Home
ಸುದ್ದಿಜಾಲ

ಸ್ಕ್ರೀನ್‌ಶಾಟ್‌ ತೆಗೆಯದೆ ವಾಟ್ಸಪ್‌ನಲ್ಲಿ ಮೆಸೆಜ್ ಸೇವ್‌ ಮಾಡಿ!

ವಾಟ್ಸಪ್‌ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಸದ್ಯ ಅತೀ ಜನಪ್ರಿಯ ಮೆಸೆಜಿಂಗ್‌ ಅಪ್ಲಿಕೇಶನ್ ಆಗಿದ್ದು, ಪ್ರತಿ ತಿಂಗಳು ಸಕ್ರಿಯ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಮೆಸೆಜ್‌ಗಾಗಿ ಹೆಚ್ಚಾಗಿ ವಾಟ್ಸಪ್‌ ಅನ್ನೇ ಬಳಸುವುವ ಬಳಕೆದಾರರು, ಮುಖ್ಯ ಎನಿಸಿದ ಮೆಸೆಜಗಳನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತಾರೆ. ಆದರೆ ಸ್ಕ್ರೀನ್‌ಶಾಟ್‌ ತೆಗೆಯದೇ ಮೆಸೆಜ್‌ ಸೇವ್‌ ಮಾಡಬಹುದು ಗೊತ್ತಾ!

ಸ್ಕ್ರೀನ್‌ಶಾಟ್‌ ತೆಗೆಯದೆ ವಾಟ್ಸಪ್‌ನಲ್ಲಿ ಮೆಸೆಜ್ ಸೇವ್‌ ಮಾಡಿ!

ಹೌದು, ಫೇಸ್‌ಬುಕ್‌ ಒಡೆತನದ ವಾಟ್ಸಪ್ ನಲ್ಲಿ ಬಳಕೆದಾರರು ಮುಖ್ಯವೆನಿಸುವ ಮೆಸೆಜ್‌ಗಳನ್ನು ಸೇವ್‌ ಮಾಡಲು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುತ್ತಾರೆ. ಆದರೆ ಸ್ಕ್ರೀನ್‌ಶಾರ್ಟ್‌ ತೆಗೆಯದೆನೇ ಮೆಸೆಜ್‌ಗಳನ್ನು ಸೇವ್‌ ಮಾಡಿಕೊಳ್ಳಬಹುದು. ಅದಕ್ಕಾಗಿ ವಾಟ್ಸಪ್‌ನಲ್ಲಿ ಆಯ್ಕೆಯನ್ನು ನೀಡಲಾಗಿದ್ದು, ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸೇವ್‌ ಮಾಡಬಹುದು.

ಸ್ಕ್ರೀನ್‌ಶಾಟ್‌ ತೆಗೆಯದೆ ವಾಟ್ಸಪ್‌ನಲ್ಲಿ ಮೆಸೆಜ್ ಸೇವ್‌ ಮಾಡಿ!

ವಾಟ್ಸಪ್‌ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್‌ ಮಾದರಿಯ ಓಎಸ್‌ಗಳೆರಡರಲ್ಲೂ ಪೂರ್ಣ ಬೆಂಬಲವಿದ್ದು, ಹೀಗಾಗಿ ಈ ಎರಡು ಓಎಸ್‌ಗಳಲ್ಲಿಯೂ ಸಹ ಪ್ರಮುಖ ಮೆಸೆಜ್‌ಗಳನ್ನು ಸೇವ್‌ ಮಾಡುವ ಅವಕಾಶ ನೀಡಲಾಗಿದೆ. ಹಾಗಾದರೇ ವಾಟ್ಸಪ್‌ ಅಪ್ಲಿಕೇಶನ್ ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯದೆ ಹೇಗೆ ಮೆಸೆಜ್‌ಗಳನ್ನು ಸೇವ್‌ ಮಾಡುವುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಕ್ರೀನ್‌ಶಾಟ್‌ ಅನಗತ್ಯ

ಸ್ಕ್ರೀನ್‌ಶಾಟ್‌ ಅನಗತ್ಯ

ವಾಟ್ಸಪ್ ಮೆಸೆಜ್‌ ಸೇವೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಆಪ್‌ನಲ್ಲಿ ನೀವು ಕಳುಹಿಸಿದ ಅಥವಾ ನಿಮಗೆ ಬಂದಿರುವ ಮೆಸೆಜ್‌ಗಳಲ್ಲಿ, ಪ್ರಮುಖ ಎನಿಸುವ ಮೆಸೆಜ್‌ ಅನ್ನು ಕಾಯ್ದಿರಿಸಲು ಬಯಸಿದರೇ ಆ ಮೆಸೆಜ್‌ನ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬೇಡಿ. ಬದಲಿಗೆ ವಾಟ್ಸಪ್‌ನಲ್ಲಿ ಮೆಸೆಜ್‌ ಸೇವ್‌ ಮಾಡುವ ಆಯ್ಕೆ ಇದ್ದು, ಅದು ನಿಮಗೆ ಉಪಯುಕ್ತ ಎನಿಸಲಿದೆ.

ಆಂಡ್ರಾಯ್ಡ್‌ ಮಾದರಿಯಲ್ಲಿ ಹೀಗೆ ಮಾಡಿ

ಆಂಡ್ರಾಯ್ಡ್‌ ಮಾದರಿಯಲ್ಲಿ ಹೀಗೆ ಮಾಡಿ

* ವಾಟ್ಸಪ್ ಆಪ್‌ ತೆರೆಯಿರಿ
* ಚಾಟ್‌ ಲಿಸ್ಟ್‌ ತೆರೆದು, ಸೇವ್‌ ಮಾಡಬೇಕೆಂದ ಮೆಸೆಜ್‌ ಸೆಲೆಕ್ಟ್‌ ಮಾಡಿ
* ಸೇವ್‌ ಮಾಡಬೇಕೆಂದ ಮೆಸೆಜ್‌ ಅನ್ನು ಒತ್ತಿರಿ
* ನಂತರ ಸ್ಟಾರ್‌ ಐಕಾನ್ ಕಾಣಿಸುತ್ತದೆ
* ಸ್ಟಾರ್‌ ಐಕಾನ್ ಸೆಲೆಕ್ಟ್‌ ಮಾಡಿ, ಮೆಸೆಜ್ ಸೇವ್ ಆಗುತ್ತದೆ.

ಐಓಎಸ್‌ ಮಾದರಿಯಲ್ಲಿ ಹೀಗೆ ಮಾಡಿ

ಐಓಎಸ್‌ ಮಾದರಿಯಲ್ಲಿ ಹೀಗೆ ಮಾಡಿ

* ವಾಟ್ಸಪ್ ಆಪ್‌ ತೆರೆಯಿರಿ
* ಚಾಟ್‌ ಲಿಸ್ಟ್‌ನಲ್ಲಿ ಮೆಸೆಜ್‌ ಸೆಲೆಕ್ಟ್‌ ಮಾಡಿ
* ಸೇವ್‌ ಮಾಡುವ ಮೆಸೆಜ್‌ ಅನ್ನು ಒತ್ತಿರಿ
* ನಂತರ ಸ್ಟಾರ್‌ ಐಕಾನ್ ಕಾಣಿಸುತ್ತದೆ
* ಸ್ಟಾರ್‌ ಐಕಾನ್ ಸೆಲೆಕ್ಟ್‌ ಮಾಡಿ, ಮೆಸೆಜ್ ಸೇವ್ ಲಿಸ್ಟ್‌ ಸೇರುತ್ತದೆ.

ಸೇವ್‌ ಆದ ಮೆಸೆಜ್ ನೋಡುವುದು ಹೇಗೆ

ಸೇವ್‌ ಆದ ಮೆಸೆಜ್ ನೋಡುವುದು ಹೇಗೆ

* ವಾಟ್ಸಪ್‌ ಮೆನುನಲ್ಲಿ ಮೋರ್‌ ಆಯ್ಕೆ ಸೆಲೆಕ್ಟ್‌ ಮಾಡಿ
* ಅಲ್ಲಿ ಸ್ಟಾರ್‌ ಮೆಸೆಜ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ
* ನಂತರ ಸೇವ್‌ ಮೆಸೆಜ್‌ಗಳು ಕಾಣಿಸುತ್ತವೆ.
* ಐಓಎಸ್‌ನಲ್ಲಿ, ಸ್ಟಾರ್‌ ಮಾಡಿರುವ ಮೆಸೆಜ್, ಚಾಟ್‌ ತೆರೆಯಿರಿ
* ಚಾಟ್‌ ಹೆಸರನ್ನು ಟ್ಯಾಪ್‌ ಮಾಡಿರಿ.
* ಸ್ಟಾರ್‌ ಮೆಸೆಜ್‌ ಟ್ಯಾಪ್‌ ಮಾಡಿರಿ.

Best Mobiles in India

English summary
How to save a message on WhatsApp without taking a screenshot. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+