Home
ಸುದ್ದಿಜಾಲ

ಯಾವುದೇ ಶುಲ್ಕ ಪಾವತಿಸದೆ, ನೆಟ್‌ಫ್ಲಿಕ್ಸ್‌ ವಿಡಿಯೋ ನೋಡಲು ಹೀಗೆ ಮಾಡಿ!

ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳು, ಜನರ ಜೀವನ ಶೈಲಿಯಲ್ಲಿಯೂ ಹೊಸತನದ ಅಳವಡಿಕೆ ಆಗುತ್ತವೆ. ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಗೆ ಸದ್ಯ ಹೆಚ್ಚಿತ್ತಿರುವ ಜನಪ್ರಿಯತೆ ಇದಕ್ಕೆ ನಿದರ್ಶನದಂತೆ ಇದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ ಕೆಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳು ವೆಬ್‌ಸ್ಟೋರಿ ಹಾಗೂ ವಿಭಿನ್ನ ಕಾರ್ಯಕ್ರಗಳ ಮೂಲಕ ಈಗಾಗಲೇ ಜನರ ಗಮನ ಸೆಳೆದಿವೆ. ಆ ಪೈಕಿ ನೆಟ್‌ಫ್ಲಿಕ್ಸ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಚಂದಾದಾರಿಕೆ ಶುಲ್ಕ ನೀಡದೆ ಸಹ ನೆಟ್‌ಫ್ಲಿಕ್ಸ್‌ ವೀಕ್ಷಿಸಬಹುದಾಗಿದೆ.

ಯಾವುದೇ ಶುಲ್ಕ ಪಾವತಿಸದೆ, ನೆಟ್‌ಫ್ಲಿಕ್ಸ್‌ ವಿಡಿಯೋ ನೋಡಲು ಹೀಗೆ ಮಾಡಿ!

ಹೌದು, ನೆಟ್‌ಫ್ಲಿಕ್ಸ್‌ ಓಟಿಟಿ ವೀಕ್ಷಿಸಬೇಕಿದ್ರೆ, ನಿಗದಿತ ಶುಲ್ಕ ನೀಡಿ ಚಂದಾದಾರರಾಗಬೇಕು. ಆದರೆ ಯಾವುದೇ ಚಂದಾದಾರಿಕೆ ಶುಲ್ಕ ಪಾವತಿಸದೆಯೂ ಸಹ ಉಚಿತವಾಗಿ ನೆಟ್‌ಫ್ಲಿಕ್ಸ್‌ ಓಟಿಟಿ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಅರೇ ಅದು ಹೇಗೆ ಅಂತೀರಾ?..ಏರ್‌ಟೆಲ್‌ ಟೆಲಿಕಾಂನ 1199ರೂ ಮತ್ತು 1499ರೂ. ಪೋಸ್ಟ್‌ಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ನೆಟ್‌ಫ್ಲಿಕ್ಸ್‌ ಓಟಿಟಿ ಚಂದಾದಾರಿಕೆಯನ್ನು ಉಚಿತವಾಗಿ ಲಭ್ಯ ಮಾಡಿವೆ. ಹಾಗಾದರೆ ಈ ಎರಡು ಯೋಜನೆಗಳ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಯಾವುದೇ ಶುಲ್ಕ ಪಾವತಿಸದೆ, ನೆಟ್‌ಫ್ಲಿಕ್ಸ್‌ ವಿಡಿಯೋ ನೋಡಲು ಹೀಗೆ ಮಾಡಿ!

ಏರ್‌ಟೆಲ್‌ 1199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 1199 ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಒಟ್ಟು 150 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌ ಬೇಸಿಕ್ ಚಂದಾದಾರಿಕೆ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ ಹಾಗೆಯೇ ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಿದೆ.

ಯಾವುದೇ ಶುಲ್ಕ ಪಾವತಿಸದೆ, ನೆಟ್‌ಫ್ಲಿಕ್ಸ್‌ ವಿಡಿಯೋ ನೋಡಲು ಹೀಗೆ ಮಾಡಿ!

ಏರ್‌ಟೆಲ್‌ 1499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 1499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಒಟ್ಟು 200 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌ ಬೇಸಿಕ್ ಚಂದಾದಾರಿಕೆ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ ಹಾಗೆಯೇ ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಿದೆ.

ಏರ್‌ಟೆಲ್‌ 999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 999 ರೂ. ಯೋಜನೆಯು ತಿಂಗಳಿಗೆ 100GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ನೀಡುತ್ತದೆ. ಎರಡು ಕುಟುಂಬದ ಸದಸ್ಯರನ್ನು ಆಡ್-ಆನ್‌ಗಳಾಗಿ ಸೇರಿಸುವ ಆಯ್ಕೆಯನ್ನು ಸಿಗಲಿವೆ. ಇದಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ಮೊಬೈಲ್, ಏರ್‌ಟೆಲ್ ಸೆಕ್ಯೂರ್, ವೈಂಕ್ ಮ್ಯೂಸಿಕ್, ಶಾ ಅಕಾಡೆಮಿ, ಫಾಸ್ಟ್‌ಟ್ಯಾಗ್, ಏರ್‌ಟೆಲ್ ವಿಐಪಿ ಸೇವೆ ಮತ್ತು ಅನಿಯಮಿತ ಬದಲಾವಣೆಗಳೊಂದಿಗೆ ಉಚಿತ ಹೆಲೋಟ್ಯೂನ್‌ಗಳನ್ನು ಸಹ ಲಭ್ಯ.

ಯಾವುದೇ ಶುಲ್ಕ ಪಾವತಿಸದೆ, ನೆಟ್‌ಫ್ಲಿಕ್ಸ್‌ ವಿಡಿಯೋ ನೋಡಲು ಹೀಗೆ ಮಾಡಿ!

ಏರ್‌ಟೆಲ್‌ 499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 499ರೂ. ಪ್ಲ್ಯಾನ್ ಎಂಟ್ರಿ ಲೆವೆಲ್‌ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ಪ್ರಮುಖ ಎನಿಸಿದೆ. ಈ ಯೋಜನೆಯಲ್ಲಿ 75GB ಡೇಟಾ ಮತ್ತು ರೋಲ್‌ಓವರ್‌ ಸೌಲಭ್ಯ ಸಿಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಪ್ರಯೋಜನ ದೊರೆಯುತ್ತದೆ. ಇದಲ್ಲದೆ ಅನಿಯಮಿತ ವಾಯಿಸ್‌ ಕರೆಸ ಸೌಲಭ್ಯ ಸಹ ಲಭ್ಯವಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್‌, ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸೌಲಭ್ಯ ಸಹ ಲಭ್ಯ.

Best Mobiles in India

English summary
Airtel Rs 1,199 and Rs 1,499 postpaid plans offer free subscription to Netflix and Amazon Prime. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+