Subscribe to Gizbot

ನಿಮ್ಮನ್ನೇ ಖೈದಿಯನ್ನಾಗಿಸುವ ವಿಚಿತ್ರ ವಾಟ್ಸಾಪ್ ತಂತ್ರ

Posted By:

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಸಂದೇಶಗಳನ್ನು ನಿರ್ವಹಿಸುವುದು ಹೇಗೆ? ಮ್ಯಾಕ್ಸ್‌ ಸ್ಲೈ ಮತ್ತೊಬ್ಬರ ಫೋನ್‌ನಲ್ಲಿ ಅವರಿಗೆ ತಿಳಿಯದಂತೆ ವಾಟ್ಸಾಪ್ ಸಂದೇಶಗಳನ್ನು ನಿರ್ವಹಿಸಲು ನಿಮಗೆ ನೆರವು ನೀಡುತ್ತದೆ.

[ಓದಿರಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ]

ನೀವು ಗುರಿ ಇರಿಸಿರುವ ಫೋನ್‌ಗೆ ಮ್ಯಾಕ್ಸ್ ಸ್ಲೈಯನ್ನು ಇನ್‌ಸ್ಟಾಲ್ ಮಾಡಿ ನಂತರ ನಿಮ್ಮ ಫೋನ್‌ನಿಂದ ಅದನ್ನು ಟ್ರ್ಯಾಕ್ ಮಾಡಿ. ಬನ್ನಿ ಈ ಉಪಕರಣವನ್ನು ಹೇಗೆ ಅಳವಡಿಸುವುದು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮ್ಯಾಕ್ಸ್ ಸ್ಪೈ

ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೇಗೆ

ಮ್ಯಾಕ್ಸ್ ಸ್ಪೈ ಯನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ

ನೋಂದಾಯಿಸಿ

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್ ಅನ್ನು ತೆರೆಯಿರಿ ಹಾಗೂ ನಿಮ್ಮ ಖಾತೆ ಬಳಸಿ ಲಾಗಿನ್ ಇಲ್ಲವೇ ನೋಂದಾಯಿಸಿ.

ಲಾಗಿನ್

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ನಿಮ್ಮ ಫೋನ್‌ನಲ್ಲಿ ನಿಮ್ಮ ಖಾತೆಯೊಂದಿಗೆ ಮ್ಯಾಕ್ಸ್ ಸ್ಪೈ ಲಾಗಿನ್ ಮಾಡಿ.

ಟೈಮ್ ಸಿಂಕ್

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ಖಾತೆ ಸೆಟ್ಟಿಂಗ್‌ಗಳಲ್ಲಿ ಸಮಯವನ್ನು ಟೈಮ್ ಸಿಂಕ್ ಅನ್ನು ನಿಮಗೆ ಬದಲಾಯಿಸಬಹುದು.

ಟ್ರ್ಯಾಕ್

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ನಿಮಗೆ ಇದನ್ನು ಬಳಸಿಕೊಂಡು ವಾಟ್ಸಾಪ್ ಸಂದೇಶಗಳು, ದಿನಾಂಕ ಮತ್ತು ಚಾಟ್‌ಗಳನ್ನು ನಿಮಗೆ ಟ್ರ್ಯಾಕ್ ಮಾಡಬಹುದು.

ಟ್ರ್ಯಾಕ್ ಮಾಡಬಹುದು

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ವಾಟ್ಸಾಪ್ ಮ್ಯಾಕ್ಸ್ ಸ್ಪೈಯನ್ನು ಬಳಸಿಕೊಂಡು ನಿಮಗೆ ವಾಟ್ಸಾಪ್ ಚಾಟ್ ಟ್ರ್ಯಾಕ್ ಮಾಡಬಹುದು

ವಾಟ್ಸಾಪ್ ಸಂದೇಶ

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ಮಾನಿಟರ್ ಫೋನ್‌ನ ರೂಟಿಂಗ್ ಮಾಡದೆಯೇ ವಾಟ್ಸಾಪ್ ಸಂದೇಶಗಳನ್ನು ಮಾನಿಟರ್ ಮಾಡಬಹುದು.

ಚಾಟ್ ಮಾಹಿತಿ

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ಪ್ರತೀ ಚಾಟ್ ಯಾವಾಗ ಮತ್ತು ಯಾವ ಸಮಯದಲ್ಲಿ ನಡೆಯಿತು ಎಂಬುದರ ಮಾಹಿತಿ

ಪತ್ತೆಹಚ್ಚಬಹುದಾಗಿದೆ

ಮ್ಯಾಕ್ಸ್ ಸ್ಪೈ ಅಪ್ಲಿಕೇಶನ್

ಚಾಟ್ ಮಾಡುತ್ತಿರುವ ವ್ಯಕ್ತಿಗಳ ಹೆಸರು ಮತ್ತು ಫೋನ್ ಸಂಖ್ಯೆಯನ್ನು ಪತ್ತೆಹಚ್ಚಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
MaxxSpy help you can monitor whatsapp messges on someones’s cell phone without their kwoning. You need to install MaxxSpy on the target phone and track it by your phone, table ot computer in the world within minutes.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot