ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು

By Suneel
|

ಡಿಜಿಟಲ್‌ ಸಂಪರ್ಕ ಇಂದು ಜಗತ್ತನ್ನು ಬದಲಾಯಿಸುತ್ತಿರುವ ಪ್ರಮುಖ ಆಯುಧವಿದ್ದಂತೆ. ಭಾರತದ ಪ್ರಧಾನಿ ಡಿಜಿಟಲ್‌ ಪ್ರಾಮುಖ್ಯತೆ ಮತ್ತು ಮೌಲ್ಯವನ್ನು ಅರಿತೇ ಭಾರತವನ್ನು ಡಿಜಿಟಲ್‌ ಇಂಡಿಯಾವಾಗಿ ಪರಿವರ್ತಿಸುವ ಪಣ ತೊಟ್ಟಿದ್ದಾರೆ.

ಓದಿರಿ: ಮನೆಗಳಿಗಿಂತ ಚಂದ್ರನಲ್ಲಿಯೇ ಅತಿ ವೇಗದ ವೈಫೈ ಸಂಪರ್ಕ

ಪ್ರಧಾನಿ ನರೇಂದ್ರ ಮೋದಿ ತಮ್ಮ ಡಿಜಿಟಲ್‌ ಇಂಡಿಯಾ ಯೋಜನೆಯ ಮಹತ್ವವನ್ನು ಭಾರತಕ್ಕೆ ಮಾತ್ರ ಸೀಮೀತವಾಗಿರಿಸದೇ ಇತರ ದೇಶಗಳೊಂದಿಗೆ ಹಂಚಿಕೊಂಡಿದ್ದಾರೆ. ಮೋದಿಯವರು ಯಾವಾಗಲು ಆನ್‌ಲೈನ್‌. ಸಿಲಿಕಾನ್‌ ವ್ಯಾಲಿ ಭೇಟಿಯ ವೇಳೆ ಸಾಮಾಜಿಕ ಜಾಲತಾಣದ ಅರಿವಿನ ಬಗ್ಗೆ ಮೋದಿ ಅಲ್ಲಿನ ಸಿಇಓಗಳೊಂದಿಗೆ ತಮ್ಮ ಪ್ರಮುಖ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಅವು ಅತೀ ಗಂಭೀರ ಅರ್ಥವನ್ನು ಸೂಚಿಸಿದ್ದು, ಮೋದಿಯ ಅತ್ಯುತ್ತಮ ಹಿತನುಡಿಗಳಾಗಿವೆ.

ಗಿಜ್‌ಬಾಟ್‌ ಮೋದಿಯ ಅತ್ಯುತ್ತಮ ಹಿತನುಡಿಗಳನ್ನ ನಿಮಗಾಗಿ ಇಂದಿನ ಲೇಖನದಲ್ಲಿ ನೀಡಿದೆ.

ಫೇಸ್‌ಬುಕ್

ಫೇಸ್‌ಬುಕ್

''ಫೇಸ್‌ಬುಕ್‌ ಅತಿ ಹೆಚ್ಚು ಜನಸಂಖೈಯನ್ನು ಹೊಂದಿರುವ ಮತ್ತು ಅವರೆಲ್ಲರೂ ಹೆಚ್ಚು ಸಂಪರ್ಕ ಹೊಂದಿರುವ ದೇಶವಾಗಿದೆ''.

 ಗೂಗಲ್

ಗೂಗಲ್

''ಗೂಗಲ್‌ ಶಿಕ್ಷಕರಿಲ್ಲದೇ ಹೆಚ್ಚು ಸ್ಫೂರ್ತಿ ನೀಡುತ್ತಿದೆ, ಶಿಕ್ಷಕರು ಜಡವಾಗಿದ್ದಾರೆ''

 ಟ್ವಿಟರ್

ಟ್ವಿಟರ್

''ಟ್ವಿಟರ್‌ ಪ್ರತಿಯೊಬ್ಬರನ್ನು ವರದಿಗಾರರಾಗಿ ರೂಪುಗೊಳಿಸುತ್ತಿದೆ.

ಟ್ರ್ಯಾಫಿಕ್

ಟ್ರ್ಯಾಫಿಕ್

ಟ್ರ್ಯಾಫಿಕ್‌ದೀಪಗಳು CISCO ಮಾರ್ಗನಿರ್ದೇಶಕರಿಂದ ಉತ್ತಮ ಕೆಲಸ ಮಾಡಬೇಕಾಗಿದೆ.

ಯೂತ್ಸ್‌ ಸ್ಟೇಟಸ್

ಯೂತ್ಸ್‌ ಸ್ಟೇಟಸ್

''ಸ್ಟೇಟಸ್‌ ಎಂಬುದು ನೀವು ಮಲಗಿದ್ದೀರೋ ಅಥವಾ ಎದ್ದಿದ್ದೀರೋ ಎಂಬುದಲ್ಲ. ನೀವು ಆನ್‌ಲೈನ್‌ ಅಥವಾ ಆಫ್‌ಲೈನ್‌ ನಲ್ಲೀದ್ದಿರೋ ಎಂಬುದಾಗಿದೆ. ನಮ್ಮ ಯೂತ್ಸ್‌ಗಳಿಗೆ ಆಂಡ್ರಾಯ್ಡ್‌, iOS, ವಿಂಡೋಸ್‌ ಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದು ಮೂಲಭೂತ ಚರ್ಚೆಯಾಗಿದೆ.

Best Mobiles in India

English summary
When Prime Minister Narendra Modi addressed a bunch of Silicon Valley CEOs on Saturday night (Sunday morning in India), it was clear how much the 65-year-old has embraced the digital age.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X