ಏಲಿಯನ್‌ಗಳಿಂದ ಅಪಾಯಕಾರಿ ವೈರಸ್‌ಗಳು ಭೂಮಿಗೆ!!!

By Shwetha
|

ಏಲಿಯನ್‌ಗಳನ್ನು ನಾವು ಸಂಪರ್ಕಿಸಲು ಹೋದಲ್ಲಿ ಅವುಗಳು ನಮಗೆ ಮಾರಕವಾಗಿ ಪರಿಣಮಿಸಲಿವೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ನೀವು ಏಲಿಯನ್‌ಗಳನ್ನು ಸಂಪರ್ಕಿಸಲು ಹೋದಲ್ಲಿ ಅವುಗಳು ನಿಮಗೆ ಅಪಾಯಕಾರಿ ಕಂಪ್ಯೂಟರ್ ವೈರಸ್‌ಗಳನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.

ಓದಿರಿ: ಏಕಾಂಗಿ ಬದುಕಿಗೆ ರೊಬೋಟ್‌ಗಳಿಂದ ವಿದಾಯ

ಲೋಕಕ್ಕೆ ಈ ಆಘಾತಕಾರಿ ಮತ್ತು ಅಪಾಯಕಾರಿ ಸಂದೇಶವನ್ನು ಕಳುಹಿಸುವುದಕ್ಕಾಗಿ ಅಕಾಡೆಮಿ ಸದಸ್ಯರು, ಭೂಗೋಳ ಶಾಸ್ತ್ರಜ್ಞರು ಮತ್ತು ತತ್ವಜ್ಞಾನಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಎಸ್‌ಇಟಿಐ

ಎಸ್‌ಇಟಿಐ

ಎಸ್‌ಇಟಿಐ ಏಲಿಯನ್‌ಗಳನ್ನು ಸಂಪರ್ಕಿಸುವುದಕ್ಕಾಗಿ ಹೊರಟಿತ್ತು. ಆದರೆ ಇವುಗಳಿಗೆ ಸಂದೇಶ ಕಳುಹಿಸುವುದರಿಂದ ಭೂಮಿಗೆ ಮತ್ತು ತಂತ್ರಜ್ಞಾನಕ್ಕೆ ಆಘಾತಕಾರಿ ಅಂಶ ಸಂಭವಿಸುವುದಾಗಿ ಪತ್ತೆಯಾಗಿದೆ.

ಡಿಜಿಟಲ್ ಸಂದೇಶ

ಡಿಜಿಟಲ್ ಸಂದೇಶ

ಇನ್ನು ಏಲಿಯನ್‌ಗಳು ಬಾಹ್ಯಾಕಾಶದಿಂದ ಭೂಮಿಗೆ ಕಳುಹಿಸುವ ಡಿಜಿಟಲ್ ಸಂದೇಶದ ಕುರಿತಾಗಿಯೂ ಹೆಚ್ಚು ಜಾಗರೂಕರಾಗಿರಬೇಕು ಎಂಬುದಾಗಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹೆಚ್ಚಿನ ಜಾಗ್ರತೆ

ಹೆಚ್ಚಿನ ಜಾಗ್ರತೆ

ಸಂಖ್ಯೆಗಳು, ಡಿಎನ್‌ಎ, ಸೋಲಾರ್ ವ್ಯವಸ್ಥೆಯ ಚಿತ್ರಗಳು ಅಥವಾ ಮಾನವ ಸಂಖ್ಯೆಗಳನ್ನು ಸಂದೇಶ ಒಳಗೊಂಡಿದ್ದಲ್ಲಿ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ.

ಅಭದ್ರತೆಯ ಸಮಸ್ಯೆ

ಅಭದ್ರತೆಯ ಸಮಸ್ಯೆ

ಇನ್ನು ಅಭದ್ರತೆಯ ಸಮಸ್ಯೆಗಳು ಇದರಲ್ಲಿ ಇದ್ದೇ ಇರುತ್ತದೆ ಎನ್ನಲಾಗಿದೆ. ಭಾಷೆಗಳು ಹೆಚ್ಚಿನ ಮಾಹಿತಿಯನ್ನು ಅಡಗಿಸಬಹುದಾಗಿದೆ.

ಮಾಲ್‌ವೇರ್‌

ಮಾಲ್‌ವೇರ್‌

ಏಲಿಯನ್‌ಗಳು ಮಾಲ್‌ವೇರ್‌ಗಳನ್ನು ಕಳುಹಿಸುವ ಸಂಭವ ಕೂಡ ಇರುತ್ತದೆ.

ಆಕಾಶದಲ್ಲಿನ ಮೌನ

ಆಕಾಶದಲ್ಲಿನ ಮೌನ

ಆಕಾಶದಲ್ಲಿನ ಮೌನವು ನಾವು ಅನನ್ಯ ಮತ್ತು ಅಪರೂಪ ಎಂಬುದನ್ನು ತಿಳಿಸುತ್ತದೆ. ಆದ್ದರಿಂದಲೇ ಭೂಮಿಯಲ್ಲಿರುವ ಭವಿಷ್ಯಕ್ಕಾಗಿ ಇರುವ ಜವಬ್ದಾರಿ ಹೆಚ್ಚು ಹೊರೆಯಾಗಿದೆ.

ನಮಗೆ ಮಾರಕ

ನಮಗೆ ಮಾರಕ

ಏಲಿಯನ್‌ಗಳನ್ನು ನಾವು ಸಂಪರ್ಕಿಸಲು ಹೋದಲ್ಲಿ ಅವುಗಳು ನಮಗೆ ಮಾರಕವಾಗಿ ಪರಿಣಮಿಸಲಿವೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.

Best Mobiles in India

English summary
Scientists trying to make first contact are worried that they could inadvertently send viruses into space which could infect the technology of other civilisations.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X