Subscribe to Gizbot

ಭಾರತದ ಶ್ರೀಮಂತ ಐಟಿ ಕಂಪೆನಿಗಳು

Posted By:

ಐಟಿ ಕ್ಷೇತ್ರದ ಕಾಗ್ನಿಜೆಂಟ್‌, ಇನ್ಫೋಸಿಸ್‌ನ್ನು ಹಿಂದಿಕ್ಕುವ ಮೂಲಕ ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪೆನಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಜಾಗತೀಕ ಐಟಿ ಕ್ಷೇತ್ರದ ಬೆಳವಣಿಗೆಯನ್ನು ಅಧ್ಯಯನ ಮಾಡುವ ಗಾರ್ಟ್ನ‌ರ್‌(Gartner) ಸಂಸ್ಥೆ ಐಟಿ ಕಂಪೆನಿಗಳು ಕಳೆದ ವರ್ಷದ ಗಳಿಸಿದ ಆದಾಯವನ್ನುಲೆಕ್ಕ ಹಾಕಿ ಹೊಸ ರ್‍ಯಾಂಕ್‌ ನೀಡಿದೆ. ಹೀಗಾಗಿ ಗಿಜ್ಬಾಟ್‌ ಇಂದು ಗಾರ್ಟ್ನರ್‌ ನೀಡಿದ ರ್‍ಯಾಂಕ್ ಮತ್ತು ಐಟಿ ಕಂಪೆನಿಗಳು 2011, 2012ರಲ್ಲಿ ಜಾಗತೀಕ ಮಟ್ಟದಲ್ಲಿ ಗಳಿಸಿದ ರ್‍ಯಾಂಕ್‌ ಮತ್ತು ಅವುಗಳ ಆದಾಯದ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಟೆಕ್ಕಿಗಳ ಸಂಬಳ ಎಷ್ಟು ಗೊತ್ತೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
# 1 .ಟಿಸಿಎ‌ಸ್‌

ಭಾರತದ ಶ್ರೀಮಂತ ಐಟಿ ಕಂಪೆನಿಗಳು

ರ್‍ಯಾಂಕ್‌
2011 --- 16
2012 --- 16

ಆದಾಯ
2011 --- 9,451 ಮಿಲಿಯನ್‌ ಡಾಲರ್‌
2012 --- 10,888 ಮಿಲಿಯನ್‌ ಡಾಲರ್‌

# 2 .ಕಾಗ್ನಿಜೆಂಟ್‌

ಭಾರತದ ಶ್ರೀಮಂತ ಐಟಿ ಕಂಪೆನಿಗಳು

ರ್‍ಯಾಂಕ್‌
2011 --- 28
2012 --- 23

ಆದಾಯ
2011 --- 5,875 ಮಿಲಿಯನ್‌ ಡಾಲರ್‌
2012 --- 7,053 ಮಿಲಿಯನ್‌ ಡಾಲರ್‌

# 3. ಇನ್ಫೋಸಿಸ್‌

ಭಾರತದ ಶ್ರೀಮಂತ ಐಟಿ ಕಂಪೆನಿಗಳು

ರ್‍ಯಾಂಕ್‌
2011 ---- 27
2012 ---- 26

ಆದಾಯ
2011 ---- 6,279 ಮಿಲಿಯನ್‌ ಡಾಲರ್‌
2012 ---- 6,691 ಮಿಲಿಯನ್‌ ಡಾಲರ್‌

# 4. ವಿಪ್ರೋ

ಭಾರತದ ಶ್ರೀಮಂತ ಐಟಿ ಕಂಪೆನಿಗಳು

ರ್‍ಯಾಂಕ್‌
2011 --- 31
2012 --- 31

ಆದಾಯ
2011 --- 5,334 ಮಿಲಿಯನ್‌ ಡಾಲರ್‌
2012 --- 5,737 ಮಿಲಿಯನ್‌ ಡಾಲರ್‌

# 5 . ಎಚ್‌ಸಿಎಲ್

ಭಾರತದ ಶ್ರೀಮಂತ ಐಟಿ ಕಂಪೆನಿಗಳು

ರ್‍ಯಾಂಕ್‌
2011 --- 47
2012 --- 41

ಆದಾಯ
2011 --- 3,316 ಮಿಲಿಯನ್‌ ಡಾಲರ್‌
2012 --- 3,916 ಮಿಲಿಯನ್‌ ಡಾಲರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot