍
ವಿದೇಶಿ ಹಣ: 25.7 ಬಿಲಿಯನ್‌ ಡಾಲರ್‍
ತೆರಿಗೆ: 2.0 ಬಿಲಿಯನ್‌ ಡಾಲರ್‍

ಕ್ವಾಲ್ಕಾಮ್

ಕ್ವಾಲ್ಕಾಮ್

ಕ್ವಾಲ್ಕಾಮ್

ಒಟ್ಟು ನಗದು: 26.6 ಬಿಲಿಯನ್‌ ಡಾಲರ್‍
ವಿದೇಶಿ ಹಣ: 16.5 ಬಿಲಿಯನ್‌ ಡಾಲರ್‍
ತೆರಿಗೆ: 1.3 ಬಿಲಿಯನ್‌ ಡಾಲರ್‍

ಡೆಲ್‌

ಡೆಲ್‌

ಡೆಲ್‌

ಒಟ್ಟು ನಗದು: 13.85ಬಿಲಿಯನ್‌ ಡಾಲರ್‌
ವಿದೇಶಿ ಹಣ: 25.7 ಬಿಲಿಯನ್‌ ಡಾಲರ್‌
ತೆರಿಗೆ: 2.0 ಬಿಲಿಯನ್‌ ಡಾಲರ್‌

ಎಚ್‌ಪಿ

ಎಚ್‌ಪಿ

ಎಚ್‌ಪಿ

ಒಟ್ಟು ನಗದು: 8.1 ಬಿಲಿಯನ್‌ ಡಾಲರ್‌
ವಿದೇಶಿ ಹಣ: 8.1 ಬಿಲಿಯನ್‌ ಡಾಲರ್‌
ತೆರಿಗೆ: 1.8 ಬಿಲಿಯನ್‌ ಡಾಲರ್‌

ಇ-ಬೆ

ಇ-ಬೆ

ಇ-ಬೆ

ಒಟ್ಟು ನಗದು: 8 ಬಿಲಿಯನ್‌ ಡಾಲರ್‌
ವಿದೇಶಿ ಹಣ: 7 ಬಿಲಿಯನ್‌ ಡಾಲರ್‌
ತೆರಿಗೆ: 0.8 ಬಿಲಿಯನ್‌ ಡಾಲರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot