Subscribe to Gizbot

ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌‌ಫೋನ್‌ ಬಿಡುಗಡೆ

Written By:

ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಎಚ್‌ಟಿಸಿ ಎರಡು ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

156.60 x 78.70 x 7.99 ಮಿ.ಮಿ ಗಾತ್ರದ ಎಚ್‌ಟಿಸಿ ಡಿಸೈರ್‌ 816 ಫ್ಯಾಬ್ಲೆಟ್‌‌ 165 ಗ್ರಾಂ ತೂಕವನ್ನು ಹೊಂದಿದ್ದು,43.1x70.5x9.6 ಮಿ.ಮೀ ಗಾತ್ರದ ಎಚ್‌ಟಿಸಿ ಡಿಸೈರ್‌ 610 144 ಗ್ರಾಂ ತೂಕವನ್ನು ಹೊಂದಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ಓಎಸ್‌ನ್ನು ಒಳಗೊಂಡಿದ್ದರೂ ಆಂಡ್ರಾಯ್ಡ್‌ನಲ್ಲಿ ಜೆಲ್ಲಿಬೀನ್‌/ಕಿಟ್‌ಕ್ಯಾಟ್‌ ಯಾವುದು ಎಂಬುದನ್ನು ಎಚ್‌ಟಿಸಿ ನಿಖರವಾಗಿ ತಿಳಿಸಿಲ್ಲ.

 ಎಚ್‌ಟಿಸಿಯಿಂದ ಎರಡು ಸ್ಮಾರ್ಟ್‌‌ಫೋನ್‌ ಬಿಡುಗಡೆ

ಎಚ್‌ಟಿಸಿ ಡಿಸೈರ್‌ 816
ವಿಶೇಷತೆ:
5.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(720x1280 ಪಿಕ್ಸೆಲ್‌)
1.6GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
ಆಂಡ್ರಾಯ್ಡ್ ಓಎಸ್‌
1.5 ಜಿಬಿ ರ್‍ಯಾಮ್‌
8ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2600 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್‌ 610
ವಿಶೇಷತೆ:
4.7 ಇಂಚಿನ ಕೆಪಾಸಿಟಿವ್‌ ಸ್ಕ್ರೀನ್(540 x 960 ಪಿಕ್ಸೆಲ್‌)
1.2GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌‌
1ಜಿಬಿ ರ್‍ಯಾಮ್
8ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2040 mAh ಬ್ಯಾಟರಿ

ಇದನ್ನೂ ಓದಿ: ನೋಕಿಯಾದಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot