Subscribe to Gizbot

ಐಡಿಯಾ ಗ್ರಾಹಕರಿಗೆ ಬಂಪರ್‌ ಡಾಟಾ ಪ್ಯಾಕ್‌ಗಳು

Written By:

ಮೊಬೈಲ್‌ ಇಂಟರ್ನೆಟ್‌ ಪ್ರಸ್ತುತ ದಿನಗಳಲ್ಲಿ ಅಗತ್ಯವು ಅನಿವಾರ್ಯವು ಆಗಿ ಮಾರ್ಪಡುತ್ತಿದೆ. ಇದನ್ನು ಅರಿತ ಏರ್‌ಟೆಲ್‌, ಐಡಿಯಾ, ವೋಡಾಫೋನ್‌, ಏರ್‌ಸೆಲ್, ರಿಲಾಯನ್ಸ್‌ ಮೊಬೈಲ್‌ ಸೇವೆಗಳು ಇಂದು ತಮ್ಮ ಗ್ರಾಹಕರಿಗೆ ಅತ್ಯುತ್ತಮ ಆಫರ್‌ಗಳ ಇಂಟರ್ನೆಟ್‌ ಹಾಗೂ ಕರೆ ಪ್ಯಾಕ್‌ಗಳನ್ನು ನೀಡುತ್ತಿವೆ. ಒಂದು ರೀತಿಯಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗೂ ಹೊಸ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಈ ತಂತ್ರಗಳನ್ನು ಬಳಸುತ್ತಿವೆ.

ಓದಿರಿ: ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು

ಅಂತೆಯೇ ಈಗ ಐಡಿಯಾ ಮೊಬೈಲ್‌ ಸೇವೆ ಕಂಪನಿಯು ತನ್ನ ಪ್ರೀಪೇಡ್ ಗ್ರಾಹಕರಿಗೆ ಸ್ವತಂತ್ರ ಪ್ಯಾಕ್‌ಗಳನ್ನು ಲಾಂಚ್‌ ಮಾಡಿದೆ. ಏನಿದು ಸ್ವತಂತ್ರ ಪ್ಯಾಕ್‌ ಎಂಬುದನ್ನು ಗಿಜ್‌ಬಾಟ್‌ ನಿಮಗಾಗಿ ಈ ಲೇಖನದಲ್ಲಿ ಮಾಹಿತಿ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಡಿಯಾ ಸೆಲ್ಯೂಲರ್

ಐಡಿಯಾ ಸೆಲ್ಯೂಲರ್

ಭಾರತದ ವಿಶಾಲ ಟಿಲಿಕಾಂ ಆಪರೇಟರ್ ಐಡಿಯಾ ತನ್ನ ಗ್ರಾಹಕರಿಗೆ ಈಗ ಕಡಿಮೆ ಬೆಲೆಯಲ್ಲಿ ಡಾಟಾ ಪ್ಯಾಕ್ಸ್‌ ಆಫರ್‌ ಲಾಂಚ್‌ ಮಾಡಿದೆ.

ಐಡಿಯಾ ಲಾಂಚ್‌ ಮಾಡಿರುವ ಡಾಟಾ ಪ್ಯಾಕ್‌ಗಳು ತಿಂಗಳ ವ್ಯಾಲಿಡಿಟಿ ಹೊಂದಿವೆ.

ಐಡಿಯಾ ಲಾಂಚ್‌ ಮಾಡಿರುವ ಡಾಟಾ ಪ್ಯಾಕ್‌ಗಳು ತಿಂಗಳ ವ್ಯಾಲಿಡಿಟಿ ಹೊಂದಿವೆ.

ಐಡಿಯಾ ಲಾಂಚ್‌ ಮಾಡಿರುವ ಡಾಟಾ ಪ್ಯಾಕ್‌ಗಳು ತಿಂಗಳ ವ್ಯಾಲಿಡಿಟಿ ಹೊಂದಿವೆ.

ಡಾಟಾ ಪ್ಯಾಕ್‌ಗಳು

ಡಾಟಾ ಪ್ಯಾಕ್‌ಗಳು

* ಕೇವಲ 100 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 2G ವೇಗದ 300 MB ಡಾಟಾ ಪ್ಯಾಕ್‌.
* 175 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 3G ವೇಗದ 500MB ಡಾಟಾ ಪ್ಯಾಕ್‌.

ವಿದ್ಯಾರ್ಥಿಗಳು, ಗೃಹಿಣಿಯರು

ವಿದ್ಯಾರ್ಥಿಗಳು, ಗೃಹಿಣಿಯರು

ವಿದ್ಯಾರ್ಥಿಗಳು, ಗೃಹಿಣಿಯರು, ಹೊಸ ಬಳಕೆದಾರರನ್ನು ಗುರಿಯಾಗಿಸಿ ಆಫರ್‌ಗಳ ಲಾಂಚ್‌ ಮಾಡಲಾಗಿದೆ.

ಪ್ರೀಪೇಡ್ ಗ್ರಾಹಕರು

ಪ್ರೀಪೇಡ್ ಗ್ರಾಹಕರು

ಪ್ರೀಪೇಡ್ ಗ್ರಾಹಕರು ಮಲ್ಟಿ ರಿಚಾರ್ಜ್‌ ಮಾಡಿಸುವ ಸಮಸ್ಯೆಗೆ ಈ ಆಫರ್‌ಗಳು ಅನುಕೂಲವಾಗಲಿವೆ.

ಶೇಕಡ 30-40 ಗ್ರಾಹಕರು

ಶೇಕಡ 30-40 ಗ್ರಾಹಕರು

ಶೇಕಡ 30-40 ಗ್ರಾಹಕರು ಕಡಿಮೆ ಬೆಲೆಯಲ್ಲಿ ಡಿಜಿಟಲ್‌ ಸಂಪರ್ಕ ಹೊಂದುತ್ತಾರೆ. ಅವರನ್ನು ಉದ್ದೇಶಿಸಿ ಈ ಆಫರ್‌ಗಳನ್ನು ಲಾಂಚ್‌ ಮಾಡಿದೆ.

2G ವೇಗದಲ್ಲಿ ಮನರಂಜನೆ

2G ವೇಗದಲ್ಲಿ ಮನರಂಜನೆ

2G ವೇಗದಲ್ಲಿ ಮನರಂಜನೆ ಇತರೆ ಸಂದೇಶ ರವಾನೆಗೆ ಬಳಸುವವರಿಗೆ ಈ ಪ್ಯಾಕ್‌ಗಳು ಪರಿಹಾರವಾಗಿವೆ ಎಂದಿದ್ದಾರೆ,' ಐಡಿಯಾ ಕಂಪನಿಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಶಿಶಂಕರ್‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mobile internet in today's fast pace life has become a key avenue for entertainment, learning and shopping for the Indian consumers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot