ಜಿಯೋ ಉಚಿತ ಆಫರ್: ಏರ್‌ಟೆಲ್‌ ನಂತರ ದೂರು ದಾಖಲಿಸಿದ ಐಡಿಯಾ!!

ಜಿಯೋ ಉಚಿತ ಸೇವೆ ಮೂರು ತಿಂಗಳ ನಂತವೂ ಮುಂದುವರೆದಿದ್ದು, ಇದಕ್ಕೆ ಟ್ರಾಯ್‌ನ ಸಹಕಾರವಿದೆಯೇ ಎಂಬ ಅನುಮಾನವನ್ನು ಐಡಿಯಾ ಕಂಪೆನಿ ತನ್ನ ದೂರಿನಲ್ಲಿ ದಾಖಲಿಸಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

|

ಯೋ ಉಚಿತ ಸೇವೆ ಮುಂದುವರೆಸಲು ಟೆಲಿಕಾಂ ನಿಯಂತ್ರಣ ಮಂಡಳಿ "ಟ್ರಾಯ್" ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಏರ್‌ಟೆಲ್‌ ನಂತರ ಇದೀಗ ಐಡಿಯಾ ದೂರಸಂಪರ್ಕ ವಿವಾದದ ನ್ಯಾಯಮಂಡಳಿಗೆ (TDSAT) ದೂರು ದಾಖಲಿಸಿದೆ.

90 ದಿವಸಗಳಿಗಿಂತ ಹೆಚ್ಚು ದಿನಗಳ ಕಾಲ ಯಾವುದೇ ಟೆಲಿಕಾಂ ಉಚಿತ ಆಫರ್ ನೀಡುವಂತಿಲ್ಲ ಎಂಬ ಟ್ರಾಯ್ ನಿಯಮವಿದ್ದರೂ ಜಿಯೋಗೆ ಉಚಿತ ಆಪರ್ ಮುಂದುವರೆಸಲು ಹೇಗೆ ಅವಕಾಶ ನೀಡಲಾಗಿದೆ ಎಂದು ಐಡಿಯಾ ಪ್ರಶ್ನಿಸಿದ್ದು, ಈ ಬಗ್ಗೆ ಬೇಗ ವಿಚಾರಣೆ ನಡೆಸಬೇಕು ಎಂದು ಕೇಳಿಕೊಂಡಿದೆ.

ಜಿಯೋ ಉಚಿತ ಆಫರ್: ಏರ್‌ಟೆಲ್‌ ನಂತರ ದೂರು ದಾಖಲಿಸಿದ ಐಡಿಯಾ!!

ನೋಕಿಯಾದ ಹೈ-ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ "ನೋಕಿಯಾ ಪಿ1" ಫೀಚರ್ಸ್ ಗೊತ್ತಾ?

ಟ್ರಾಯ್‌ನ ನಿಯಮದಂತೆ ಜಿಯೋ ಕೇವಲ ಮೂರು ತಿಂಗಳು ಮಾತ್ರ ಉಚಿತ ಸೇವೆಯನ್ನು ನೀಡಬೇಕಿತ್ತು, ಆದರೆ ಜಿಯೋ ಉಚಿತ ಸೇವೆ ಮೂರು ತಿಂಗಳ ನಂತವೂ ಮುಂದುವರೆದಿದ್ದು, ಇದಕ್ಕೆ ಟ್ರಾಯ್‌ನ ಸಹಕಾರವಿದೆಯೇ ಎಂಬ ಅನುಮಾನವನ್ನು ಐಡಿಯಾ ಕಂಪೆನಿ ತನ್ನ ದೂರಿನಲ್ಲಿ ದಾಖಲಿಸಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಜಿಯೋ ಉಚಿತ ಆಫರ್: ಏರ್‌ಟೆಲ್‌ ನಂತರ ದೂರು ದಾಖಲಿಸಿದ ಐಡಿಯಾ!!

ಇನ್ನು ಏರ್‌ಟೆಲ್‌ ಕೂಡ "ಟ್ರಾಯ್" ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಜಿಯೋವಿನ ಉಚಿತ ಸೇವೆ ಬಗ್ಗೆ ದೂರಸಂಪರ್ಕ ವಿವಾದದ ನ್ಯಾಯಮಂಡಳಿಗೆ ಈ ಮೊದಲೇ ದೂರುಸಲ್ಲಿಸಿತ್ತು, ಇದೀಗ ಐಡಿಯಾ ಕೂಡ ತನ್ನ ದೂರು ದಾಕಲಿಸಿದ್ದು, ದೂರಸಂಪರ್ಕ ವಿವಾದದ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.

Best Mobiles in India

English summary
ter Airtel, Idea Cellular has approached the telecom dispute tribunal TDSAT against regulator TRAI . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X