ಫೇಸ್‌ಬುಕ್‌ನಲ್ಲಿ ಆಟೋ ಪ್ಲೇ ವಿಡಿಯೋ ನಿಲ್ಲಿಸುವುದು ಹೇಗೆ?

Posted By:

ಫೇಸ್‌ಬುಕ್‌ ಜಾಲತಾಣ ನೆಟ್‌ವರ್ಕ್‌ ಸೈಟ್‌ ಹಿಂದಿನಿಂದಲೂ ಒಂದಲ್ಲಾ ಒಂದು ರೀತಿ ಯಾವುದಾದರೂ ಒಂದು ಹೊಸ ವೈಶಿಷ್ಟತೆಯನ್ನು ತನ್ನ ಸೈಟ್‌ನ್ಲಲಿ ತರುತ್ತಲೇ ಇದೆ. ಅವುಗಳು ನಿಮಗೆ ಇಷ್ಟವಾಗುತ್ತವೋ ಇಲ್ಲವೋ ಆದರೆ ಅವುಗಳ ಬಗ್ಗೆ ತಿಳಿದುಕೊಂಡಿರಿತ್ತೀರಿ. ಅಂತಯೇ ಇತ್ತೀಚೆಗೆ ಆಟೋಮೆಟಿಕ್‌ ವಿಡಿಯೋ ಪ್ಲೇಬ್ಯಾಕ್‌ ಪರಿಚಯಿಸಿತ್ತು. ಫೇಸ್‌ಬುಕ್‌ ನೋಡುತ್ತಲೇ ಆಟೋಮೆಟಿಕಲಿ ವಿಡಿಯೋಗಳು ಪ್ಲೇ ಆಗುತ್ತಿದ್ದವು. ಈ ಇನ್‌ಸ್ಟಗ್ರಾಂ ಅನ್ನು ಫೇಸ್‌ಬುಕ್‌ ಅಳವಡಿಸಿತ್ತು. ಈ ಗುಣವು ಹಲವು ಬಾರಿ ಕಿರಿಕಿರಿ ಎನಿಸುವುದಲ್ಲದೇ ಡಾಟಾ ಹೆಚ್ಚು ಖರ್ಚಾಗುತ್ತಿತ್ತು ಮತ್ತು ನಿಮ್ಮ ಸಿಸ್ಟಮ್‌ಗಳನ್ನು ಸ್ಲೋ ಮಾಡುತ್ತಿತ್ತು.

ಓದಿರಿ: ಫೇಸ್‌ಬುಕ್ ಮೂಲಕ ಪೋಲೀಸರ ಅತಿಥಿಯಾದ ಖದೀಮರು

ಸ್ಮಾರ್ಟ್‌ಫೋನ್‌ ಮತ್ತು ಟಾಬ್ಲೆಟ್‌ಗಳಲ್ಲಿ ನೀವು ಬಳಸುವ ಅವಧಿಯ ಆಧಾರದಲ್ಲಿ ಡಾಟಾ ಬಳಕೆಯಾಗಿ ಬೇಸರ ತರಿಸುತ್ತಿತ್ತು. ಆದರೆ ವೈಫೈ ಬಳಸಿದಲ್ಲಿ ಈ ತೊಂದರೆ ಇರುತ್ತಿರಲಿಲ್ಲ. ಈಗ ಆ ಸಮಸ್ಯೆ ದೂರವಾಗುವ ಸಮಯಬಂದಿದೆ. ವೆಬ್‌, ಆಂಡ್ರಾಯ್ಡ್‌ ಮತ್ತು ಐಒಎಸ್‌ಗಳಲ್ಲಿ ಫೇಸ್‌ಬುಕ್‌ ವಿಡಿಯೋ ಪ್ಲೇ ಅನ್ನು ಸ್ವಿಚ್‌ ಆಫ್‌ ಮಾಡುವ ಬಗ್ಗೆ ನಿಮಗೆ ಈ ಲೇಖನದಲ್ಲಿ ಹೇಳಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಕಂಪ್ಯೂಟರ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಕಂಪ್ಯೂಟರ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಫೇಸ್‌ಬುಕ್‌ ಖಾತಗೆ ಲಾಗಿನ್‌ ಆಗಿ ಖಾತೆಯ ಟಾಪ್‌ ಬಲಭಾಗದಲ್ಲಿ ಡ್ರಾಪ್‌-ಡೌನ್‌ ಮೆನುಗೆ ಹೋಗಿ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ

 ಕಂಪ್ಯೂಟರ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಕಂಪ್ಯೂಟರ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಕಂಪ್ಯೂಟರ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಎಡಭಾಗದಲ್ಲಿ ವಿಡಿಯೋ ಆಫ್‌ಶನ್‌ ಗೆ ಹೋಗಿ ಅಲ್ಲಿ ಆಟೋ ಪ್ಲೇ ವಿಡಿಯೋಗಳನ್ನು ಆಫ್‌ ಮಾಡಬಹುದು

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಇವುಗಳ ಬಳಕೆದಾರರು ಸರಳವಾಗಿ ವೈಫೈ ಆನ್‌ ಮಾಡುವುದರ ಜೊತೆಗೆ ಹಲವು ವಿಧಾನಗಳಿವೆ.

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಫೇಸ್‌ಬುಕ್ ಅಪ್ಲಿಕೇಶನ್‌ ಲಾಂಚ್‌ ಮಾಡಿ ಫೋನ್‌ ಮೆನು ಬಟನ್‌ಗೆ ಹೋಗಿ ಫೇಸ್‌ಬುಕ್‌ ಸೆಟ್ಟಿಂಗ್ಸ್‌ ಪಡೆಯಲು ಲಾಂಗ್‌ ಪ್ರೆಸ್‌ಮಾಡಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಆಂಡ್ರಾಯ್ಡ್‌ ಮತ್ತು ಟಾಬ್ಲೆಟ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಸೆಟ್ಟಿಂಗ್ಸ್ ಮೆನುನಲ್ಲಿ ವಿಡಿಯೋ ಆಟೋ ಪ್ಲೇ ಆಯ್ಕೆ ಮಾಡಿ ಅಲ್ಲಿ ನೀವು ಅದನ್ನು ಬದಲಿಸಬಹುದು.

 ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಸೆಟ್ಟಿಂಗ್‌ಗೆ ಹೋಗಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಸ್ಕ್ರಾಲ್ ಡೌನ್‌ಮಾಡಿ ಫೇಸ್‌ಬುಕ್‌ ಸೆಲೆಕ್ಟ್‌ಮಾಡಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಐಫೋನ್ ಮತ್ತು ಐಪ್ಯಾಡ್‌ ಬಳಕೆದಾರರು ಈ ವಿಧಾನ ಅನುಸರಿಸಿ

ಸೆಟ್ಟಿಂಗ್ಸ್‌ ಮೆನುಗೆ ಹೋಗಿ ಅಲ್ಲಿ ವಿಡಿಯೋ ಆಯ್ಕೆ ಮಾಡಿ ಆಟೋ ಪ್ಲೇ ಸೆಲೆಕ್ಟ್‌ಮಾಡಿ ನೆವರ್‌ ಆಟೋ ಪ್ಲೇ ವಿಡಿಯೋಸ್ ಮೇಲೆ ಕ್ಲಿಕ್‌ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Social networking site Facebook keeps adding new features, every now and then. You may find some of these features interesting and useful, or may not like them and just want to get rid of them. One of the recently introduced features in Facebook is automatic video-playback.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot