Home
ಸುದ್ದಿಜಾಲ

ಜಿಯೋ ಪ್ಲಾನ್‌ಗೆ ಶಾಕ್ ಕೊಟ್ಟ ಐಡಿಯಾ: ಹೊಸ ವರ್ಷಕ್ಕೆ ಬಿಂದಾಸ್ ಆಫರ್..!

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸ ಪ್ಲಾನ್ ಪ್ಲಾನ್ ಬಿಡುಗಡೆ ಮಾಡಿದ ದಿನವೇ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಇದೇ ಮಾದರಿಯಲ್ಲಿ ಗ್ರಾಹಕರಿಗೆ ಐಡಿಯಾ ಸಹ ಶಾಕಿಂಗ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಜಿಯೋ ಆಫರ್‌ ಗೆ ಟಕ್ಕರ್ ನೀಡುವ ಸಲುವಾಗಿಯೇ ಈ ಆಫರ್ ಘೋಷಣೆ ಮಾಡಿದೆ.

ಜಿಯೋ ಪ್ಲಾನ್‌ಗೆ ಶಾಕ್ ಕೊಟ್ಟ ಐಡಿಯಾ: ಹೊಸ ವರ್ಷಕ್ಕೆ ಬಿಂದಾಸ್ ಆಫರ್..!

ಓದಿರಿ: ಏರ್‌ಟೆಲ್‌ನಿಂದ ರೂ.1249ಕ್ಕೆ 4G ಸ್ಮಾರ್ಟ್‌ಫೋನು.! ಜೊತೆಗೆ ಹೊಸ ಪ್ಲಾನು..!!

ಜಿಯೋ ಒಟ್ಟು ಎರಡು ಆಫರ್ ಗಳನ್ನು ಘೋಷಣೆ ಮಾಡಿದ ಬೆನ್ನಲೇ, ಐಡಿಯಾ ಸಹ ಒಂದು ಆಫರ್ ಲಾಂಚ್ ಮಾಡಿದ್ದು, ಏರ್‌ಟೆಲ್ ಹಾಗೂ ಜಿಯೋ ಗಳಿಗೆ ಒಂದೇ ಕಲ್ಲಿನಲ್ಲಿ ಹೊಡತವನ್ನು ನೀಡಿದೆ ಎನ್ನಲಾಗಿದೆ, ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಂಡಿದೆ ಎನ್ನಲಾಗಿದೆ.

ತಿಂಗಳ ಪ್ಲಾನ್:

ತಿಂಗಳ ಪ್ಲಾನ್:

ಜಿಯೋ ಮತ್ತು ಏರ್‌ಟೆಲ್‌ಗಳು ಗ್ರಾಹಕರಿಗೆ ತಿಂಗಳ ಪ್ಲಾನ್ ಘೋಷಣೆ ಮಾಡುತ್ತಿರುವಂತೆ ಐಡಿಯಾ ಸಹ 28 ದಿನಗಳ ಪ್ಲಾನ್ ಘೋಷಣೆ ಮಾಡಿದೆ. ಇದರಲ್ಲಿ ಗ್ರಾಹಕರಿಗೆ 28 ದಿನಗಳಿಗೆ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ದೊರೆಯಲಿದೆ.

ರೂ.199:

ರೂ.199:

ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ನಿತ್ಯ ಒಂದು GB 4G ವೇಗದ ಡೇಟಾ ಬಳಕೆಗೆ ದೊರೆಯಲಿದೆ. ಇದೇ ಮಾದರಿಯಲ್ಲಿ 28 ದಿನಗಳ ಕಾಲ ಉಚಿತ ಕರೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ಐಡಿಯಾ ನೀಡಲಿದೆ. ಪ್ರತಿ ನಿತ್ಯ 100 SMS ಉಚಿತವಾಗಿದೆ.

ಹೊಸ ವರ್ಷಕ್ಕೆ ಕೊಡುಗೆ:

ಹೊಸ ವರ್ಷಕ್ಕೆ ಕೊಡುಗೆ:

ಈಗಾಗಲೇ ಹೊಸ ವರ್ಷಕ್ಕೆ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿರುವ ಹಿನ್ನಲೆಯಲ್ಲಿ ಐಡಿಯಾ ಸಹ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ.

ಜಿಯೋ ವಲಸೆ ತಡೆಯಲು:

ಜಿಯೋ ವಲಸೆ ತಡೆಯಲು:

ಈಗಾಗಲೇ ಜಿಯೋದಿಂದಾಗಿ ಐಡಿಯಾ ಸಾಕಷ್ಟು ಬಳಕೆದಾರರನ್ನು ಕಳೆದುಕೊಂಡಿದ್ದು ಈ ಹಿನ್ನಲೆಯಲ್ಲಿ ಜಿಯೋ ವಲಸೆಯನ್ನು ತಡೆಯಲು ಐಡಿಯಾ ಈ ಮಾದರಿಯ ಆಫರ್ ಘೋಷಣೆ ಮಾಡಿದೆ ಎನ್ನಲಾಗಿದೆ.

Best Mobiles in India

English summary
Idea Cellular Counters Airtel and Reliance Jio by Offering 28GB Data and Unlimited Voice Calls. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+