Home
ಸುದ್ದಿಜಾಲ

ಐಡಿಯಾದಿಂದ 4G/3G/2G ಬಳಕೆದಾರರಿಗೆ ಹೊಸ ಆಫರ್

ಜಿಯೋ ರೂ.149ಕ್ಕೆ ಆಫರ್ ಲಾಂಚ್ ಮಾಡಿದ್ದ ಮಾದರಿಯಲ್ಲಿಯೇ ಐಡಿಯಾ ರೂ. 199ಕ್ಕೆ ಆಫರ್ ಬಿಡುಗಡೆ ಮಾಡಿದ್ದು, 2G/3G/4G ಗ್ರಾಹಕರಿಗೆ ಒಂದೇ ಮಾದರಿಯ ಆಫರ್ ನೀಡಿರುವುದು ಇದರ ವಿಶೇಷವಾಗಿದೆ.

By Srinidhi

ಟೆಲಿಕಾಂ ಮಾರುಕಟ್ಟೆ ದಿನಕ್ಕೊಂದು ಹೊಸ ಆಫರ್ ಗಳು ಗ್ರಾಹಕರಿಗೆ ದೊರೆಯುತ್ತಿದೆ ಏರ್‌ಟೆಲ್ 199ರ ಆಫರ್ ಬಿಡುಗಡೆ ಮಾಡಿದ ರೀತಿಯಲ್ಲೇ ಐಡಿಯಾ ಹೊಸ ಹೊಸ ಆಫರ್ ಲಾಂಚ್ ಮಾಡಿದೆ.

ಐಡಿಯಾದಿಂದ 4G/3G/2G ಬಳಕೆದಾರರಿಗೆ ಹೊಸ ಆಫರ್

ಓದಿರಿ: ಒನ್‌ಪ್ಲಸ್ 5 ಬೆಳಕಿನ ಹಬ್ಬಕ್ಕೆ ಭರ್ಜರಿ ಗಿಫ್ಟ್

ಜಿಯೋ ರೂ.149ಕ್ಕೆ ಆಫರ್ ಲಾಂಚ್ ಮಾಡಿದ್ದ ಮಾದರಿಯಲ್ಲಿಯೇ ಐಡಿಯಾ ರೂ. 199ಕ್ಕೆ ಆಫರ್ ಬಿಡುಗಡೆ ಮಾಡಿದ್ದು, 2G/3G/4G ಗ್ರಾಹಕರಿಗೆ ಒಂದೇ ಮಾದರಿಯ ಆಫರ್ ನೀಡಿರುವುದು ಇದರ ವಿಶೇಷವಾಗಿದೆ.

28 ದಿನಗಳ ವ್ಯಾಲಿಡಿಟಿ:

28 ದಿನಗಳ ವ್ಯಾಲಿಡಿಟಿ:

ಐಡಿಯಾ ಬಿಡುಗಡೆ ಮಾಡಿರುವ ಈ ಆಫರ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಈ ಆಫರ್ ನಲ್ಲಿ ಗ್ರಾಹಕರು ಉಚಿತ ಕರೆ ಮಾಡುವ ಮತ್ತು ಡೇಟಾವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

1GB ಡೇಟಾ:

1GB ಡೇಟಾ:

ಈ ಆಫರ್ ನಲ್ಲಿ ಗ್ರಾಹಕರು ಜಿಯೋ ಮತ್ತು ಏರ್‌ಟೆಲ್ ಮಾದರಿಯಲ್ಲಿಯೇ ಒಂದು GB ಡೇಟಾವನ್ನು ಬಳಕೆಗೆ ಪಡೆಯಲಿದ್ದಾರೆ. ಇದು ಹೆಚ್ಚಾಗಿ ಉಚಿತ ಕರೆಗಳನ್ನು ಉಪಯೋಗಿಸುವವರಿಗೆ ಸಹಾಯವಾಗಲಿದೆ.

ಇನ್ನು ಆಫರ್ ಇದೆ:

ಇನ್ನು ಆಫರ್ ಇದೆ:

ಇದಲ್ಲದೇ ಐಡಿಯಾದಲ್ಲಿ ಪ್ರತಿ ನಿತ್ಯ ಒಂದು GB ಡೇಟಾ ಮತ್ತು ಸಂಪೂರ್ಣ ಉಚಿತ ಕರೆಗಳಿಗಾಗಿ ರೂ. 357 ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಎಲ್ಲಾ ಮಾದರಿಯ ಆಫರ್ ಗಳು ಇಲ್ಲಿಯೂ ಲಭ್ಯವಿದೆ.

Best Mobiles in India

English summary
Users will get 1GB of 4G/3G/2G data along with unlimited voice calls with a recharge of Rs 199. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+